ಉಚಿತ ರೋಮಿಂಗ್ ಅಭಿಪ್ರಾಯ ಸಂಗ್ರಹ

7

ಉಚಿತ ರೋಮಿಂಗ್ ಅಭಿಪ್ರಾಯ ಸಂಗ್ರಹ

Published:
Updated:

ನವದೆಹಲಿ (ಪಿಟಿಐ): ಮೊಬೈಲ್ ಫೋನ್ ಚಂದಾದಾರರಿಗೆ ಸಿಹಿಸುದ್ದಿ! ಮುಂದಿನ ಜ. 1ರಿಂದ ರೋಮಿಂಗ್ ಉಚಿತ.

ಹೊಸ ವರ್ಷದ ಕೊಡುಗೆಯಾಗಿ `ಒಂದೇ ದೇಶ- ರೋಮಿಂಗ್ ಉಚಿತ' ಸೇವೆ ಜಾರಿಗೆ ದೂರವಾಣಿ ಇಲಾಖೆ ಸಿದ್ಧಗೊಂಡಿದೆ. ಈ ಸಂಬಂಧ “ಟ್ರಾಯ್‌” ಪ್ರಕಟಣೆ ಹೊರಡಿಸಿದ್ದು, ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದೆ.ಉಚಿತ ರೋಮಿಂಗ್‌ಗೆ ಸಂಬಂಧಿಸಿದಂತೆ ಹಲವು ಸಂಗತಿಗಳು ಇತ್ಯರ್ಥಗೊಳ್ಳಬೇಕಿದೆ ಎಂದು `ಟ್ರಾಯ್'  ಅಧ್ಯಕ್ಷ ರಾಹುಲ್ ಖುಲ್ಲರ್ ಇಲ್ಲಿ ವರದಿಗಾರರಿಗೆ ತಿಳಿಸಿದ್ದಾರೆ.ರಾಷ್ಟ್ರೀಯ ದೂರಸಂಪರ್ಕ ನೀತಿ 2012ರ ಭಾಗವಾಗಿ ಉಚಿತ ರೋಮಿಂಗ್ ಸೇವೆ ಜಾರಿಗೆ ಬರಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry