ಉಡುಪು ಖರೀದಿಗೆ ಮಹಿಳೆಯರಿಂದ ಶೇ 18ರಷ್ಟು ವೆಚ್ಚ

7

ಉಡುಪು ಖರೀದಿಗೆ ಮಹಿಳೆಯರಿಂದ ಶೇ 18ರಷ್ಟು ವೆಚ್ಚ

Published:
Updated:

ಲಂಡನ್ (ಪಿಟಿಐ): ಮಹಿಳೆಯರು ಪ್ರತಿ ವರ್ಷ ತಮ್ಮ ವಾರ್ಷಿಕ ಆದಾಯದ ಶೇ 18ರಷ್ಟನ್ನು ಉಡುಪುಗಳ ಖರೀದಿಗೆ ವೆಚ್ಚಮಾಡುತ್ತಾರೆ. ಅಲ್ಲದೆ ಈ ಉಡುಪು ಖರೀದಿ ಮಹಿಳೆಯರ ಕೆಲಸ ನಿರ್ವಹಣೆ ಮೇಲೆ ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ ಎಂದು ಅಧ್ಯಯನವೊಂದು ಮಾಹಿತಿ ನೀಡಿದೆ.ಕೆಲಸ ನಿರ್ವಹಿಸುವ ಸ್ಥಳದಲ್ಲಿ ಉತ್ತಮ ಉಡುಗೆಗಳನ್ನು ತೊಡುವ ಬಗ್ಗೆ ಮಹಿಳೆಯರು ಆಸಕ್ತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಿಳೆಯರು ಉಡುಪುಗಳನ್ನು ಖರೀದಿಸಲು ಶೇ.18ರಷ್ಟು ಸಂಬಳವನ್ನು ವೆಚ್ಚ ಮಾಡುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry