ಉತ್ತರ ಪ್ರದೇಶ: ಶೇ. 59 ಮತದಾನ

7

ಉತ್ತರ ಪ್ರದೇಶ: ಶೇ. 59 ಮತದಾನ

Published:
Updated:

ಲಖನೌ/ನವದೆಹಲಿ (ಐಎಎನ್‌ಎಸ್): ಉತ್ತರಪ್ರದೇಶ ವಿಧಾನಸಭೆಯ ಐದನೇ ಹಂತದ ಚುನಾವಣೆಯಲ್ಲಿ ಗುರುವಾರ ಶೇಕಡಾ 59ರಷ್ಟು ಜನರು ಮತ ಚಲಾಯಿಸಿದ್ದಾರೆ.49 ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತದಾನದಲ್ಲಿ ಒಟ್ಟು 1.56 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಿದರು.   ಕುಡಿಯುವ ನೀರಿನ ಕೊರತೆಯನ್ನು ಪ್ರತಿಭಟಿಸಿ ಏಳು ಮತಗಟ್ಟೆಗಳಲ್ಲಿ ಜನರು ಮತ ಚಲಾಯಿಸಲಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry