ಶುಕ್ರವಾರ, ಮೇ 14, 2021
31 °C

ಉದ್ಯೋಗವಕಾಶ ಅಲ್ಲಲ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ 

ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್‌ನಲ್ಲಿ (ಬಿಎಚ್‌ಇಎಲ್) 750 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25-4-2012. ಲಿಖಿತ ಪರೀಕ್ಷೆ: 20-5-2012

ಹುದ್ದೆ ಹೆಸರು: ಆರ್ಟಿಸನ್ಸ್; ಒಟ್ಟು ಹುದ್ದೆ: 750

ವೇತನ ಶ್ರೇಣಿ: ರೂ. 11700-23000.

ವಯೋಮಿತಿ: 27 ವರ್ಷ ದಾಟಿರಬಾರದು. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ಅರ್ಜಿ ಶುಲ್ಕ: ರೂ. 125.

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ

* ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯ ರಸೀದಿಯನ್ನು ಪೋಸ್ಟ್‌ನಲ್ಲಿ ಕಳುಹಿಸಲು ಕೊನೆಯ ದಿನಾಂಕ: 30-4-2012

ವಿಳಾಸ: ಡೆಪ್ಯುಟಿ ಜನರಲ್ ಮ್ಯಾನೇಜರ್ (ಎಚ್‌ಆರ್), ಎಚ್‌ಆರ್‌ಎಂ ಡಿಪಾರ್ಟ್‌ಮೆಂಟ್, ಬಿಲ್ಡಿಂಗ್ 24, ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್, ತಿರುಚಿರಾಪಳ್ಳಿ-620014

ಹೆಚ್ಚಿನ ಮಾಹಿತಿಗೆ http://careers.bhel.in

ಬಾರ್ಡರ್ ಸೆಕ್ಯೂರಿಟಿ ಫೋರ್ಸ್

ಬಾರ್ಡರ್ ಸೆಕ್ಯೂರಿಟಿ ಫೋರ್ಸ್ (ಬಿಎಸ್‌ಎಫ್) ನಲ್ಲಿ 240 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 6-5-2012.

ಹುದ್ದೆ ಹೆಸರು: 1) ಇನ್‌ಸ್ಪೆಕ್ಟರ್ (ಆರ್ಕಿಟೆಕ್ಟ್) 

ಒಟ್ಟು ಹುದ್ದೆ: 7

ವಿದ್ಯಾರ್ಹತೆ: ಆರ್ಕಿಟೆಕ್ಟರ್‌ನಲ್ಲಿ ಪದವಿ

ವಯೋಮಿತಿ: ಕನಿಷ್ಠ 20 ವರ್ಷ. ಗರಿಷ್ಠ 25 ವರ್ಷ. 

ಹುದ್ದೆ ಹೆಸರು: 2) ಸಬ್ ಇನ್‌ಸ್ಪೆಕ್ಟರ್ (ಸಿವಿಲ್) 

ಒಟ್ಟು ಹುದ್ದೆ: 183

ಹುದ್ದೆ ಹೆಸರು: 3) ಸಬ್ ಇನ್‌ಸ್ಪೆಕ್ಟರ್ (ಎಲೆಕ್ಟ್ರಿಕಲ್) 

ಒಟ್ಟು ಹುದ್ದೆ: 50

ವೇತನ ಶ್ರೇಣಿ: ರೂ. 9300-34800.

ವಿದ್ಯಾರ್ಹತೆ: ಸಿವಿಲ್ ಅಥವಾ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಮೂರು ವರ್ಷದ ಡಿಪ್ಲೊಮಾ.

ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ 25 ವರ್ಷ. ಎಸ್‌ಸಿ,     ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ಅರ್ಜಿ ಶುಲ್ಕ: ರೂ. 50.

ವಿಳಾಸ: ದಿ ಕಮಾಂಡೆಂಟ್ (ರಿಕ್ರೂಟ್‌ಮೆಂಟ್), ಹೆಡ್‌ಕ್ವಾಟ್ರರ್ಸ್ ಡಿಜಿ, ಬಿಎಸ್‌ಎಫ್, ಬ್ಲಾಕ್-10, ಸಿಜಿಒ ಕಾಂಪ್ಲೆಕ್ಸ್, ಲೋಧಿ ರಸ್ತೆ, ನವದೆಹಲಿ-110003

ಹೆಚ್ಚಿನ ಮಾಹಿತಿಗೆ www.bsf.nic.in

ಎನ್‌ಐಎಫ್‌ಟಿ

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿಯಲ್ಲಿ (ಎನ್‌ಐಎಫ್‌ಟಿ) 164 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30-4-2012.

ಹುದ್ದೆ ಹೆಸರು: 1) ಅಸೋಸಿಯೇಟ್ ಪ್ರೊಫೆಸರ್; ಒಟ್ಟು ಹುದ್ದೆ: 67

ಹುದ್ದೆ ಹೆಸರು: 2) ಅಸಿಸ್ಟೆಂಟ್ ಪ್ರೊಫೆಸರ್; ಒಟ್ಟು ಹುದ್ದೆ: 97

ವೇತನ ಶ್ರೇಣಿ: ರೂ. 15600-39100.

ವಯೋಮಿತಿ: 45 ವರ್ಷ ದಾಟಿರಬಾರದು.

ಅರ್ಜಿ ಶುಲ್ಕ: ರೂ. 300

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ

ವಿಳಾಸ: ರಿಜಿಸ್ಟ್ರಾರ್ (ಎಸ್ಟಾಬ್ಲಿಷ್‌ಮೆಂಟ್), ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ, ಎನ್‌ಐಎಫ್‌ಟಿ ಕ್ಯಾಂಪಸ್, ಹಾಜ್ ಖಾಸ್, ಗುಲ್‌ಮೊಹರ್ ಪಾರ್ಕ್ ಬಳಿ, ನವದೆಹಲಿ-110016

ಹೆಚ್ಚಿನ ಮಾಹಿತಿಗೆ www.nift.ac.in

ನವೋದಯ ವಿದ್ಯಾಲಯ ಸಮಿತಿ

ನವೋದಯ ವಿದ್ಯಾಲಯ ಸಮಿತಿಯಲ್ಲಿ (ಎನ್‌ವಿಎಸ್) 631 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22-4-2012.

ಹುದ್ದೆ ಹೆಸರು: 1) ಟ್ರೈನ್ಡ್ ಗ್ರ್ಯಾಜುಯೇಟ್ ಟೀಚರ್ (ಟಿಜಿಟಿ)

ಒಟ್ಟು ಹುದ್ದೆ: 262

ಹುದ್ದೆ ಹೆಸರು: 2) ಪ್ರಾದೇಶಿಕ ಭಾಷಾ ಶಿಕ್ಷಕರು

ಒಟ್ಟು ಹುದ್ದೆ: 369

ವೇತನ ಶ್ರೇಣಿ: ರೂ. 9300-34800.

ವಯೋಮಿತಿ: 35 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ಅರ್ಜಿ ಶುಲ್ಕ: ರೂ. 500.

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ

ವಿಳಾಸ: ನವೋದಯ ವಿದ್ಯಾಲಯ ಸಮಿತಿ, ಪ್ರಾದೇಶಿಕ ಕಚೇರಿ, 1-1-10/3, ಸರ್ದಾರ್ ಪಟೇಲ್ ರಸ್ತೆ, ಎಂಸಿಎಚ್ ಈಜುಗೊಳ ಹಿಂಭಾಗ, ಸಿಕಂದರಾಬಾದ್-500003, ಆಂಧ್ರಪ್ರದೇಶ.

ಹೆಚ್ಚಿನ ಮಾಹಿತಿಗೆ www.navodaya.nic.in

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.