ಉಚಿತ ಶಿಲ್ಪಕಲಾ ತರಬೇತಿ

ಶನಿವಾರ, ಜೂಲೈ 20, 2019
22 °C

ಉಚಿತ ಶಿಲ್ಪಕಲಾ ತರಬೇತಿ

Published:
Updated:

ಬೆಂಗಳೂರು: ಕೆನರಾ ಬ್ಯಾಂಕ್  ಪ್ರಾಯೋಜಿತ ಕೆ. ಪಿ.ಜೆ. ಪ್ರಭು ಕರಕುಶಲ  ತರಬೇತಿ ಸಂಸ್ಥೆಯು ನಿರುದ್ಯೋಗಿ ಯುವಕರಿಗಾಗಿ  ಮರ ಮತ್ತು ಕಲ್ಲು ಕೆತ್ತನೆ, ಲೋಹ ಶಿಲ್ಪ ಮತ್ತು ಕುಂಭಕಲೆ (ಟೆರ್ಯಾಕೋಟ) ವಿಭಾಗಗಳಲ್ಲಿ ಉಚಿತ ತರಬೇತಿಗಾಗಿ ನೇರ ಸಂದರ್ಶನ ನಡೆಸಲಿದೆ.ಸಂದರ್ಶನ ಜು.10  ಶಿವಮೊಗ್ಗದಲ್ಲಿ, ಚಿತ್ರದುರ್ಗದಲ್ಲಿ ಜು. 11 ಮತ್ತು ಜೋಗರದೊಡ್ಡಿ ಸಂಸ್ಥೆಯಲ್ಲಿ ಜುಲೈ 17 ರಿಂದ 20ರವರೆಗೆ ಜರುಗಲಿದೆ. ಮಾಹಿತಿಗೆ  99001 58885.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry