ಉದ್ಯೋಗಾವಕಾಶ... ಅಲ್ಲಲ್ಲಿ

7

ಉದ್ಯೋಗಾವಕಾಶ... ಅಲ್ಲಲ್ಲಿ

Published:
Updated:

ಸೆಂಟ್ರಲ್ ರೈಲ್ವೆ

ಸೆಂಟ್ರಲ್ ರೈಲ್ವೆ (ಎನ್‌ಸಿಆರ್)ನಲ್ಲಿ 2022 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15-02-2011.

ಹುದ್ದೆ ಹೆಸರು: ಟ್ರ್ಯಾಕ್‌ಮನ್/ಪೋರ್ಟರ್/ಹಮಾಲ್/ಖಲಾಸಿಸ್/ಸಫಾಯಿವಾಲ/ಅಸಿಸ್ಟೆಂಟ್ ಪೋಸ್ಟ್‌ಮನ್

ಒಟ್ಟು ಹುದ್ದೆ: 2022

ವೇತನ ಶ್ರೇಣಿ: ರೂ. 5200-20200/-

ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ  33 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ವಿದ್ಯಾರ್ಹತೆ: ಅಭ್ಯರ್ಥಿಯು 10ನೇ ತರಗತಿ ಉತ್ತೀರ್ಣರಾಗಿರಬೇಕು ಅಥವಾ ಸಂಬಂಧಪಟ್ಟ ಟ್ರೇಡ್‌ಗಳಲ್ಲಿ ಐಟಿಐ ಮಾಡಿರಬೇಕು ಅಥವಾ ತತ್ಸಮಾನ.

ಆಯ್ಕೆ ವಿಧಾನ: ದೈಹಿಕ ಸಾಮರ್ಥ್ಯ ಪರೀಕ್ಷೆ ಹಾಗೂ ಲಿಖಿತ ಪರೀಕ್ಷೆ

ಅರ್ಜಿ ಶುಲ್ಕ: ರೂ. 40/-

ವಿಳಾಸ: ಅಸಿಸ್ಟೆಂಟರ್ ಪರ್ಸನಲ್ ಆಫೀಸರ್ (ರಿಕ್ರೂಟ್‌ಮೆಂಟ್), ರೈಲ್ವೆ ರಿಕ್ರೂಟ್‌ಮೆಂಟ್ ಸೆಲ್, ಸೆಂಟ್ರಲ್ ರೈಲ್ವೆ, ಚೀಫ್ ಪ್ರೊಜೆಕ್ಟ್ ಮ್ಯಾನೇಜರ್ ಆಫೀಸ್, ಮೊದಲ ಮಹಡಿ, ಪಿ.ಡಿ.ಮೆಲ್ಲೊ ರಸ್ತೆ, ವಾಡಿ ಬಂದರ್, ಮುಂಬೈ-400010.

ಹೆಚ್ಚಿನ ಮಾಹಿತಿಗೆ www.cr.indianrailways.gov.in. ವೆಬ್‌ಸೈಟ್ ಸಂಪರ್ಕಿಸಿ.ನ್ಯಾಷನಲ್ ಸ್ಮಾಲ್ ಇಂಡಸ್ಟ್ರೀಸ್ ಕಾರ್ಪೊರೇಷನ್

ನ್ಯಾಷನಲ್ ಸ್ಮಾಲ್ ಇಂಡಸ್ಟ್ರೀಸ್ ಕಾರ್ಪೊರೇಷನ್ ಲಿಮಿಟೆಡ್ (ಎನ್‌ಎಸ್‌ಐಸಿ)ನಲ್ಲಿ 28 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 24-01-2011.

ಹುದ್ದೆ ಹೆಸರು: ಡೆಪ್ಯುಟಿ ಜನರಲ್ ಮ್ಯಾನೇಜರ್

ಒಟ್ಟು ಹುದ್ದೆ: 05

ವೇತನ ಶ್ರೇಣಿ: ರೂ. 29100-54500/-

ವಯೋಮಿತಿ: ಕನಿಷ್ಠ 35 ವರ್ಷ, ಗರಿಷ್ಠ  45 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ಹುದ್ದೆ ಹೆಸರು: ಡೆಪ್ಯುಟಿ ಮ್ಯಾನೇಜರ್

ಒಟ್ಟು ಹುದ್ದೆ: 23

ವೇತನ ಶ್ರೇಣಿ: ರೂ.16400-40500/-

ವಯೋಮಿತಿ: ಕನಿಷ್ಠ 27 ವರ್ಷ, ಗರಿಷ್ಠ  35 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ವಿಳಾಸ: ಡೆಪ್ಯುಟಿ ಜನರಲ್ ಮ್ಯಾನೇಜರ್ (ಎಚ್‌ಆರ್), ನ್ಯಾಷನಲ್ ಸ್ಮಾಲ್ ಸ್ಕೇಲ್ ಇಂಡುಸ್ಟ್ರೀಸ್ ಕಾರ್ಪೊರೇಷನ್ ಲಿಮಿಟೆಡ್, ‘’ಎನ್‌ಎಸ್‌ಐಸಿ ಭವನ್’’, ಓಖ್ಲಾ ಇಂಡುಸ್ಟ್ರಿಯಲ್ ಎಸ್ಟೇಟ್, ನವದೆಹಲಿ-110020.

ಹೆಚ್ಚಿನ ಮಾಹಿತಿಗೆ www.nsic.co.inವೆಬ್‌ಸೈಟ್ ಸಂಪರ್ಕಿಸಿ.ಈಸ್ಟರ್ನ್ ರೈಲ್ವೆ

ಈಸ್ಟರ್ನ್ ರೈಲ್ವೆ (ಎನ್‌ಸಿಆರ್)ನಲ್ಲಿ 9638 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25-02-2011.

1) ಹುದ್ದೆ ಹೆಸರು: ಪೋರ್ಟರ್/ಟ್ರ್ಯಾನ್ಸ್‌ಪೋರ್ಟ್‌ರ್-ಒಟ್ಟು ಹುದ್ದೆ: 251, 2) ಹುದ್ದೆ ಹೆಸರು: ಗೇಟ್‌ಮನ್/ಟ್ರ್ಯಾನ್ಸ್‌ಪೋರ್ಟ್‌ರ್-ಒಟ್ಟು ಹುದ್ದೆ: 251, 3) ಹುದ್ದೆ ಹೆಸರು: ಪಾರ್ಸೆಲ್/ಪೋರ್ಟರ್-ಒಟ್ಟು ಹುದ್ದೆ: 301, 4) ಹುದ್ದೆ ಹೆಸರು: ಹೆಲ್ಪರ್ ಗ್ರೇಡ್-11 ಮೆಕಾನಿಕಲ್-ಒಟ್ಟು ಹುದ್ದೆ: 1765, 5) ಹುದ್ದೆ ಹೆಸರು: ಹೆಲ್ಪರ್ ಗ್ರೇಡ್-11 ಎಲೆಕ್ಟ್ರಿಕಲ್-ಒಟ್ಟು ಹುದ್ದೆ: 1331, 6) ಹುದ್ದೆ ಹೆಸರು: ಹೆಲ್ಪರ್ ಗ್ರೇಡ್-11 ಎಸ್ ಅಂಡ್ ಟಿ-ಒಟ್ಟು ಹುದ್ದೆ: 333, 7) ಹುದ್ದೆ ಹೆಸರು: ಟ್ರ್ಯಾಕ್‌ಮನ್ ಅಂಡ್ ಎಂಜಿನಿಯರಿಂಗ್-ಒಟ್ಟು ಹುದ್ದೆ: 4455, 8) ಹುದ್ದೆ ಹೆಸರು: ಸಫಾಯಿವಾಲ-ಒಟ್ಟು ಹುದ್ದೆ: 214, 9) ಹುದ್ದೆ ಹೆಸರು: ಎಲೆಕ್ಟ್ರಿಕಲ್ ಹೆಲ್ಪರ್-ಒಟ್ಟು ಹುದ್ದೆ: 180, 10) ಹುದ್ದೆ ಹೆಸರು: ಪೋರ್ಟರ್ (ಟ್ರಾಫಿಕ್)-ಒಟ್ಟು ಹುದ್ದೆ: 35, 11) ಹುದ್ದೆ ಹೆಸರು: ಸಫಾಯಿವಾಲ (ಟ್ರಾಫಿಕ್)-ಒಟ್ಟು ಹುದ್ದೆ: 15, 12) ಹುದ್ದೆ ಹೆಸರು: ಗ್ಯಾಂಗ್‌ಮನ್ (ಸಿವಿಲ್ ಎಂಜಿನಿಯರಿಂಗ್)-ಒಟ್ಟು ಹುದ್ದೆ: 15, 13) ಹುದ್ದೆ ಹೆಸರು: ಖಲಾಸಿ (ಸಿವಿಲ್ ಎಂಜಿನಿಯರಿಂಗ್)-ಒಟ್ಟು ಹುದ್ದೆ: 50, 14) ಹುದ್ದೆ ಹೆಸರು: ಸಫಾಯಿವಾಲ (ಸಿವಿಲ್ ಎಂಜಿನಿಯರಿಂಗ್)-ಒಟ್ಟು ಹುದ್ದೆ: 12, 15) ಹುದ್ದೆ ಹೆಸರು: ಪಿಯೋನ್ (ಸಿವಿಲ್ ಎಂಜಿನಿಯರಿಂಗ್)-ಒಟ್ಟು ಹುದ್ದೆ: 23, 16) ಹುದ್ದೆ ಹೆಸರು: ಹೆಲ್ಪರ್ (ಎಸ್ ಅಂಡ್ ಟಿ)-ಒಟ್ಟು ಹುದ್ದೆ: 45 , 17) ಹುದ್ದೆ ಹೆಸರು: ಖಲಾಸಿ/ಪಿಯೋನ್ (ನಾನ್ ಟೆಕ್ನಿಕಲ್)-ಒಟ್ಟು ಹುದ್ದೆ: 75, 18) ಹುದ್ದೆ ಹೆಸರು: ಹೆಲ್ಪರ್-11-ಒಟ್ಟು ಹುದ್ದೆ: 287

ವೇತನ ಶ್ರೇಣಿ: ರೂ. 5200-20200/-

ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ  33 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ವಿದ್ಯಾರ್ಹತೆ: ಅಭ್ಯರ್ಥಿಯು 10ನೇ ತರಗತಿ ಉತ್ತೀರ್ಣರಾಗಿರಬೇಕು ಅಥವಾ ಸಂಬಂಧಪಟ್ಟ ಟ್ರೇಡ್‌ಗಳಲ್ಲಿ ಐಟಿಐ ಮಾಡಿರಬೇಕು ಅಥವಾ ತತ್ಸಮಾನ.

ಆಯ್ಕೆ ವಿಧಾನ: ದೈಹಿಕ ಸಾಮರ್ಥ್ಯ ಪರೀಕ್ಷೆ ಹಾಗೂ ಲಿಖಿತ ಪರೀಕ್ಷೆ

ಅರ್ಜಿ ಶುಲ್ಕ: ರೂ. 40/-

ವಿಳಾಸ: ಅಸಿಸ್ಟೆಂಟರ್ ಪರ್ಸನಲ್ ಆಫೀಸರ್ (ರಿಕ್ರೂಟ್‌ಮೆಂಟ್), ರೈಲ್ವೆ ರಿಕ್ರೂಟ್‌ಮೆಂಟ್ ಸೆಲ್, ಈಸ್ಟರ್ನ್ ರೈಲ್ವೆ, 56, ಸಿ.ಆರ್.ಅವೆನ್ಯೂ, ಆರ್‌ಐಟಿಎಸ್ ಬಿಲ್ಡಿಂಗ್, ಮೊದಲ ಮಹಡಿ, ಕೋಲ್ಕತ್ತ-700012.

ಹೆಚ್ಚಿನ ಮಾಹಿತಿಗೆ www.rrcer.com ವೆಬ್‌ಸೈಟ್ ಸಂಪರ್ಕಿಸಿ.ನಾರ್ಥ್ ಈಸ್ಟರ್ನ್ ರೈಲ್ವೆ

ನಾರ್ಥ್ ಈಸ್ಟರ್ನ್ ರೈಲ್ವೆ (ಎನ್‌ಇಆರ್)ನಲ್ಲಿ 4708 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 12-02-2011.

1) ಹುದ್ದೆ ಹೆಸರು: ಹೆಲ್ಪರ್ ಖಲಾಯಿಸ್-ಒಟ್ಟು ಹುದ್ದೆ: 128

2) ಹುದ್ದೆ ಹೆಸರು: ಕಪ್ಲಿಂಗ್ ಖಲಾಯಿಸ್/ಎಲ್-ಸಿ ಪೋರ್ಟರ್/ ಬಾಕ್ಸ್

ಪೋರ್ಟರ್/ಖಾಲಾಯಿಸ್/ಶಂಟ್‌ಮನ್-ಒಟ್ಟು ಹುದ್ದೆ: 572

3) ಹುದ್ದೆ ಹೆಸರು: ಗೇಟ್‌ಮನ್/ ಹೆಲ್ಪರ್-ಟ್ರಾಲಿಮನ್-ಒಟ್ಟು ಹುದ್ದೆ: 34

4) ಹುದ್ದೆ ಹೆಸರು: ಹಮಾಲ್/ಖಲಾಯಿಸ್-ಒಟ್ಟು ಹುದ್ದೆ: 1188

5) ಹುದ್ದೆ ಹೆಸರು: ಟ್ರ್ಯಾಕ್‌ಮನ್/ಗ್ಯಾಂಗ್‌ಮನ್-ಒಟ್ಟು ಹುದ್ದೆ: 1953

6) ಹುದ್ದೆ ಹೆಸರು: ಹೆಲ್ಪರ್-11/ಪಿಯೋನ್/ಖಲಾಯಿಸ್/ಹೆಲ್ಪರ್-ಒಟ್ಟು ಹುದ್ದೆ: 687

7) ಹುದ್ದೆ ಹೆಸರು: ಸಫಾಯಿವಾಲಾ-ಒಟ್ಟು ಹುದ್ದೆ: 146

ವೇತನ ಶ್ರೇಣಿ: ರೂ. 5200-20200/-

ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ  33 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ವಿದ್ಯಾರ್ಹತೆ: ಅಭ್ಯರ್ಥಿಯು 10ನೇ ತರಗತಿ ಉತ್ತೀರ್ಣರಾಗಿರಬೇಕು ಅಥವಾ ಸಂಬಂಧಪಟ್ಟ ಟ್ರೇಡ್‌ಗಳಲ್ಲಿ ಐಟಿಐ ಮಾಡಿರಬೇಕು ಅಥವಾ ತತ್ಸಮಾನ.

ಆಯ್ಕೆ ವಿಧಾನ: ದೈಹಿಕ ಸಾಮರ್ಥ್ಯ ಪರೀಕ್ಷೆ ಹಾಗೂ ಲಿಖಿತ ಪರೀಕ್ಷೆ

ಅರ್ಜಿ ಶುಲ್ಕ: ರೂ. 40/-

ವಿಳಾಸ: ಡೆಪ್ಯುಟಿ ಚೀಫ್ ಪರ್ಸನಲ್ ಆಫೀಸರ್ (ರಿಕ್ರೂಟ್‌ಮೆಂಟ್), ರೈಲ್ವೆ ರಿಕ್ರೂಟ್‌ಮೆಂಟ್ ಸೆಲ್, ನಾಥ್ ಈರ್ಸ್ಟನ್ ರೈಲ್ವೆ ಹೆಡ್‌ಕ್ವಾರ್ಟ್ರಸ್, ಸಿಸಿಎಂ ಅನೆಕ್ಸ್ ಬಿಲ್ಡಿಂಗ್, ರೈಲ್ವೆ ರಸ್ತೆ ನಂ 14, ಗೋರಖ್‌ಪುರ್, ಉತ್ತರಪ್ರದೇಶ-273012

ಹೆಚ್ಚಿನ ಮಾಹಿತಿಗೆ www.ner.indianrailways.gov.in ವೆಬ್‌ಸೈಟ್ ಸಂಪರ್ಕಿಸಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry