ಉದ್ಯೋಗಾವಕಾಶ...
ನಬಾರ್ಡ್ (ಎನ್ಎಬಿಎಆರ್ಡಿ)
ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಅಂಡ್ ರೂರಲ್ ಡೆವಲಪ್ಮೆಂಟ್ನಲ್ಲಿ (ಎನ್ಎಬಿಎಆರ್ಡಿ)166 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 05-04-2011.
ಪರೀಕ್ಷಾ ದಿನಾಂಕ: 22-05-2011.
ಹುದ್ದೆ ಹೆಸರು: ಡೆವಲಪ್ಮೆಂಟ್ ಅಸಿಸ್ಟೆಂಟ್ (ಡಿಎ)
ಒಟ್ಟು ಹುದ್ದೆ: 162,ವೇತನ ಶ್ರೇಣಿ: ರೂ 5450-14200/-
ವಿದ್ಯಾರ್ಹತೆ: ಪದವಿ ಅಥವಾ ತತ್ಸಮಾನ. ಕಂಪ್ಯೂಟರ್ ಜ್ಞಾನ
ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 26 ವರ್ಷ. ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ಹುದ್ದೆ ಹೆಸರು: ಫಾರ್ಮಸಿಸ್ಟ್, ಒಟ್ಟು ಹುದ್ದೆ: 04
ವೇತನ ಶ್ರೇಣಿ: ರೂ 6740/-
ವಿದ್ಯಾರ್ಹತೆ:ಮೆಟ್ರಿಕ್ಯುಲೇಷನ್ ಅಥವಾ 10ನೇ ತರಗತಿ ಉತ್ತೀರ್ಣ (10+2+3 ಮಾದರಿ) ಹಾಗೂ ಫಾರ್ಮಸಿಯಲ್ಲಿ ಡಿಪ್ಲೊಮಾ.
ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 26 ವರ್ಷ. ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ 250/- ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ * ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ.
ಮಾಹಿತಿಗೆ www.nabard.org
ಕಾರ್ಪೊರೇಷನ್ ಬ್ಯಾಂಕ್
ಕಾರ್ಪೊರೇಷನ್ ಬ್ಯಾಂಕ್ನಲ್ಲಿ 255 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 08-04-2011. ಪರೀಕ್ಷಾ ದಿನಾಂಕ: 29-05-2011.
ಹುದ್ದೆ ಹೆಸರು: ಪ್ರೊಬೇಷನರಿ ಆಫೀಸರ್ಸ್
ಒಟ್ಟು ಹುದ್ದೆ: 250
ವೇತನ ಶ್ರೇಣಿ: ರೂ14500-25700/-
ವಯೋಮಿತಿ: ಕನಿಷ್ಠ 20 ವರ್ಷ, ಗರಿಷ್ಠ 30 ವರ್ಷ.
ವಿದ್ಯಾರ್ಹತೆ: ಶೇಕಡಾ 55 ಅಂಕಗಳೊಂದಿಗೆ ಪದವಿ
ಹುದ್ದೆ ಹೆಸರು: ಫೈರ್ ಆಫೀಸರ್
ಒಟ್ಟು ಹುದ್ದೆ: 01
ವೇತನ ಶ್ರೇಣಿ: ರೂ19400-28100/-
ವಯೋಮಿತಿ: ಕನಿಷ್ಠ 25 ವರ್ಷ, ಗರಿಷ್ಠ 35 ವರ್ಷ.
ವಿದ್ಯಾರ್ಹತೆ: ಬಿಇ (ಫೈರ್)
ಹುದ್ದೆ ಹೆಸರು: ರಿಸ್ಕ್ ಮ್ಯಾನೇಜರ್ಸ್ (ಸೀನಿಯರ್ ಮ್ಯಾನೇಜರ್ಸ್)
ಒಟ್ಟು ಹುದ್ದೆ: 03
ವೇತನ ಶ್ರೇಣಿ: ರೂ 25700-31500/-
ವಯೋಮಿತಿ: ಕನಿಷ್ಠ 25 ವರ್ಷ, ಗರಿಷ್ಠ 35 ವರ್ಷ.
ವಿದ್ಯಾರ್ಹತೆ: ಶೇಕಡಾ 55 ಅಂಕಗಳೊಂದಿಗೆ ಪದವಿ. ಬ್ಯಾಂಕಿಂಗ್ನಲ್ಲಿ ಐದು ವರ್ಷ ಅನುಭವ.
ಹುದ್ದೆ ಹೆಸರು: ರಿಸ್ಕ್ಮ್ಯಾನೇಜರ್ಸ್(ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ಸ್)
ಒಟ್ಟು ಹುದ್ದೆ: 01, ವೇತನ ಶ್ರೇಣಿ: ರೂ36200-40400/-
ವಯೋಮಿತಿ: ಕನಿಷ್ಠ 25 ವರ್ಷ, ಗರಿಷ್ಠ 40 ವರ್ಷ. ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ವಿದ್ಯಾರ್ಹತೆ: ಶೇಕಡಾ 60 ಅಂಕಗಳೊಂದಿಗೆ ಪದವಿ. ಸಿಎನಲ್ಲಿ ಉತ್ತೀರ್ಣ. ಫೈನಾನ್ಸ್/ರಿಸ್ಕ್ ಮ್ಯಾನೇಜ್ಮೆಂಟ್ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ. ಅರ್ಜಿ ಶುಲ್ಕ: ರೂ 300/-
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ * ಬೆಂಗಳೂರು ಹಾಗೂ ಮಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ.
ವಿಳಾಸ (ಬೆಂಗಳೂರು): ಐಎಫ್ಬಿಐ, ಬೆಂಗಳೂರು, ಮೊದಲ ಮಹಡಿ, ನಂ. 74/2, ಸಂಜನಾ ಪ್ಲಾಜಾ, ಎಲಿಫೆಂಟ್ ರಾಕ್ ರಸ್ತೆ, ಮೂರನೇ ಬ್ಲಾಕ್, ಜಯನಗರ, ಬೆಂಗಳೂರು-560011
ಮಂಗಳೂರು: ಕಾರ್ಪೊರೇಷನ್ ಬ್ಯಾಂಕ್, ಎಂ.ಪಿ.ಆರ್.ಎಸ್, ಮಂಗಳಾದೇವಿ ಟೆಂಪಲ್ ರಸ್ತೆ, ಹೆಡ್ ಆಫೀಸ್, ಮಂಗಳೂರು. ಮಾಹಿತಿಗೆ www.corpbank.com
ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ
ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದಲ್ಲಿ (ಎಸ್ಎಐಎಲ್)692 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 09-04-2011.
ಹುದ್ದೆ ಹೆಸರು: ಅಟೆಂಡೆಂಟ್ ಕಮ್ ಟೆಕ್ನಿಷಿಯನ್ (ಟ್ರೈನಿ)
ಒಟ್ಟು ಹುದ್ದೆ: 392
ವೇತನ ಶ್ರೇಣಿ: ರೂ. 8630-12080/-
ವಯೋಮಿತಿ: 28 ವರ್ಷ ದಾಟಿರಬಾರದು.
ವಿದ್ಯಾರ್ಹತೆ: ಮೆಟ್ರಿಕುಲೇಷನ್ ಅಥವಾ ತತ್ಸಮಾನ, ಐಟಿಐ
ಹುದ್ದೆ ಹೆಸರು: ಆಪರೇಟರ್ ಕಮ್ ಟೆಕ್ನಿಷಿಯನ್ (ಟ್ರೈನಿ)
ಒಟ್ಟು ಹುದ್ದೆ: 300
ವೇತನ ಶ್ರೇಣಿ: ರೂ 9160-13150/-
ವಯೋಮಿತಿ: 28 ವರ್ಷ ದಾಟಿರಬಾರದು. ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ವಿದ್ಯಾರ್ಹತೆ: ಎಂಜಿನಿಯರಿಂಗ್ನಲ್ಲಿ ಡಿಪ್ಲೊಮಾ ಅರ್ಜಿ ಶುಲ್ಕ: ರೂ 250/-
ವಿಳಾಸ: ಪೋಸ್ಟ್ ಬಾಕ್ಸ್ ನಂ. 10, ಪಾಲಮ್ ರಸ್ತೆ. ಗುಡಂಗಾವ್-122015 ಮಾಹಿತಿಗೆ www.sail.co.in
ಐಟಿಬಿಪಿ
ಇಂಡೋ-ಟಿಬೆಟನ್ ಬಾರ್ಡರ್ ಪೊಲೀಸ್ ಫೋರ್ಸ್ನಲ್ಲಿ (ಐಟಿಬಿಪಿ) 6 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 27-04-2011.
ಹುದ್ದೆ ಹೆಸರು: ಅಸಿಸ್ಟೆಂಟ್ ಕಮಾಂಡೆಂಟ್ (ಎಂಜಿನಿಯರ್)
ಒಟ್ಟು ಹುದ್ದೆ: 06
ವೇತನ ಶ್ರೇಣಿ: ರೂ 15600-39100/-
ವಯೋಮಿತಿ: 30 ವರ್ಷ ದಾಟಿರಬಾರದು.
ವಿದ್ಯಾರ್ಹತೆ: ಸಿವಿಲ್ ಎಂಜಿನಿಯರಿಂಗ್ನಲ್ಲಿ ಪದವಿ.
ಅರ್ಜಿ ಶುಲ್ಕ: ರೂ 50/-
ವಿಳಾಸ: ದಿ ಕಮಾಂಡೆಂಟ್ (ದಿ ರಿಕ್ರೂಟ್ಮೆಂಟ್ ಸೆಲ್, ಡೈರೆಕ್ಟೊರೇಟ್ ಜನರಲ್ ಐಟಿಬಿಪಿ, ಎಂಎಚ್ಎ/ಗವರ್ನಮೆಂಟ್ ಆಫ್ ಇಂಡಿಯಾ, ಬ್ಲಾಕ್-11, ಸಿಜಿಒ ಕಾಂಪ್ಲೆಕ್ಸ್, ಲೋದಿ ರಸ್ತೆ, ನವದೆಹಲಿ-110003. ಮಾಹಿತಿಗೆ http://itbpolice.nic.in
ರೈಟ್ಸ್ ಲಿಮಿಟೆಡ್
ರೈಟ್ಸ್ ಲಿಮಿಟೆಡ್ನಲ್ಲಿ 9 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 07-04-2011.
ಹುದ್ದೆ ಹೆಸರು: ಸೀನಿಯರ್ ಅಸಿಸ್ಟೆಂಟ್ (ಎಚ್ಆರ್)
ಒಟ್ಟು ಹುದ್ದೆ: 09,ವಿದ್ಯಾರ್ಹತೆ: ಆರ್ಟ್ಸ್/ಸೈನ್ಸ್/ಕಾಮರ್ಸ್ನಲ್ಲಿ ಸ್ನಾತಕೋತ್ತರ ಪದವಿ.
ವಿಳಾಸ: ಮ್ಯಾನೇಜರ್ (ಪಿ)/ರಿಕ್ರೂಟ್ಮೆಂಟ್ ರೈಟ್ಸ್ ಲಿಮಿಟೆಡ್., ರೈಟ್ಸ್ ಭವನ್, ಪ್ಲಾಟ್ ನಂ 1, ಸೆಕ್ಟರ್ 29, ಗುಡಗಾಂವ್-122001 (ಹರಿಯಾಣ).
ಹೆಚ್ಚಿನ ಮಾಹಿತಿಗೆ www.rites.com
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.