ಉಚಿತ ನೇತ್ರ ತಪಾಸಣೆ ಶಿಬಿರ

7

ಉಚಿತ ನೇತ್ರ ತಪಾಸಣೆ ಶಿಬಿರ

Published:
Updated:

ಬೆಂಗಳೂರು: ಬೆಂಗಳೂರು ನೇತ್ರಾಲಯ ಆಸ್ಪತ್ರೆಯ ವತಿಯಿಂದ ಇದೇ ಭಾನುವಾರ (ಜ.5) ಬೆಳಿಗ್ಗೆ 9ರಿಂದ ಮಧ್ಯಾಹ್ನ 2ರ ವರೆಗೆ ಮಧುಮೇಹ ರೋಗಿಗಳಿಗೆ ಉಚಿತ ನೇತ್ರ ತಪಾಸಣೆ ಶಿಬಿರವನ್ನು ಆಯೋಜಿಸಿದೆ.ಬನಶಂಕರಿ 2ನೇ ಹಂತದಲ್ಲಿನ ಆಸ್ಪತ್ರೆಯಲ್ಲಿ ಶಿಬಿರವು ನಡೆಯಲಿದ್ದು ಮಧುಮೇಹ ಸಂಬಂಧಿ ಕಣ್ಣಿನ ತೊಂದರೆ ಎದುರಿಸುತ್ತಿರುವವರು ಭಾಗವಹಿಸ­ಬಹುದು ಎಂದು ಪ್ರಕಟಣೆ ತಿಳಿಸಿದೆ.  ಮಾಹಿತಿಗೆ : 2671 3763.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry