ಉಡುಪಿನ ಮೇಲೆ ಪಾದ್ರಿಗಳ ಕಣ್ಣು

7

ಉಡುಪಿನ ಮೇಲೆ ಪಾದ್ರಿಗಳ ಕಣ್ಣು

Published:
Updated:

ಮಂಗಳೂರಿನ ಚರ್ಚೊಂದರ ಪಾದ್ರಿಗಳು ಯುವತಿಯರಿಗೆ ಡ್ರೆಸ್ ಕೋಡ್ ನಿಗದಿ ಮಾಡಿದ್ದಾರೆಂಬ ವರದಿ ಓದಿ ಆಶ್ಚರ್ಯವಾಯಿತು. ಧರ್ಮಗುರುಗಳಾದ ಇವರು ಹೆಣ್ಣು ಮಕ್ಕಳಿಗೆ ಇಂಥದ್ದೇ ಉಡುಪು ಧರಿಸುವಂತೆ ಒತ್ತಾಯಿಸುವುದು ಸರಿಯಲ್ಲ.

 

ಇಷ್ಟವಾದ ಬಟ್ಟೆ ಧರಿಸುವುದು ಪ್ರತಿಯೊಬ್ಬರ ಹಕ್ಕು. ನೋಡುವವರ ದೃಷ್ಟಿ ಸರಿ ಇದ್ದರೆ ಎಲ್ಲ ಬಟ್ಟೆಗಳಿಗೂ ಅದರದೇ ಆದ ಸೌಂದರ್ಯವಿದೆ.   -

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry