ಸೋಮವಾರ, ಡಿಸೆಂಬರ್ 9, 2019
21 °C

ಉದ್ಯೋಗವಕಾಶ ಅಲ್ಲಲ್ಲಿ

Published:
Updated:
ಉದ್ಯೋಗವಕಾಶ ಅಲ್ಲಲ್ಲಿ

ಸ್ಟಾಫ್ ಸೆಲೆಕ್ಷನ್ ಕಮಿಷನ್

ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್‌ಸಿ)ನಲ್ಲಿ 142 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-01-2011.

ಹುದ್ದೆ ಹೆಸರು: ಜೂನಿಯರ್ ಎಂಜಿನಿಯರ್ (ಸಿವಿಲ್ ಅಂಡ್ ಮೆಕಾನಿಕಲ್) ಹಾಗೂ ಜೂನಿಯರ್ ಎಂಜಿನಿಯರ್ (ಎಲೆಕ್ಟ್ರಿಕಲ್).

ಒಟ್ಟು ಹುದ್ದೆ: 142

ವೇತನ ಶ್ರೇಣಿ: ರೂ. 9300-34800/-

ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 27 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ವಿದ್ಯಾರ್ಹತೆ: ಸಿವಿಲ್ ಅಥವಾ ಎಲೆಕ್ಟ್ರಿಕಲ್ ಅಥವಾ ಮೆಕಾನಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ.

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ

* ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ.

ಅರ್ಜಿ ಶುಲ್ಕ: ರೂ.100/-

ಅರ್ಜಿ ಸಲ್ಲಿಸಲು ವಿಳಾಸ: ರೀಜನಲ್ ಡೈರೆಕ್ಟರ್ (ಕೆಕೆಆರ್), ಸ್ಟಾಫ್ ಸೆಲೆಕ್ಷನ್ ಕಮಿಷನ್, ಮೊದಲ ಮಹಡಿ, ‘ಇ’ ವಿಂಗ್, ಕೇಂದ್ರಿಯ ಸದನ, ಕೋರಮಂಗಲ, ಬೆಂಗಳೂರು-560034

ಹೆಚ್ಚಿನ ಮಾಹಿತಿಗೆ www.ssc.nic.in ವೆಬ್‌ಸೈಟ್ ಸಂಪರ್ಕಿಸಿ.ಇಂಡಿಯನ್ ಆರ್ಮಿ

ಇಂಡಿಯನ್ ಆರ್ಮಿಯಲ್ಲಿ (ಇಎಸ್‌ಐಸಿ)ನಲ್ಲಿ 58 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.  ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15-02-2011.

ಒಟ್ಟು ಹುದ್ದೆ: 58 (ಪುರುಷರು-50, ಮಹಿಳೆಯರು-08)

ವಿದ್ಯಾರ್ಹತೆ: ಶೇಕಡಾ 50 ಅಂಕಗಳೊಂದಿಗೆ ಪದವಿ ಅಥವಾ ತತ್ಸಮಾನ.

ವಯೋಮಿತಿ: ಕನಿಷ್ಠ: 19 ವರ್ಷ. ಗರಿಷ್ಠ: 25 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ಹೆಚ್ಚಿನ ಮಾಹಿತಿಗೆ www.indianarmy.nic.in ವೆಬ್‌ಸೈಟ್ ಸಂಪರ್ಕಿಸಿ.ಎಂಪ್ಲಾಯಿಸ್ ಸ್ಟೇಟ್ ಇನ್ಸುರೆನ್ಸ್ ಕಾರ್ಪೊರೇಷನ್

ಎಂಪ್ಲಾಯಿಸ್ ಸ್ಟೇಟ್ ಇನ್ಸುರೆನ್ಸ್ ಕಾರ್ಪೊರೇಷನ್ (ಇಎಸ್‌ಐಸಿ)ನಲ್ಲಿ 73 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-01-2011. ಪೋಸ್ಟ್ ಮೂಲಕ ಕಳುಹಿಸಲು ಕೊನೆಯ ದಿನಾಂಕ 14-02-2011.

ಹುದ್ದೆ ಹೆಸರು: ಸೋಸಿಯಲ್ ಸೆಕ್ಯೂರಿಟಿ ಆಫೀಸರ್/ಮ್ಯಾನೇಜರ್-ಗ್ರೇಡ್-11/ಸೂಪರಿಂಟೆಂಡೆಂಟ್

ಒಟ್ಟು ಹುದ್ದೆ: 73

ವೇತನ ಶ್ರೇಣಿ: ರೂ. 9300-34800/-

ವಯೋಮಿತಿ: ಕನಿಷ್ಠ: 21 ವರ್ಷ. ಗರಿಷ್ಠ: 27 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ಅರ್ಜಿ ಶುಲ್ಕ: ರೂ. 225/-

ವಿ.ಸೂ: ನೋಂದಾಯಿಸಿದ ಅರ್ಜಿಯನ್ನು ಡೌನ್‌ಲೋಡ್ ಮಾಡಿ ಪೋಸ್ಟ್‌ನಲ್ಲಿ 14-02-2011ರೊಳಗೆ ಕಳುಹಿಸಬೇಕು. 

ಅರ್ಜಿ ಸಲ್ಲಿಸಲು ವಿಳಾಸ: ಪೋಸ್ಟ್ ಬಾಕ್ಸ್ ನಂ. 29, ಓಖ್ಲಾ ಇಂಡುಸ್ಟ್ರೀಯಲ್ ಎಸ್ಟೇಟ್ ಪೋಸ್ಟ್ ಆಫೀಸ್, ನವದೆಹಲಿ-110020.

ಹೆಚ್ಚಿನ ಮಾಹಿತಿಗೆ www.esic.nic.in ವೆಬ್‌ಸೈಟ್ ಸಂಪರ್ಕಿಸಿ.ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ

ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (ಎಸ್‌ಎಐಎಲ್)ನಲ್ಲಿ 110 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-01-2011.

ಹುದ್ದೆ ಹೆಸರು: ಆಪರೇಟರ್ ಕಮ್ ಟೆಕ್ನಿಷಿಯನ್ (ಒಸಿಟಿಟಿ) ಟ್ರೈನಿ

ಒಟ್ಟು ಹುದ್ದೆ: 14

ವೇತನ ಶ್ರೇಣಿ: ರೂ. 9160-13150/-

(ತರಬೇತಿ ವೇಳೆ ಮೊದಲ ವರ್ಷ: ರೂ. 8250/-)

ವಿದ್ಯಾರ್ಹತೆ: ಶೇಕಡಾ 60 ಅಂಕಗಳೊಂದಿಗೆ ಮೆಕಾನಿಕಲ್ ಅಥವಾ ಎಲೆಕ್ಟ್ರಿಕಲ್ ಅಥವಾ ಎಲೆಕ್ಟ್ರಾನಿಕ್ಸ್/ಇನ್‌ಸ್ಟ್ರುಮೆಂಟೇಷನ್ ಅಥವಾ

ಮೆಟಲಾರ್ಜಿಯಲ್ಲಿ ಡಿಪ್ಲೊಮಾ.

ಹುದ್ದೆ ಹೆಸರು: ಅಟೆಂಡೆಂಟ್-ಕಮ್-ಟೆಕ್ನಿಷಿಯನ್ (ಎಸಿಟಿಟಿ) ಟ್ರೈನಿ

ವಯೋಮಿತಿ: ಕನಿಷ್ಠ: 18 ವರ್ಷ. ಗರಿಷ್ಠ: 28 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ಒಟ್ಟು ಹುದ್ದೆ: 96

ವೇತನ ಶ್ರೇಣಿ: ರೂ. 8630-12080/-

(ತರಬೇತಿ ವೇಳೆ ಮೊದಲ ವರ್ಷ: ರೂ. 6600/-)

ವಿದ್ಯಾರ್ಹತೆ: ಶೇಕಡಾ 60 ಅಂಕಗಳೊಂದಿಗೆ ಎಸ್‌ಎಸ್‌ಎಲ್‌ಸಿ/ಎಚ್‌ಎಸ್‌ಸಿ ಹಾಗೂ ಫಿಟ್ಟರ್/ಮೆಕಾನಿಸ್ಟ್/ಎಲೆಕ್ಟ್ರಿಸಿಯನ್ ಟ್ರೇಡ್‌ಗಳಲ್ಲಿ ಐಟಿಐ.

ವಯೋಮಿತಿ: ಕನಿಷ್ಠ: 18 ವರ್ಷ. ಗರಿಷ್ಠ: 28 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ಅರ್ಜಿ ಶುಲ್ಕ: ರೂ. 250/-

ಅರ್ಜಿ ಸಲ್ಲಿಸಲು ವಿಳಾಸ: ದಿ ಅರ್ಡ್ವಟೈಸರ್. ಪೋಸ್ಟ್ ಬ್ಯಾಗ್ ನಂ.781, ಸರ್ಕಸ್ ಅವೆನ್ಯೂ ಪೋಸ್ಟ್‌ಆಫೀಸ್, ಕೋಲ್ಕತ್ತಾ 700017.

ಹೆಚ್ಚಿನ ಮಾಹಿತಿಗೆ www.sail.shine.com ಅಥವಾ www.sail.co.in ವೆಬ್‌ಸೈಟ್ ಸಂಪರ್ಕಿಸಿ.ಬ್ಯಾಂಕ್ ಆಫ್ ಬರೋಡಾ

ಬ್ಯಾಂಕ್ ಆಫ್ ಬರೋಡಾ (ಬಿಒಬಿ)ದಲ್ಲಿ 1500 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10-02-2011. ಪರೀಕ್ಷಾ ದಿನಾಂಕ: 17-07-2011.

ಹುದ್ದೆ ಹೆಸರು: ಕ್ಲರ್ಕ್ಸ್

ಒಟ್ಟು ಹುದ್ದೆ: 1500

ವೇತನ ಶ್ರೇಣಿ: ರೂ. 7200-19300/-

ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 28 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ವಿದ್ಯಾರ್ಹತೆ: ಶೇಕಡಾ 55 ಅಂಕಗಳೊಂದಿಗೆ ಎಚ್‌ಎಸ್‌ಸಿ 10+2 (10+2+3) ಮಾದರಿಯಲ್ಲಿ ಉತ್ತೀರ್ಣರಾಗಿಬೇಕು. 11ನೇ ತರಗತಿ (11+1+3) ಮಾದರಿ/ಇಂಟರ್‌ಮಿಡಿಯೇಟ್/ಪ್ರೀ-ಯೂನಿವರ್ಸಿಟಿ. ಅಥವಾ ಪದವಿ.

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ

* ಬೆಂಗಳೂರು, ಮೈಸೂರಿನಲ್ಲೂ ಪರೀಕ್ಷೆ ನಡೆಯಲಿದೆ.

ವಿಳಾಸ: ದಿ ಸೀನಿಯರ್ ಮ್ಯಾನೇಜರ್ (ಎಚ್‌ಆರ್‌ಎಂ), ಬ್ಯಾಂಕ್ ಆಫ್ ಬರೋಡಾ, ಕರ್ನಾಟಕ ರೀಜನ್, ನಂ. 26, ಎಚ್‌ಜೆಎಸ್ ಚೇಂಬರ್ಸ್, ಮೂರನೇ ಮಹಡಿ, ರಿಚ್ಮಂಡ್ ರಸ್ತೆ, ಬೆಂಗಳೂರು-560025

* ಕರ್ನಾಟಕದಲ್ಲಿ 50 ಹುದ್ದೆಗಳಿವೆ,

ಅರ್ಜಿ ಶುಲ್ಕ: ರೂ. 200/-

ಹೆಚ್ಚಿನ ಮಾಹಿತಿಗೆ www.bankofbaroda.com ವೆಬ್‌ಸೈಟ್ ಸಂಪರ್ಕಿಸಿ.

ಪ್ರತಿಕ್ರಿಯಿಸಿ (+)