ಉದ್ಧವ್ ಠಾಕ್ರೆ `ಸಾಮ್ನಾ' ಸಂಪಾದಕ

7

ಉದ್ಧವ್ ಠಾಕ್ರೆ `ಸಾಮ್ನಾ' ಸಂಪಾದಕ

Published:
Updated:

ಮುಂಬೈ (ಪಿಟಿಐ): ಶಿವಸೇನೆಯ ಮುಖವಾಣಿ `ಸಾಮ್ನಾ'ದ ಸಂಪಾದಕ ಸ್ಥಾನಕ್ಕೆ ಪಕ್ಷದ ಕಾರ್ಯನಿರ್ವಾಹಕ ಅಧ್ಯಕ್ಷ ಉದ್ಧವ್ ಠಾಕ್ರೆ ಅವರನ್ನು ಹೆಸರಿಸಲಾಗಿದೆ.`ಪ್ರಬೋಧನ ಪ್ರಕಾಶನ ಸಂಸ್ಥೆಯ ಸಂಪಾದಕರನ್ನಾಗಿ ಉದ್ಧವ್ ಅವರನ್ನು ಹೆಸರಿಸಲಾಗಿದೆ' ಎಂದು ಪಕ್ಷದ ಹಿರಿಯ ಮುಖಂಡ ಸುಭಾಷ್ ದೇಸಾಯಿ  ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry