ಉಚಿತ ಯೋಗಾಸನ ಶಿಬಿರ

ಶನಿವಾರ, ಜೂಲೈ 20, 2019
22 °C

ಉಚಿತ ಯೋಗಾಸನ ಶಿಬಿರ

Published:
Updated:

ನಗರದ ಸಾತ್ವಿಕ ಸಂಘವು ನಾಗರಬಾವಿಯ ದೇವಜ್ಞಾನ ಲಲಿತ ಕಲಾ ಅಕಾಡೆಮಿ ಸಹಯೋಗದಲ್ಲಿ ಹತ್ತು ದಿನಗಳ ಉಚಿತ ಯೋಗಾಸನ ತರಬೇತಿ ಶಿಬಿರ ಹಮ್ಮಿಕೊಂಡಿದೆ.ಜುಲೈ 10ರಿಂದ 20ರವರೆಗೆ ಅಕಾಡೆಮಿಯ ಆವರಣದಲ್ಲಿ ಪ್ರತಿದಿನ ಬೆಳಗಿನ 5ರಿಂದ 9ರವರೆಗೆ ಮತ್ತು ಸಂಜೆ 4 ರಿಂದ 8ರವರೆಗೆ ನಡೆಯುವ ಶಿಬಿರದಲ್ಲಿ ಎಲ್ಲ ವಯೋಮಾನದ ಮಹಿಳೆಯರು ಮತ್ತು ಪುರುಷರು ಪಾಲ್ಗೊಳ್ಳಬಹುದು. ಪರಿಣತ ಯೋಗ ಶಿಕ್ಷಕರು ತರಬೇತಿ ನೀಡುವರು.ಆಸಕ್ತರು ದೇವಜ್ಞಾನ ಲಲಿತಕಲಾ ಅಕಾಡೆಮಿಯ ಪ್ರಾಂಶುಪಾಲ ಜಿ.ಪಿ. ಸಾಗರ್ (99025 11295), ಸಾತ್ವಿಕ ಸಂಘದ ಅಧ್ಯಕ್ಷ ಎಸ್.ಎಸ್. ನಾಗನೂರಮಠ (9880347105) ಅವರನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry