ಸೋಮವಾರ, ಮೇ 17, 2021
23 °C

ಉಡುಪಿಯಲ್ಲಿ ಗರಿಷ್ಠ 12 ಸೆಂ.ಮೀ. ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶುಕ್ರವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ಕರಾವಳಿಯಲ್ಲಿ ನೈರುತ್ಯ ಮುಂಗಾರು ಚುರುಕುಗೊಂಡಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವೆಡೆ ಮಳೆಯಾಗಿದೆ. ಉಡುಪಿಯಲ್ಲಿ 12 ಸೆಂ.ಮೀ ಮಳೆಯಾಗಿದೆ.ಮೂಲ್ಕಿ 11, ಕೋಟ, ಕಾರ್ಕಳ, ಕುಂದಾಪುರ, ಪಣಂಬೂರು, ಕುಮಟಾ 9, ಶಿರಾಲಿ 8, ಭಟ್ಕಳ 7, ಅಂಕೋಲಾ 6, ಮಂಗಳೂರು ವಿಮಾನ ನಿಲ್ದಾಣ, ಬಂಟ್ವಾಳ, ಬೆಳ್ಳಾಟಿ, ಬಳ್ಳಾರಿ 5, ಕೊಲ್ಲೂರು, ಯಲ್ಲಾಪುರ, ಹೊಸನಗರ, ಆಗುಂಬೆ 4, ಮೂಡುಬಿದಿರೆ, ಪುತ್ತೂರು, ಗೋಕರ್ಣ, ಹುಕ್ಕೇರಿ, ಶಿರಹಟ್ಟಿ, ಮುನಿರಾಬಾದ್, ಭಾಗಮಂಡಲ, ಲಿಂಗನಮಕ್ಕಿ, ಶಿಕಾರಿಪುರ, ಭದ್ರಾವತಿ, ಚನ್ನರಾಯಪಟ್ಟಣ, ಸಂಡೂರು 3,ಮಾಣಿ, ಸುಬ್ರಹ್ಮಣ್ಯ, ಸಿದ್ದಾಪುರ, ಕಾರವಾರ, ನಾಪೋಕ್ಲು, ಕಳಸ, ಬೇಲೂರು, ಬಸರಲು 2, ಉಪ್ಪಿನಂಗಡಿ, ಸುಳ್ಯ, ಲೋಂಡ, ಬೈಲಹೊಂಗಲ, ಬೆಳಗಾವಿ ವಿಮಾನ ನಿಲ್ದಾಣ,  ಲಕ್ಷೇಶ್ವರ, ಮುಂಡರಗಿ, ಬಸವನ ಬಾಗೇವಾಡಿ,  ಹೊಳಲೂರು, ಶೃಂಗೇರಿ, ಕೊಟ್ಟಿಗೆಹಾರ, ಚಿಕ್ಕಮಗಳೂರು, ಅರಸೀಕೆರೆ, ನುಗ್ಗೇಹಳ್ಳಿ, ಮದ್ದೂರು, ಶ್ರೀನಿವಾಸಪುರ, ದೊಡ್ಡಬಳ್ಳಾಪುರ, ಹೊಸಪೇಟೆ, ಹಡಗಲಿ, ದಾವಣಗೆರೆ, ಹರಪನಹಳ್ಳಿ, ಶ್ರೀರಾಮಪುರದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ಕರಾವಳಿಯ ಹಲವೆಡೆ ಮತ್ತು ಒಳನಾಡಿನ ಘಟ್ಟ ಪ್ರದೇಶಗಳ ಕೆಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.