ಭಾನುವಾರ, ಜನವರಿ 19, 2020
27 °C

ಉತ್ತರ ಭಾರತದಲ್ಲಿ ತೀವ್ರ ಚಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ಕೆಲವು ದಿನಗಳಿಂದ ಸತತವಾಗಿ ಬೀಳುತ್ತಿರುವ ಮಂಜು ಹನಿ, ಮಳೆ ಹಾಗೂ ಬೀಸುತ್ತಿರುವ ತಣ್ಣನೆಯ ಗಾಳಿಗೆ ಉತ್ತರ ಭಾರತ ತೀವ್ರ ಚಳಿಯಲ್ಲಿ ನಡುಗಿದೆ.ದೆಹಲಿಯಲ್ಲಿ ಭಾನುವಾರದಿಂದ ಉಷ್ಣಾಂಶ ಪ್ರಮಾಣ ಕುಸಿಯುತ್ತಿದ್ದು, ಮಂಗಳವಾರ ಕನಿಷ್ಠ ಉಷ್ಣಾಂಶ 4.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಪ್ರತಿಕ್ರಿಯಿಸಿ (+)