ಉಡುಪಿ: ನಗರಸಭೆ ವಾರ್ಡ್ ಮೀಸಲಾತಿ ಪ್ರಕಟ

7
ಪ್ರಜಾವಾಣಿ ವಾರ್ತೆ

ಉಡುಪಿ: ನಗರಸಭೆ ವಾರ್ಡ್ ಮೀಸಲಾತಿ ಪ್ರಕಟ

Published:
Updated:

ಮಂಗಳೂರು:  ಉಡುಪಿ ನಗರ ಸಭೆಯ 35 ವಾರ್ಡ್‌ಗಳ ವಾರ್ಡ್‌ವಾರು ಮೀಸಲಾತಿ ಪಟ್ಟಿ ಕುರಿತ ಅಧಿಸೂಚನೆಯ ಕರಡನ್ನು ನಗರಾಭಿವೃದ್ಧಿ ಸಚಿವಾಲಯವು ಮಂಗಳವಾರ ರಾಜ್ಯಪತ್ರದಲ್ಲಿ ಪ್ರಕಟಿಸಿದೆ.



ಆಕ್ಷೆ ೀಪಣೆಗಳಿದ್ದಲ್ಲಿ ಕರಡು ಅಧಿಸೂಚನೆ ರಾಜ್ಯಪತ್ರದಲ್ಲಿ ಪ್ರಕಟವಾದ ದಿನದಿಂದ ಏಳು ದಿನಗಳ ಒಳಗಾಗಿ ಸಲ್ಲಿಸಲು ಅವಕಾಶವಿದೆ. ಆಕ್ಷೇಪಣೆ ಸಲ್ಲಿಸುವವರು ಲಿಖಿತ ಕಾರಣಗಳೊಂದಿಗೆ ಸೂಕ್ತ ದಾಖಲೆಗಳನ್ನು ನಿಗದಿತ ದಿನಕ್ಕೆ  ಮುನ್ನ ಜಿಲ್ಲಾಧಿಕಾರಿಗೆ ಸಲ್ಲಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಕೆ.ವಿ. ರಾಮಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಮೀಸಲಾತಿ ವಿವರ: ವಾರ್ಡ್ ಸಂಖ್ಯೆ 1-ಹಿಂದುಳಿದ ವರ್ಗ (ಎ) (ಮಹಿಳೆ); 2 -ಸಾಮಾನ್ಯ; 3- ಹಿಂ.ವರ್ಗ (ಬಿ) (ಮಹಿಳೆ); 4- ಸಾಮಾನ್ಯ; 5- ಹಿಂ. ವರ್ಗ (ಎ); 6- ಸಾಮಾನ್ಯ (ಮಹಿಳೆ); 7- ಪ.ಜಾತಿ; 8- ಹಿಂ.ವರ್ಗ (ಬಿ); 9- ಹಿಂ. ವರ್ಗ (ಎ) (ಮಹಿಳೆ); 10- ಹಿಂ. ವರ್ಗ (ಎ); 11- ಸಾಮಾನ್ಯ; 12- ಸಾಮಾನ್ಯ; 13- ಪ.ಪ ಂಗ ಡ (ಮಹಿಳೆ); 14- ಸಾಮಾನ್ಯ; 15- ಸಾಮಾನ್ಯ (ಮಹಿಳೆ); 16- ಸಾಮಾನ್ಯ; 17-ಹಿಂ. ವರ್ಗ (ಎ) (ಮಹಿಳೆ); 18- ಹಿಂ.ವರ್ಗ (ಎ); 19- ಸಾಮಾನ್ಯ; 20- ಸಾಮಾನ್ಯ (ಮಹಿಳೆ); 21- ಸಾಮಾನ್ಯ; 22- ಹಿಂ. ವರ್ಗ (ಎ) (ಮಹಿಳೆ); 23- ಸಾಮಾನ್ಯ (ಮಹಿಳೆ); 24- ಪ.ಜಾತಿ (ಮಹಿಳೆ); 25- ಸಾಮಾನ್ಯ (ಮಹಿಳೆ); 26- ಸಾಮಾನ್ಯ; 27- ಸಾಮಾನ್ಯ (ಮಹಿಳೆ); 28- ಹಿಂ.ವರ್ಗ (ಎ) (ಮಹಿಳೆ); 29  ಹಿಂ.ವರ್ಗ (ಎ); 30  ಸಾಮಾನ್ಯ; 31- ಸಾಮಾನ್ಯ(ಮಹಿಳೆ);  32- ಸಾಮಾನ್ಯ (ಮಹಿಳೆ); 33- ಸಾಮಾನ್ಯ (ಮಹಿಳೆ); 34- ಸಾಮಾನ್ಯ (ಮಹಿಳೆ); 35- ಹಿಂ. ವರ್ಗ (ಎ).

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry