ಉದ್ಯೋಗಾವಕಾಶ ಅಲ್ಲಲ್ಲಿ

ಬಾರ್ಡರ್ ಸೆಕ್ಯೂರಿಟಿ ಫೋರ್ಸ್
ಬಿಎಸ್ಎಫ್ನಲ್ಲಿ 194 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31/5/2014.
ಹುದ್ದೆ ಹೆಸರು: 1) ಸಬ್ ಇನ್ಸ್ಪೆಕ್ಟರ್ (ಜಿಡಿ; ಪುರುಷರು): 184 ಹುದ್ದೆ, 2) ಸಬ್ ಇನ್ಸ್ಪೆಕ್ಟರ್ (ಜಿಡಿ; ಮಹಿಳೆಯರು): 10 ಹುದ್ದೆ
ವೇತನ ಶ್ರೇಣಿ: ರೂ. 9300ರಿಂದ 34800
ವಿದ್ಯಾರ್ಹತೆ: ಪದವಿ
ವಯೋಮಿತಿ: 32 ವರ್ಷ ದಾಟಿರಬಾರದು. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಸಡಿಲಿಕೆ ಇದೆ.
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ದೈಹಿಕ ಸಾಮರ್ಥ್ಯ ಪರೀಕ್ಷೆ
* ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ.
ಹೆಚ್ಚಿನ ಮಾಹಿತಿಗೆ www.bsf.nic.in
ಬ್ಯಾಂಕ್ ಆಫ್ ಮಹಾರಾಷ್ಟ್ರ
45 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22/5/2014.
ಹುದ್ದೆ ವಿವರ: 1) ನೆಟ್ವರ್ಕಿಂಗ್ ಅಡ್ಮಿನಿಸ್ಟ್ರೇಷನ್: 2 ಹುದ್ದೆ, 2) ವಿಂಡೋಸ್ ಅಡ್ಮಿನಿಸ್ಟ್ರೇಟರ್ಸ್: 2 ಹುದ್ದೆ, 3) ಒರೆಕಲ್ ಡಾಟಾ ಬೇಸ್ ಅಡ್ಮಿನಿಸ್ಟ್ರೇಟರ್: 2 ಹುದ್ದೆ, 4) ಎಂಎಸ್ಎಸ್ಕ್ಯೂಎಲ್ ಡಾಟಾ ಬೇಸ್ ಅಡ್ಮಿನಿಸ್ಟ್ರೇಟರ್: 2 ಹುದ್ದೆ, 5) ಸಾಫ್ಟ್ವೇರ್ ಪ್ರೊಗ್ರಾಮ್: 2 ಹುದ್ದೆ, 6) ಐಟಿ ಸಪೋರ್ಟ್ ಅಡ್ಮಿನಿಸ್ಟ್ರೇಟರ್: 30 ಹುದ್ದೆ (ಜೆಎಂಜಿಎಸ್–1) ( 7) ಇನ್ಫಾರ್ಮೇಷನ್ ಸೆಕ್ಯೂರಿಟಿ ಆಫೀಸರ್: 3 ಹುದ್ದೆ, 8) ಪೀಪಲ್ ಸಾಫ್ಟ್ ಇಂಪ್ಲಿಮೆಂಟೇಷನ್ ಸ್ಪೆಷಲಿಸ್ಟ್: 2 ಹುದ್ದೆ (ಎಂಎಂಜಿಎಸ್–11)
ವೇತನ ಶ್ರೇಣಿ: (ಜೆಎಂಜಿಎಸ್–1) ರೂ. 14500 ರಿಂದ 25700. (ಜೆಎಂಜಿಎಸ್–11) 19400ರಿಂದ 28100
ವಯೋಮಿತಿ: (ಜೆಎಂಜಿಎಸ್–1) ಕನಿಷ್ಠ 23 ವರ್ಷ, ಗರಿಷ್ಠ 30 ವರ್ಷ. (ಜೆಎಂಜಿಎಸ್–11) ಕನಿಷ್ಠ 28 ವರ್ಷ, ಗರಿಷ್ಠ 35 ವರ್ಷ.
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ, ಗುಂಪು ಸಂದರ್ಶನ ಹಾಗೂ ಸಂದರ್ಶನ (ಆನ್ಲೈನ್ ಪರೀಕ್ಷೆ 6/7/2014)
ಅರ್ಜಿ ಶುಲ್ಕ: ರೂ. 500
ಹೆಚ್ಚಿನ ಮಾಹಿತಿಗೆ www.bankofmaharashtra.in.
ಇಂಡಿಯನ್ ಆರ್ಡನೆನ್ಸ್ ಫ್ಯಾಕ್ಟರಿ
ಇಂಡಿಯನ್ ಆರ್ಡನೆನ್ಸ್ ಫ್ಯಾಕ್ಟರಿಯಲ್ಲಿ (ಅಂಬರನಾಥ್) 40 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22/5/2014.
ಹುದ್ದೆ ವಿವರ: ಲೇಬರ್ ಗ್ರೂಪ್ ‘ಸಿ’
ವೇತನ: ರೂ. 5200ರಿಂದ 20200
ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 32 ವರ್ಷ.
ವಿದ್ಯಾರ್ಹತೆ: 10ನೇ/ಮೆಟ್ರಿಕ್ಯುಲೇಷನ್ ಉತ್ತೀರ್ಣ
ಅರ್ಜಿ ಶುಲ್ಕ: ರೂ.55
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಟ್ರೇಡ್ ಪರೀಕ್ಷೆ
ಹೆಚ್ಚಿನ ಮಾಹಿತಿಗೆ www.ofbindia.gov.in
ಭಾಭಾ ಆಟೊಮಿಕ್ ರಿಸರ್ಚ್ ಸೆಂಟರ್
ಬಿಎಆರ್ಸಿನಲ್ಲಿ 27 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30/5/2014.
ಹುದ್ದೆ ಹೆಸರು: ಟೆಕ್ನಿಕಲ್ ಆಫೀಸರ್/ಸಿ (ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಮೆಕಾನಿಕಲ್, ಫಿಜಿಕ್ಸ್, ಕೆಮಿಸ್ಟ್ರಿ)
ವೇತನ ಶ್ರೇಣಿ: ರೂ. 15600ರಿಂದ 39100
ವಯೋಮಿತಿ: 35 ವರ್ಷ ದಾಟಿರಬಾರದು.
ಅರ್ಜಿ ಶುಲ್ಕ: ರೂ.250
ಹೆಚ್ಚಿನ ಮಾಹಿತಿಗೆ http://barcrecruit.gov.in
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್
ಬಿಇಎಲ್ನಲ್ಲಿ 8 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 27/5/2014.
ಹುದ್ದೆ ಹೆಸರು: 1) ಎಂಜಿನಿಯರಿಂಗ್ ಅಸಿಸ್ಟೆಂಟ್ ಟ್ರೈನಿ: 3 ಹುದ್ದೆ, ವೇತನ ಶ್ರೇಣಿ: ರೂ. 10050ರಿಂದ 25450, (2) ಟೆಕ್ನಿಷಿಯನ್: 5 ಹುದ್ದೆ, ವೇತನ ಶ್ರೇಣಿ: ರೂ. 8740ರಿಂದ 22150
ವಯೋಮಿತಿ: 28 ವರ್ಷ ದಾಟಿರಬಾರದು.
ಅರ್ಜಿ ಶುಲ್ಕ: ರೂ.300
ವಿಳಾಸ: ಡೆಪ್ಯುಟಿ ಮ್ಯಾನೇಜರ್ (ಎಚ್ಆರ್/ಸೆಂಟ್ರಲ್), ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಜಾಲಹಳ್ಳಿ ಪೋಸ್ಟ್, ಬೆಂಗಳೂರು: 560013
ಹೆಚ್ಚಿನ ಮಾಹಿತಿಗೆ www.belindia.com
ಭಾರತ್ ಪೆಟ್ರೊಲಿಯಂ ಕಾರ್ಪೊರೇಷನ್
ಬಿಪಿಸಿಎಲ್ನಲ್ಲಿ 12 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 19/5/2014.
ಹುದ್ದೆ ಹೆಸರು: 1) ಲ್ಯಾಬ್ ಅನಾಲಿಸ್ಟ್: 9 ಹುದ್ದೆ, 2) ಮೇಲ್ ನರ್ಸ್: 3 ಹುದ್ದೆ
ಹೆಚ್ಚಿನ ಮಾಹಿತಿಗೆ www.bharatpetroleum.com
ಇಂಟೆಲಿಜೆನ್ಸ್ ಬ್ಯೂರೊ
ಐಬಿನಲ್ಲಿ 74 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 2/6/2014.
ಹುದ್ದೆ ಹೆಸರು: 1) ಪರ್ಸನಲ್ ಅಸಿಸ್ಟೆಂಟ್: 42 ಹುದ್ದೆ, 2) ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್: 32
ವೇತನ ಶ್ರೇಣಿ: ಹುದ್ದೆ 1) 9300ರಿಂದ 34800, ಹುದ್ದೆ 2) ರೂ. 5200ರಿಂದ 20200
ವಿದ್ಯಾರ್ಹತೆ: 1) 10+2 ಉತ್ತೀರ್ಣ. 2) ಮೆಟ್ರಿಕುಲೇಷನ್. ಜೊತೆಗೆ ಸಂಬಂಧಪಟ್ಟ ವಿಷಯದಲ್ಲಿ ಐಟಿಐ
ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 27 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ಅರ್ಜಿ ಶುಲ್ಕ: ರೂ. 50
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ, ಕೌಶಲ ಪರೀಕ್ಷೆ, ಸಂದರ್ಶನ
* ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ.
ಹೆಚ್ಚಿನ ಮಾಹಿತಿಗೆ www.mha.nic.in.
ಸ್ಟಾಫ್ ಸೆಲೆಕ್ಷನ್ ಕಮಿಷನ್
ಎಸ್ಎಸ್ಸಿನಲ್ಲಿ 6 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30/5/2014.
ಹುದ್ದೆ ಹೆಸರು: 1) ಅಸಿಸ್ಟೆಂಟ್ ಎಪಿಗ್ರಾಫಿಸ್ಟ್ (ದ್ರಾವಿಡಿಯನ್ ಇನ್ಸ್ಟ್ರಿಫ್ಟ್): 1 ಹುದ್ದೆ, 2) ಸೈಂಟಿಫಿಕ್ ಅಸಿಸ್ಟೆಂಟ್: 5 ಹುದ್ದೆ
ವಿಳಾಸ: ಪ್ರಾದೇಶಿಕ ನಿರ್ದೇಶಕರು (ಕೆಕೆಆರ್), ಸ್ಟಾಫ್ ಸೆಲೆಕ್ಷನ್ ಕಮಿಷನ್, ಮೊದಲ ಮಹಡಿ, ‘ಇ‘ ವಿಂಗ್, ಕೇಂದ್ರೀಯ ಸದನ, ಕೋರಮಂಗಲ, ಬೆಂಗಳೂರು: 560034
ಹೆಚ್ಚಿನ ಮಾಹಿತಿಗೆ http://ssckkr.kar.nic.in
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.