ಉದ್ಯೋಗಾವಕಾಶ ಅಲ್ಲಲ್ಲಿ

ಭಾನುವಾರ, ಮೇ 26, 2019
33 °C

ಉದ್ಯೋಗಾವಕಾಶ ಅಲ್ಲಲ್ಲಿ

Published:
Updated:

ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಸೆಲೆಕ್ಷನ್

ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್   (ಐಬಿಪಿಎಸ್) ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಖಾಲಿ ಇರುವ ಕ್ಲರ್ಕ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದ್ದು 27-11-2011ರಂದು ಸಾಮಾನ್ಯ ಲಿಖಿತ ಪರೀಕ್ಷೆ ನಡೆಸಲಿದೆ. ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 24-09-2011.

 

ಹುದ್ದೆ ಹೆಸರು: ಕ್ಲರ್ಕ್

ಬ್ಯಾಂಕ್‌ಗಳು: ಅಲಹಾಬಾದ್ ಬ್ಯಾಂಕ್/ಆಂಧ್ರಾ ಬ್ಯಾಂಕ್/ಬ್ಯಾಂಕ್ ಆಫ್ ಬರೋಡ/ಬ್ಯಾಂಕ್ ಆಫ್ ಇಂಡಿಯಾ/ಬ್ಯಾಂಕ್ ಆಫ್ ಮಹಾರಾಷ್ಟ್ರ/ಕೆನರಾ ಬ್ಯಾಂಕ್/ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ/ಕಾರ್ಪೊರೇಷನ್ ಬ್ಯಾಂಕ್/ದೇನಾ ಬ್ಯಾಂಕ್/ಇಂಡಿಯನ್ ಬ್ಯಾಂಕ್/ಇಂಡಿಯನ್ ಓವರ್‌ಸೀಸ್ ಬ್ಯಾಂಕ್/ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್/ಪಂಜಾಬ್ ನ್ಯಾಷನಲ್ ಬ್ಯಾಂಕ್/ಪಂಜಾಬ್ ಅಂಡ್ ಸಿಂದ್ ಬ್ಯಾಂಕ್/ಸಿಂಡಿಕೇಟ್ ಬ್ಯಾಂಕ್/ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ/ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ/ಯುಕೊ ಬ್ಯಾಂಕ್/ವಿಜಯಾ ಬ್ಯಾಂಕ್.

ವಯೋಮಿತಿ: ಕನಿಷ್ಠ 18, ಗರಿಷ್ಠ 28. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ಅರ್ಜಿ ಶುಲ್ಕ: ರೂ.350/-

ವಿದ್ಯಾರ್ಹತೆ: ಶೇಕಡಾ 60 ಅಂಕಗಳೊಂದಿಗೆ ಮೆಟ್ರಿಕುಲೇಷನ್/       ಎಸ್‌ಎಸ್‌ಸಿ/ಎಸ್‌ಎಸ್‌ಎಲ್‌ಸಿ/10ನೇ ತರಗತಿ

ಹೆಚ್ಚಿನ ಮಾಹಿತಿಗೆ www.ibps.in ವೆಬ್‌ಸೈಟ್ ಸಂಪರ್ಕಿಸಿ.

ಪ್ರಗತಿ ಗ್ರಾಮೀಣ ಬ್ಯಾಂಕ್

ಪ್ರಗತಿ ಗ್ರಾಮೀಣ ಬ್ಯಾಂಕ್ (ಪಿಜಿಬಿ)ನಲ್ಲಿ 122 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16-09-2011. ಪರೀಕ್ಷಾ ದಿನಾಂಕ: 13-11-2011 (ಆಫೀಸರ್ಸ್) ಹಾಗೂ 30-10-2011 (ಆಫೀಸ್ ಅಸಿಸ್ಟೆಂಟ್ಸ್).

ಹುದ್ದೆ ಹೆಸರು: 1) ಆಫೀಸರ್ ಅಸಿಸ್ಟೆಂಟ್ (ಮಲ್ಟಿಪರ್ಪೋಸ್)

ಒಟ್ಟು ಹುದ್ದೆ: 64

ಹುದ್ದೆ ಹೆಸರು: 2) ಆಫೀಸರ್ ಅಸಿಸ್ಟೆಂಟ್ (ಮಲ್ಟಿಪರ್ಪೋಸ್)

ಒಟ್ಟು ಹುದ್ದೆ: 23 ಬ್ಯಾಕ್‌ಲಾಗ್ ಹುದ್ದೆ

ವೇತನ ಶ್ರೇಣಿ: ರೂ.7200-1930/-

ವಯೋಮಿತಿ: ಕನಿಷ್ಠ 18, ಗರಿಷ್ಠ 28. 

ಹುದ್ದೆ ಹೆಸರು: 3) ಆಫೀಸರ್ಸ್ (ಎಂಎಂಜಿಎಸ್-11)

ಒಟ್ಟು ಹುದ್ದೆ: 19

ಹುದ್ದೆ ಹೆಸರು: 4) ಆಫೀಸರ್ಸ್ ಐಟಿ (ಎಂಎಂಜಿಎಸ್-11)

ಒಟ್ಟು ಹುದ್ದೆ: 13

ವೇತನ ಶ್ರೇಣಿ: ರೂ.19400-28100/-

ವಯೋಮಿತಿ: ಕನಿಷ್ಠ 21, ಗರಿಷ್ಠ 32. 

ಹುದ್ದೆ ಹೆಸರು: 5) ಆಫೀಸರ್ಸ್ (ಎಂಎಂಜಿಎಸ್-111)

ಒಟ್ಟು ಹುದ್ದೆ: 03

ವೇತನ ಶ್ರೇಣಿ: ರೂ.25700-31500/-

ವಯೋಮಿತಿ: ಕನಿಷ್ಠ 21, ಗರಿಷ್ಠ 40. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ಅರ್ಜಿ ಶುಲ್ಕ: ರೂ. 350/-

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ

ವಿಳಾಸ: ಪ್ರಗತಿ ಗ್ರಾಮೀಣ ಬ್ಯಾಂಕ್, ಹೆಡ್ ಆಫೀಸ್, 32, ಸಂಗನಕಲ್ ರಸ್ತೆ, ಗಾಂಧಿನಗರ, ಬಳ್ಳಾರಿ-583103

ಹೆಚ್ಚಿನ ಮಾಹಿತಿಗೆ http://pgbankho.in  ವೆಬ್‌ಸೈಟ್ ಸಂಪರ್ಕಿಸಿ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ಸೂಪರ್ ಕಂಪ್ಯೂಟರ್ ಎಜುಕೇಷನ್ ಅಂಡ್ ರಿಸರ್ಚ್ ಸೆಂಟರ್‌ನಲ್ಲಿ 15 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 09-09-2011.

ಹುದ್ದೆ ಹೆಸರು: ಸೆಕ್ರೇಟೆರಿಯಲ್ ಅಸಿಸ್ಟೆಂಟ್ ಟ್ರೈನೀಸ್

ಒಟ್ಟು ಹುದ್ದೆ: 14

ಹುದ್ದೆ ಹೆಸರು: ಹಿಂದಿ ಸೆಕ್ರೇಟೆರಿಯಲ್ ಅಸಿಸ್ಟೆಂಟ್ ಟ್ರೈನೀಸ್

ಒಟ್ಟು ಹುದ್ದೆ: 01

ವೇತನ ಶ್ರೇಣಿ: ಸ್ಟೈಪೆಂಡ್: ರೂ.9000/9500/10000/-(ಕ್ರಮವಾಗಿ ಮೊದಲ ಮೂರು ವರ್ಷ)

ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯನ್ನು ಪೋಸ್ಟ್‌ನಲ್ಲಿ ಕಳುಹಿಸಬೇಕು.

ವಿಳಾಸ: ಅಸಿಸ್ಟೆಂಟ್ ರಿಜಿಸ್ಟ್ರಾರ್, ಎಸ್ಟಾಬ್ಲಿಷ್‌ಮೆಂಟ್ ಸೆಕ್ಷನ್, ಯುನಿಟ್-1ಬಿ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು-560012

ಹೆಚ್ಚಿನ ಮಾಹಿತಿಗೆ www.iisc.ernet.in  ವೆಬ್‌ಸೈಟ್ ಸಂಪರ್ಕಿಸಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry