ಉದ್ಯೋಗಾವಕಾಶ ಅಲ್ಲಲ್ಲಿ

7

ಉದ್ಯೋಗಾವಕಾಶ ಅಲ್ಲಲ್ಲಿ

Published:
Updated:

ನಾರ್ಥರ್ನ್‌ ರೈಲ್ವೆ

5679 ಹುದ್ದೆಗಳನ್ನು ಭರ್ತಿ ಮಾಡಲು ರೈಲ್ವೆ ನೇಮಕಾತಿ ಘಟಕವು (ನವದೆಹಲಿ) ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

10-–2-–2014. ಹುದ್ದೆ ಹೆಸರು:  ಗುಂಪು ಡಿ ಹುದ್ದೆಗಳು. 1) ಪಾಯಿಂಟ್ಸ್‌ಮನ್‌: 688 ಹುದ್ದೆ, 2) ಗೇಟ್‌ಮನ್‌: 262 ಹುದ್ದೆ, 3) ಖಲಾಸಿ ಹೆಲ್ಪರ್‌: 506 ಹುದ್ದೆ, 4) ಟ್ರ್ಯಾಕ್‌ಮನ್‌: 2529 ಹುದ್ದೆ, 5) ಕ್ಯಾರೇಜ್‌ ಕ್ಲೀನರ್‌: 272 ಹುದ್ದೆ, 6) ಡಿಎಸ್‌ಎಲ್‌ ಖಲಾಸಿ: 22 ಹುದ್ದೆ, 7) ಖಲಾಸಿ ಹೆಲ್ಪರ್‌: 120 ಹುದ್ದೆ, 8) ಖಲಾಸಿ ಹೆಲ್ಪರ್‌: 1184 ಹುದ್ದೆ, 9) ಸಫಾಯಿವಾಲ: 5 ಹುದ್ದೆ, 10) ಕುಕ್ ಮೇಟ್‌: 2 ಹುದ್ದೆ, 11) ಖಲಾಸಿ ಹೆಲ್ಪರ್‌: 85 ಹುದ್ದೆ, 12) ಹಾಸ್ಪಿಟಲ್‌ ಅಟೆಂಡೆಂಟ್‌(ಪುರುಷ): 3 ಹುದ್ದೆ, 13) ಹಾಸ್ಪಿಟಲ್‌ ಅಟೆಂಡೆಂಟ್‌ (ಮಹಿಳೆ): 1 ಹುದ್ದೆ.  ವೇತನ ಶ್ರೇಣಿ: ರೂ. 5200-–20200

ವಿದ್ಯಾರ್ಹತೆ: 10ನೇ ತರಗತಿ ಅಥವಾ ಐಟಿಐ

ಅರ್ಜಿ ಶುಲ್ಕ: ರೂ.100.

ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 33 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ದೈಹಿಕ ಸಾಮರ್ಥ್ಯ ಪರೀಕ್ಷೆ. ವಿಳಾಸ: ಅಸಿಸ್ಟೆಂಟ್ ಪರ್ಸೊನೆಲ್ ಆಫೀಸರ್ (ಆರ್‌ಆರ್‌ಸಿ), ರೈಲ್ವೆ ನೇಮಕಾತಿ ಘಟಕ, ಲಜ್‌ಪತ್‌ ನಗರ-1, ನವದೆಹಲಿ- 110024.

ಮಾಹಿತಿಗೆ http://www.rrcnr.orgವೆಸ್ಟ್‌ ಸೆಂಟ್ರಲ್‌ ರೈಲ್ವೆ

4517 ಹುದ್ದೆಗಳನ್ನು ಭರ್ತಿ ಮಾಡಲು ರೈಲ್ವೆ ನೇಮಕಾತಿ ಘಟಕವು (ಜಬಲಪುರ) ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

5-–1–-2014. ಹುದ್ದೆ ಹೆಸರು:  ಗುಂಪು ಡಿ ಹುದ್ದೆಗಳು.

ವೇತನ ಶ್ರೇಣಿ: ರೂ. 5200-–20200

ವಿದ್ಯಾರ್ಹತೆ: 10ನೇ ತರಗತಿ ಅಥವಾ ಐಟಿಐ. ಅರ್ಜಿ ಶುಲ್ಕ: ರೂ.100

ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 33 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ದೈಹಿಕ ಸಾಮರ್ಥ್ಯ ಪರೀಕ್ಷೆ. ವಿಳಾಸ: ಅಸಿಸ್ಟೆಂಟ್ ಪರ್ಸೊನೆಲ್ ಆಫೀಸರ್ (ಆರ್‌ಆರ್‌ಸಿ), ರೈಲ್ವೆ ನೇಮಕಾತಿ ಘಟಕ, ವೆಸ್ಟ್‌ ಸೆಂಟ್ರಲ್‌ ರೈಲ್ವೆ, ಆರ್‌ಆರ್‌ಬಿ–111/422/1–2, ನೆಹರೂ ಕಾಲೋನಿ, ಗೌಬಾಘ್‌, ಜಬಲಪುರ (ಮಧ್ಯಪ್ರದೇಶ)–482001

ಹೆಚ್ಚಿನ ಮಾಹಿತಿಗೆ http://wcr.indianrailways.gov.inಎಸ್ಎಐಎಲ್‌-1

ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್‌ನಲ್ಲಿ 710 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21–1–2014.

ಹುದ್ದೆ ಹೆಸರು: 1) ಮ್ಯಾನೇಜ್‌ಮೆಂಟ್‌ ಟ್ರೈನಿ (ಟೆಕ್ನಿಕಲ್‌): 650 ಹುದ್ದೆ

ವಿದ್ಯಾರ್ಹತೆ: ಶೇಕಡಾ 65 ಅಂಕಗಳೊಂದಿಗೆ ಪೂರ್ಣಾವಧಿಯ ಎಂಜಿನಿಯರಿಂಗ್‌ ಪದವಿ (ಮೆಕಾನಿಕಲ್‌, ಎಲೆಕ್ಟ್ರಿಕಲ್‌, ಮೆಟಾಲರ್ಜಿ, ಎಲೆಕ್ಟ್ರಾನಿಕ್ಸ್‌, ಇನ್‌ಸ್ಟ್ರುಮೆಂಟೇಷನ್‌, ಸೆರಾಮಿಕ್ಸ್‌, ಸಿವಿಲ್‌, ಕಂಪ್ಯೂಟರ್‌ ಸೈನ್ಸ್‌-ಐಟಿ, ಮೈನಿಂಗ್‌ ಅಥವಾ ಕೆಮಿಕಲ್‌ ಎಂಜಿನಿಯರಿಂಗ್‌).

2) ಮ್ಯಾನೇಜ್‌ಮೆಂಟ್‌ ಟ್ರೈನಿ (ಅಡ್ಮಿನಿಸ್ಟ್ರೇಷನ್‌-ಎಚ್‌ಆರ್‌, ಮಾರ್ಕೆಟಿಂಗ್‌, ಫೈನಾನ್ಸ್‌, ಮೆಟಿರಿಯಲ್ಸ್): 60 ಹುದ್ದೆ.

ವಿದ್ಯಾರ್ಹತೆ: ಶೇಕಡಾ 60 ಅಂಕಗಳೊಂದಿಗೆ ಪದವಿ. ಜೊತೆಗೆ ಶೇಕಡಾ 60 ಅಂಕಗಳೊಂದಿಗೆ ಮ್ಯಾನೇಜ್‌ಮೆಂಟ್‌ನಲ್ಲಿ ಎಂಬಿಎ/ಪಿಜಿ ಡಿಪ್ಲೊಮಾ (ಹ್ಯೂಮನ್‌ ರಿಸೋರ್ಸಸ್/ಪರ್ಸನಲ್‌ ಮ್ಯಾನೇಜ್‌ಮೆಂಟ್‌ ಆ್ಯಂಡ್‌ ಇಂಡುಸ್ಟ್ರಿಯಲ್‌ ರಿಲೇಷನ್ಸ್‌). ಫೈನಾನ್ಸ್‌: ಸಿಎ/ಐಸಿಡಬ್ಲ್ಯುಎ. ವೇತನ ಶ್ರೇಣಿ: ರೂ. 20600–-46550.

ವಯೋಮಿತಿ: 30 ವರ್ಷ ದಾಟಿರಬಾರದು. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ:  ರೂ. 500. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ.

* ಪರೀಕ್ಷೆ ದಿನಾಂಕ: 23–-3–-2014.

* ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ.

ಹೆಚ್ಚಿನ ಮಾಹಿತಿಗೆ www.sail.shine.com ಅಥವಾ www.sail.co.inಎಸ್ಎಐಎಲ್‌-2

ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್‌ನಲ್ಲಿ 132 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25–1–2014.

ಹುದ್ದೆ ಹೆಸರು: ಆಪರೇಟರ್‌ ಕಮ್‌ ಟೆಕ್ನಿಷಿಯನ್ ಟ್ರೈನಿ. ವೇತನ ಶ್ರೇಣಿ: ರೂ.9160–13150

ವಿದ್ಯಾರ್ಹತೆ: ಡಿಪ್ಲೊಮಾ ಇನ್‌ ಎಂಜಿನಿಯರಿಂಗ್‌

ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 28 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ:  ರೂ. 250.

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ.

ಮಾಹಿತಿಗೆ www.sail.shine.com ಅಥವಾ www.sail.co.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry