ಬುಧವಾರ, ಜೂನ್ 23, 2021
30 °C

ಉದ್ಯೋಗಾವಕಾಶ ಅಲ್ಲಲ್ಲಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕ ರಾಜ್ಯ ಪೊಲೀಸ್‌

ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಯಲ್ಲಿ 1035 ವಿಶೇಷ ರಿಸರ್ವ್‌ ಪೊಲೀಸ್‌ ಕಾನ್‌ಸ್ಟೆಬಲ್‌ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30–3–2014.

ಹುದ್ದೆ ಹೆಸರು: ವಿಶೇಷ ರಿಸರ್ವ್‌ ಪೊಲೀಸ್‌ ಕಾನ್‌ಸ್ಟೆಬಲ್‌ (ಪುರುಷ-936 ಹುದ್ದೆ ಹಾಗೂ ಮಹಿಳೆ–99 ಹುದ್ದೆ)

ಹುದ್ದೆ ವಿವರ: 1) 2ನೇ ಬೆಟಾಲಿಯನ್‌ ಬೆಳಗಾವಿ: 189 (ಮಹಿಳೆ: 99) ಹುದ್ದೆಗಳು, 2) 5ನೇ ಬೆಟಾಲಿಯನ್‌ ಮೈಸೂರು: 60 ಹುದ್ದೆ, 3) 7ನೇ ಬೆಟಾಲಿಯನ್‌ ಮಂಗಳೂರು: 140 ಹುದ್ದೆ, 4) 8ನೇ ಬೆಟಾಲಿಯನ್ ಶಿವಮೊಗ್ಗ: 120 ಹುದ್ದೆ, 5) 10ನೇ ಬೆಟಾಲಿಯನ್‌ ಶಿಗ್ಗಾಂವಿ: 150 ಹುದ್ದೆ, 6) 11 ಬೆಟಾಲಿಯನ್‌ ಹಾಸನ: 376 ಹುದ್ದೆ.

ವೇತನ ಶ್ರೇಣಿ: ರೂ.11600ರಿಂದ 21000

ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ

ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 25 ವರ್ಷ. ಎಸ್.ಸಿ., ಎಸ್.ಟಿ. ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಗರಿಷ್ಠ 27 ವರ್ಷ.

ಅರ್ಜಿ ಶುಲ್ಕ: ರೂ.250, ಎಸ್‌.ಸಿ/ಎಸ್‌.ಟಿ: ರೂ. 100

* ಅಧಿಕೃತ ಬ್ಯಾಂಕ್‌ನಲ್ಲಿ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 2–4–2014, ಆಯ್ಕೆ ವಿಧಾನ: ಎಂಡ್ಯುರೆನ್ಸ್‌, ದೇಹದಾರ್ಢ್ಯತೆ ಪರೀಕ್ಷೆ, ಲಿಖಿತ ಪರೀಕ್ಷೆ

* ಬೆಳಗಾವಿ, ಮೈಸೂರು, ಮಂಗಳೂರು, ಶಿವಮೊಗ್ಗ, ಹಾವೇರಿ (ಶಿಗ್ಗಾಂವಿ), ಹಾಸನದಲ್ಲಿ ಪರೀಕ್ಷೆ ನಡೆಯಲಿದೆ.

ಹೆಚ್ಚಿನ ಮಾಹಿತಿಗೆ www.ksp.gov.inಕೋಲ್‌ ಇಂಡಿಯಾ ಲಿಮಿಟೆಡ್‌

339 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

14–4–2014.

ಹುದ್ದೆ ವಿವರ: 1) ಎನ್ವಿರಾನ್‌ಮೆಂಟ್‌: 72 ಹುದ್ದೆ, 2) ಸೇಲ್ಸ್‌ ಆ್ಯಂಡ್‌ ಮಾರ್ಕೆಟಿಂಗ್‌: 31 ಹುದ್ದೆ, 3) ಪರ್ಸೊನೆಲ್‌: 26 ಹುದ್ದೆ, 4) ಫೈನಾನ್ಸ್‌: 73 ಹುದ್ದೆ, 5) ಕಮ್ಯುನಿಟಿ ಡೆವಲಪ್‌ಮೆಂಟ್‌: 120 ಹುದ್ದೆ, 6) ಮೆಟಿರಿಯಲ್ಸ್‌ ಮ್ಯಾನೇಜ್‌ಮೆಂಟ್‌: 17  ಹುದ್ದೆ.

ಮೂಲ ವೇತನ: ರೂ. 20600ರಿಂದ 46500

ವಯೋಮಿತಿ: 30 ವರ್ಷ ದಾಟಿರಬಾರದು. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ಅರ್ಜಿ ಶುಲ್ಕ: ರೂ. 500

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ

* ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ. ಪರೀಕ್ಷಾ ದಿನಾಂಕ: 8–6–2014

* ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯನ್ನು ಡೌನ್‌ಲೋಡ್‌ ಮಾಡಿ ಸ್ಪೀಡ್‌ ಪೋಸ್ಟ್‌ನಲ್ಲಿ ಕಳುಹಿಸಲು ಕೊನೆಯ ದಿನಾಂಕ: 28–4–2014

ವಿಳಾಸ:  ಜನರಲ್‌ ಮ್ಯಾನೇಜರ್‌ (ಪರ್ಸನಲ್‌/ರಿಕ್ರೂಟ್‌ಮೆಂಟ್‌), ಕೋಲ್‌ ಇಂಡಿಯಾ ಲಿಮಿಟೆಡ್‌, 10 ನೇತಾಜಿ ಸುಭಾಷ್‌ ರಸ್ತೆ, ಕೋಲ್ಕತ್ತ–700001

ವಿದ್ಯಾಹರ್ತೆ ಹಾಗೂ ಹೆಚ್ಚಿನ ಮಾಹಿತಿಗೆ www.coalindia.inಭಾರತ ಪೋಸ್ಟಲ್‌ ಇಲಾಖೆ

ವಿವಿಧ ರಾಜ್ಯಗಳಲ್ಲಿ 8243 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ

ದಿನಾಂಕ 27–3–2014.

ಹುದ್ದೆ ಹೆಸರು: 1) ಪೋಸ್ಟಲ್‌ ಅಸಿಸ್ಟೆಂಟ್‌ 2) ಸಾರ್ಟಿಂಗ್‌ ಅಸಿಸ್ಟೆಂಟ್‌

ಹುದ್ದೆ ವಿವರ: 1) ಆಂಧ್ರಾ: 541 ಹುದ್ದೆ, 2) ಅಸ್ಸಾಂ: 126 ಹುದ್ದೆ, 3) ಬಿಹಾರ: 211 ಹುದ್ದೆ, 4) ಛತ್ತೀಸಗಡ: 122 ಹುದ್ದೆ, 5) ದೆಹಲಿ: 234 ಹುದ್ದೆ, 6) ಗುಜರಾತ್‌: 564 ಹುದ್ದೆ, 7) ಹರಿಯಾಣ: 181 ಹುದ್ದೆ, 8) ಹಿಮಾಚಲ ಪ್ರದೇಶ: 89  ಹುದ್ದೆ, 9) ಜಮ್ಮು ಕಾಶ್ಮೀರ: 131 ಹುದ್ದೆ, 10) ಜಾರ್ಖಂಡ್‌: 162 ಹುದ್ದೆ, 11) ಕೇರಳ: 385 ಹುದ್ದೆ, 12) ಮಧ್ಯ ಪ್ರದೇಶ: 269 ಹುದ್ದೆ, 13) ಮಹಾರಾಷ್ಟ್ರ: 1098 ಹುದ್ದೆ, 14) ಈಶಾನ್ಯ ಪೋಸ್ಟಲ್‌ ವೃತ್ತ: 100 ಹುದ್ದೆ, 15) ಒಡಿಶಾ: 451 ಹುದ್ದೆ, 16) ಪಂಜಾಬ್‌: 216 ಹುದ್ದೆ, 17) ರಾಜಸ್ತಾನ: 304 ಹುದ್ದೆ, 18) ತಮಿಳುನಾಡು: 1023 ಹುದ್ದೆ, 19) ಉತ್ತರ ಪ್ರದೇಶ: 668 ಹುದ್ದೆ, 20) ಉತ್ತರಾಖಂಡ: 136 ಹುದ್ದೆ, 21) ಪಶ್ಚಿಮ ಬಂಗಾಳ: 698 ಹುದ್ದೆ.

ವಿ.ಸೂ: ಕರ್ನಾಟಕ ಪೋಸ್ಟಲ್‌ ವೃತ್ತದಲ್ಲಿ 534 ಹುದ್ದೆಗಳಿವೆ. 

ವೇತನ ಶ್ರೇಣಿ: ರೂ.5200ರಿಂದ 20200

ವಿದ್ಯಾರ್ಹತೆ: 12ನೇ ತರಗತಿ ಉತ್ತೀರ್ಣ

ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 27ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ಪರೀಕ್ಷೆ ಶುಲ್ಕ: ರೂ.400

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ

ಹೆಚ್ಚಿನ ಮಾಹಿತಿಗೆ  www.indiapost.gov.inಎನ್‌ಐಎಎಲ್‌ಐಟಿ

ಭಾರತ ಸರ್ಕಾರದ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಎಲೆಕ್ಟ್ರಾನಿಕ್‌ ಆ್ಯಂಡ್‌ ಇನ್‌ಫಾರ್ಮೇಷನ್‌ ಟೆಕ್ನಾಲಜಿಯಲ್ಲಿ (ಎನ್‌ಐಎಎಲ್‌ಐಟಿ) 82 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 17-–4–-2014.

ಹುದ್ದೆ ಹೆಸರು: ಸೈಂಟಿಸ್ಟ್‌–ಬಿ, ಸಿ, ಡಿ ಹಾಗೂ ಇತರ ಹುದ್ದೆಗಳು

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ, ಕೌಶಲ ಪರೀಕ್ಷೆ ಹಾಗೂ ಸಂದರ್ಶನ

* ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ.

ಹೆಚ್ಚಿನ ಮಾಹಿತಿಗೆ www.nielit.inಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌

ಐಐಎಸ್‌ಸಿ, ಬೆಂಗಳೂರಿನಲ್ಲಿ 32 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 1–4–2014.

ಹುದ್ದೆ ವಿವರ: 1) ಅಸಿಸ್ಟೆಂಟ್‌ ರಿಜಿಸ್ಟ್ರಾರ್‌: 6 ಹುದ್ದೆ, 2) ಟೆಕ್ನಿಕಲ್‌ ಆಫೀಸರ್‌: 7 ಹುದ್ದೆ, 3) ಅಡ್ಮಿನಿಸ್ಟ್ರೇಟಿವ್‌ ಅಸಿಸ್ಟೆಂಟ್‌: 10 ಹುದ್ದೆ, 4) ಸೆಕ್ಯೂರಿಟಿ ಸೂಪರ್‌ವೈಸರ್‌: 2 ಹುದ್ದೆ, 5) ಜೂನಿಯರ್‌ ಟೆಕ್ನಿಕಸ್‌ ಅಸಿಸ್ಟೆಂಟ್‌: 7 ಹುದ್ದೆ.

ವಿಳಾಸ: ಡೆಪ್ಯುಟಿ ರಿಜಿಸ್ಟ್ರಾರ್‌ (ಕೌನ್ಸಿಲ್‌ ಸೆಕ್ಷನ್‌), ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌, ಬೆಂಗಳೂರು–560012

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ

ಹೆಚ್ಚಿನ ಮಾಹಿತಿಗೆ www.iisc.ernet.in

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.