ಉದ್ಯೋಗಾವಕಾಶ ಅಲ್ಲಲ್ಲಿ....

7

ಉದ್ಯೋಗಾವಕಾಶ ಅಲ್ಲಲ್ಲಿ....

Published:
Updated:

ಸ್ಟಾಫ್ ಸೆಲೆಕ್ಷನ್ ಕಮಿಷನ್, ಸಂಸತ್, ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್,  ಜನರಲ್ ಇನ್ಸುರೆನ್ಸ್ ಕಾರ್ಪೊರೇಷನ್, ದೇನಾ ಬ್ಯಾಂಕ್

ಸ್ಟಾಫ್ ಸೆಲೆಕ್ಷನ್ ಕಮಿಷನ್

ಭಾರತೀಯ ಹವಾಮಾನ ಇಲಾಖೆಯಲ್ಲಿ 465 ಹುದ್ದೆಗಳನ್ನು ಭರ್ತಿ ಮಾಡಲು ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್‌ಸಿ) ಅರ್ಜಿ ಆಹ್ವಾನಿಸಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28-10-2011. ಲಿಖಿತ ಪರೀಕ್ಷೆ: 18-12-2011

ಹುದ್ದೆ ಹೆಸರು: ಸೈಂಟಿಫಿಕ್ ಅಸಿಸ್ಟೆಂಟ್

ಒಟ್ಟು ಹುದ್ದೆ: 465

ವಿದ್ಯಾರ್ಹತೆ: ಶೇಕಡಾ 60 ಅಂಕಗಳೊಂದಿಗೆ ಸೈನ್ಸ್‌ನಲ್ಲಿ ಪದವಿ (ಫಿಜಿಕ್ಸ್ ಪ್ರಮುಖ ವಿಷಯ ಹಾಗೂ ಕಂಪ್ಯೂಟರ್ ಸೈನ್ಸ್/ಇನ್‌ಫಾರ್ಮೇಷನ್ ಟೆಕ್ನಾಲಜಿ/ಕಂಪ್ಯೂಟರ್

ಅಪ್ಲಿಕೇಷನ್/ಡಿಪ್ಲೊಮಾ ಇನ್ ಎಲೆಕ್ಟ್ರಾನಿಕ್ಸ್ ಅಂಡ್ ಟೆಲಿಕಮ್ಯೂನಿಕೇಷನ್ ಎಂಜಿನಿಯರಿಂಗ್)

ವೇತನ ಶ್ರೇಣಿ: ರೂ. 9300-34800/-

ವಯೋಮಿತಿ: 30 ವರ್ಷ ದಾಟಿರಬಾರದು. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ಅರ್ಜಿ ಶುಲ್ಕ: ರೂ. 100/-

ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ.

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ

ಮಾಹಿತಿಗೆ ವಿಳಾಸ: ದಿ ರೀಜನಲ್ ಡೈರೆಕ್ಟರ್ (ಎಸ್‌ಆರ್), ಸ್ಟಾಫ್ ಸೆಲೆಕ್ಷನ್ ಕಮಿಷನ್, ಇವಿಕೆ ಸಂಪತ್ ಬಿಲ್ಡಿಂಗ್, 2ನೇ ಮಹಡಿ, ಕಾಲೇಜ್ ರಸ್ತೆ, ಚೆನ್ನೈ (ತಮಿಳುನಾಡು)-600006

ಹೆಚ್ಚಿನ ಮಾಹಿತಿಗೆ  http://www.ssconline.nic.in ಮತ್ತು http://www.sscregistration.sifyitest.com  ವೆಬ್‌ಸೈಟ್ ಸಂಪರ್ಕಿಸಿ.

ಸಂಸತ್

ಲೋಕಸಭೆ ಸೆಕ್ರೇಟರಿಯೇಟ್‌ನಲ್ಲಿ 22 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 08-11-2011. 

ಹುದ್ದೆ ಹೆಸರು: ಜೂನಿಯರ್ ಕ್ಲರ್ಕ್

ಒಟ್ಟು ಹುದ್ದೆ: 22

ವಿದ್ಯಾರ್ಹತೆ: ಯಾವುದೇ ವಿಷಯದಲ್ಲಿ ಪದವಿ. ಟೈಪಿಂಗ್‌ನಲ್ಲಿ ನೈಪುಣ್ಯತೆ ಹೊಂದಿರಬೇಕು (ನಿಮಿಷಕ್ಕೆಕ 40 ಅಕ್ಷರ ಟೈಪ್ ಮಾಡಬೇಕು).

ವೇತನ ಶ್ರೇಣಿ: ರೂ. 5200-20200/-

ವಯೋಮಿತಿ: 27 ವರ್ಷ ದಾಟಿರಬಾರದು. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ/ಟೈಪಿಂಗ್ ಪರೀಕ್ಷೆ

ಮಾಹಿತಿಗೆ ವಿಳಾಸ: ದಿ ಜಾಯಿಂಟ್ ರಿಕ್ರೂಟ್‌ಮೆಂಟ್ ಸೆಲ್, ರೂಮ್ ನಂ. 521, ಪಾರ್ಲಿಮೆಂಟ್ ಹೌಸ್ ಅನೆಕ್ಸ್, ನವದೆಹಲಿ-110001

ಮಾಹಿತಿಗೆ http://www.loksabha.nic.in/ ವೆಬ್‌ಸೈಟ್ ಸಂಪರ್ಕಿಸಿ.

ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್

ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್‌ಇಎಲ್)ನಲ್ಲಿ 20 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 05-11-2011. 

ಹುದ್ದೆ ಹೆಸರು: ಅನುಭವಿ ಎಂಜಿನಿಯರಿಂಗ್ ಎಕ್ಸಿಕ್ಯೂಟೀವ್

ಒಟ್ಟು ಹುದ್ದೆ: 20

ವೇತನ ಶ್ರೇಣಿ: ರೂ. 36660/-

ವಯೋಮಿತಿ: 33 ವರ್ಷ ದಾಟಿರಬಾರದು. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ.

ಅರ್ಜಿ ಶುಲ್ಕ: ರೂ. 200/-

ಆಯ್ಕೆ ವಿಧಾನ: ವೈಯಕ್ತಿಕ ಸಂದರ್ಶನ

ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯನ್ನು ಪೋಸ್ಟ್‌ನಲ್ಲಿ ಕಳುಹಿಸಲು ಕೊನೆಯ ದಿನಾಂಕ: 12-11-2011 ಹಾಗೂ

ವಿಳಾಸ: ದಿ ಅಡಿಷನಲ್ ಜನರಲ್ ಮ್ಯಾನೇಜರ್(ಎಚ್‌ಆರ್), ಬಿಎಚ್‌ಇಎಲ್/ಇಂಡುಸ್ಟ್ರಿಯಲ್ ಸಿಸ್ಟಮ್ ಗ್ರೂಪ್, ಪ್ರೊ.ಸಿಎನ್‌ಆರ್ ರಾವ್ ಸರ್ಕಲ್, ಐಐಎಸ್ಸಿ  (ಪೋಸ್ಟ್), ಪೋಸ್ಟ್ ಬಾಕ್ಸ್ ನಂ. 1249, ಮಲ್ಲೇಶ್ವರ, ಬೆಂಗಳೂರು-560012

ಮಾಹಿತಿಗೆ www.bhelisg.com ಹಾಗೂ http://careers.bhel.in

 

ಜನರಲ್ ಇನ್ಸುರೆನ್ಸ್ ಕಾರ್ಪೊರೇಷನ್

ಜನರಲ್ ಇನ್ಸುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದಲ್ಲಿ (ಜಿಐಸಿ) 50 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 05-11-2011. ಲಿಖಿತ ಪರೀಕ್ಷೆ: 04-12-2011

ಹುದ್ದೆ ಹೆಸರು: ಸ್ಪೆಷಲ್ ಆಫೀಸರ್ (ಅಸಿಸ್ಟೆಂಟ್ ಮ್ಯಾನೇಜರ್)

ಒಟ್ಟು ಹುದ್ದೆ: 50

ವೇತನ ಶ್ರೇಣಿ: ರೂ. 17240-32640/-

ವಯೋಮಿತಿ: ಕನಿಷ್ಠ 21 ವರ್ಷ.  ಗರಿಷ್ಠ 30 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ಅರ್ಜಿ ಶುಲ್ಕ: ರೂ. 500/-

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ

ಮುಂಬೈ, ಕೋಲ್ಕತ್ತ, ನವದೆಹಲಿ, ಚೆನ್ನೈನಲ್ಲಿ ಪರೀಕ್ಷೆ ನಡೆಯಲಿದೆ.

ಆನ್‌ಲೈನ್‌ನಲ್ಲಿ ಅರ್ಜಿ ನೋಂದಾಯಿಸಿದ ಮೇಲೆ ರಿಜಿಸ್ಟ್ರೇಷನ್ ರಶೀತಿ ಹಾಗೂ ಡಿಡಿ ಕಳುಹಿಸಲು ಕೊನೆಯ ದಿನಾಂಕ: 14-11-2011

ವಿಳಾಸ: ದಿ ಅಡ್ವೈಟಜರ್-ಸಿಐಜಿ ರೇ, ಪೋಸ್ಟ್ ಬ್ಯಾಗ್ ನಂ. 99, ಜಿಪಿಒ ಕೋಲ್ಕತ್ತ, ಕೋಲ್ಕತ್ತ-700001 ಹೆಚ್ಚಿನ ಮಾಹಿತಿಗೆ  http://www.gicofindia.com ವೆಬ್‌ಸೈಟ್ ಸಂಪರ್ಕಿಸಿ.ದೇನಾ ಬ್ಯಾಂಕ್

ದೇನಾ ಬ್ಯಾಂಕ್‌ನಲ್ಲಿ 7 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25-10-2011. 

ಹುದ್ದೆ ಹೆಸರು: ಮ್ಯಾನೇಜರ್ (ಕ್ರೆಡಿಟ್/ಫೈನಾನ್ಸಿಯಲ್ ಅನಾಲಿಸ್ಟ್)

ಒಟ್ಟು ಹುದ್ದೆ: 07

ವೇತನ ಶ್ರೇಣಿ: ರೂ. 19400-28100/-

ವಿದ್ಯಾರ್ಹತೆ: ಚಾರ್ಟರ್ಡ್ ಅಕೌಂಟೆಂಟ್ (ಸಿಎ)

ವಯೋಮಿತಿ: ಕನಿಷ್ಠ 21 ವರ್ಷ.  ಗರಿಷ್ಠ 35 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ.

ಅರ್ಜಿ ಶುಲ್ಕ: ರೂ. 400/-

ಆಯ್ಕೆ ವಿಧಾನ: ಸಂದರ್ಶನ

ಹೆಚ್ಚಿನ ಮಾಹಿತಿಗೆ www.denabank.com ವೆಬ್‌ಸೈಟ್ ಸಂಪರ್ಕಿಸಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry