ಉದ್ಯೋಗಾವಕಾಶ ಅಲ್ಲಲ್ಲಿ

7

ಉದ್ಯೋಗಾವಕಾಶ ಅಲ್ಲಲ್ಲಿ

Published:
Updated:

ಹೈಕೋರ್ಟ್

ಕರ್ನಾಟಕದ ಹೈಕೋರ್ಟ್‌ನಲ್ಲಿ 24 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.  ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28-02-2011.

ಹುದ್ದೆ ಹೆಸರು: ಶೀಘ್ರಲಿಪಿಗಾರರು

ಒಟ್ಟು ಹುದ್ದೆ: 24 ವೇತನ ಶ್ರೇಣಿ: ರೂ 8000-14800/-

ವಿದ್ಯಾರ್ಹತೆ: 1) ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣ. ಪದವೀಧರರಿಗೆ ಆದ್ಯತೆ. 2) ಆಂಗ್ಲ ಶೀಘ್ರಲಿಪಿ ಪ್ರೌಢ ದರ್ಜೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣ ಅಥವಾ ಪ್ರವೀಣ ದರ್ಜೆಯಲ್ಲಿ ಉತ್ತೀರ್ಣ. 3) ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಆಂಗ್ಲ ಬೆರಳಚ್ಚು ಪ್ರೌಢ ದರ್ಜೆಯಲ್ಲಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣ. ಅರ್ಜಿ ಶುಲ್ಕ: ರೂ 250/- ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ಪಡೆಯಲು www.karnatakajudiciary.kar.in

ಇಂಡಿಯನ್ ಓವರ್‌ಸೀಸ್ ಬ್ಯಾಂಕ್

ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನಲ್ಲಿ 1000 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 01-03-2011. ಪರೀಕ್ಷಾ ದಿನಾಂಕ: 22-05-2011.

ಹುದ್ದೆ ಹೆಸರು: ಪ್ರೊಬೇಷನರಿ ಆಫೀಸರ್

ಒಟ್ಟು ಹುದ್ದೆ: 1000

ವೇತನ ಶ್ರೇಣಿ: ರೂ 14500-25700/-

ವಯೋಮಿತಿ: ಕನಿಷ್ಠ 21 ವರ್ಷ, ಗರಿಷ್ಠ 30 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ವಿದ್ಯಾರ್ಹತೆ: ಶೇಕಡಾ 60 ಅಂಕಗಳೊಂದಿಗೆ  ಪದವಿ. ಕಂಪ್ಯೂಟರ್ ಬಗ್ಗೆ ಜ್ಞಾನ ಅಗತ್ಯ. ಬ್ಯಾಂಕಿಂಗ್ ಹಾಗೂ ಫೈನಾನ್ಸ್‌ನಲ್ಲಿ ಡಿಪ್ಲೊಮಾ.

 ಅರ್ಜಿ ಶುಲ್ಕ: ರೂ 400/-

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ.

* ಬೆಂಗಳೂರಿನಲ್ಲಿ ಪರೀಕ್ಷೆ. ಮಾಹಿತಿಗೆ www.iob.in

ಸ್ಟಾಫ್ ಸೆಲೆಕ್ಷನ್ ಕಮಿಷನ್

ಬಾರ್ಡರ್ ಸೆಕ್ಯೂರಿಟಿ ಫೋರ್ಸ್ (ಬಿಎಸ್‌ಎಫ್), ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್‌ಪಿಎಫ್), ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ (ಸಿಐಎಸ್‌ಎಫ್) ಹಾಗೂ ಸಶಸ್ತ್ರ ಸೀಮಾ ದಳದಲ್ಲಿ (ಎಸ್‌ಎಸ್‌ಬಿ) 49080 ಹುದ್ದೆಗಳನ್ನು ಭರ್ತಿ ಮಾಡಲು ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್‌ಸಿ) ಅರ್ಜಿ ಆಹ್ವಾನಿಸಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 04-03-2011. ಪರೀಕ್ಷಾ ದಿನಾಂಕ: 05-06-2011.

ಹುದ್ದೆ ಹೆಸರು: ಕಾನ್‌ಸ್ಟೆಬಲ್ (ಜನರಲ್ ಡ್ಯೂಟಿ-ಜಿಡಿ)-ಪುರುಷರು ಒಟ್ಟು ಹುದ್ದೆ: 42537

ವೇತನ ಶ್ರೇಣಿ: ರೂ 5200-20200/-

ಹುದ್ದೆ ಹೆಸರು: ಕಾನ್‌ಸ್ಟೆಬಲ್ (ಜನರಲ್ ಡ್ಯೂಟಿ-ಜಿಡಿ)-ಮಹಿಳೆಯರು ಒಟ್ಟು ಹುದ್ದೆ: 1257

ವೇತನ ಶ್ರೇಣಿ: ರೂ 5200-20200/-

ಹುದ್ದೆ ಹೆಸರು: ಕಾನ್‌ಸ್ಟೆಬಲ್ (ಜನರಲ್ ಡ್ಯೂಟಿ-ಜಿಡಿ)-ಪುರುಷರು ಹಾಗೂ ಮಹಿಳೆಯರು ಒಟ್ಟು ಹುದ್ದೆ: 5286

ವೇತನ ಶ್ರೇಣಿ: ರೂ 5200-20200/-

ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 23 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ವಿದ್ಯಾರ್ಹತೆ: 10ನೇ ತರಗತಿ ಉತ್ತೀರ್ಣ. ಅಥವಾ ಮೆಟ್ರಿಕುಲೇಷನ್ ಅಥವಾ ಹೈಸ್ಕೂಲ್.

ಅರ್ಜಿ ಶುಲ್ಕ: ರೂ 50/- ಆಯ್ಕೆ ವಿಧಾನ: ದೈಹಿಕ ಅರ್ಹತೆ ಪರೀಕ್ಷೆ, ಲಿಖಿತ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆ

* ಬೆಂಗಳೂರು, ಧಾರವಾಡ, ಗುಲ್ಬರ್ಗ ಹಾಗೂ ಮಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ.

* ಕರ್ನಾಟಕದಲ್ಲೂ ಹುದ್ದೆಗಳಿವೆ.

ಅರ್ಜಿ ಸಲ್ಲಿಸಲು ವಿಳಾಸ: ರೀಜನಲ್ ಡೈರೆಕ್ಟರ್ (ಕೆಕೆಆರ್), ಸ್ಟಾಫ್ ಸೆಲೆಕ್ಷನ್ ಕಮಿಷನ್, ಮೊದಲ ಮಹಡಿ, ‘ಇ’ ವಿಂಗ್, ಕೇಂದ್ರಿಯ ಸದನ, ಕೋರಮಂಗಲ, ಬೆಂಗಳೂರು, ಕರ್ನಾಟಕ-560034. ಮಾಹಿತಿಗೆ http://ssc.nic.in

ಯುನೈಟೆಡ್ ಇಂಡಿಯಾ ಇನ್ಶುರೆನ್ಸ್

ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪೆನಿ ಲಿಮಿಟೆಡ್ (ಯುಐಐಸಿ)ನಲ್ಲಿ 300 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನ 26-02-2011. ಪರೀಕ್ಷಾ ದಿನಾಂಕ: 27-03-2011.

ಹುದ್ದೆ ಹೆಸರು: ಅಡ್ಮಿನಿಸ್ಟ್ರೇಟಿವ್ ಆಫೀಸರ್ಸ್‌

ಒಟ್ಟು ಹುದ್ದೆ: 300

ವೇತನ ಶ್ರೇಣಿ: ರೂ 17240-32640/-

ವಯೋಮಿತಿ: ಕನಿಷ್ಠ 21 ವರ್ಷ, ಗರಿಷ್ಠ 30 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ಅರ್ಜಿ ಶುಲ್ಕ: ರೂ 500/- ಆಯ್ಕೆ ವಿಧಾನ:

ಲಿಖಿತ ಪರೀಕ್ಷೆ ಹಾಗೂ ಸಂದರ್ಶನ

* ಬೆಂಗಳೂರಿನಲ್ಲಿ ಪರೀಕ್ಷೆ ನಡೆಯಲಿದೆ.

ಹೆಚ್ಚಿನ ಮಾಹಿತಿಗೆ www.uiic.co.in ವೆಬ್‌ಸೈಟ್ ಸಂಪರ್ಕಿಸಿ.ಐಟಿಬಿಪಿ

ಇಂಡೋ ಟಿಬೆಟನ್ ಬಾರ್ಡರ್ ಪೊಲೀಸ್ (ಐಟಿಬಿಪಿ)ನಲ್ಲಿ 2583 ಹುದ್ದೆಗಳನ್ನು ಭರ್ತಿ ಮಾಡಲು ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್‌ಸಿ) ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 04-03-2011. ಪರೀಕ್ಷಾ ದಿನಾಂಕ: 01-05-2011.

ಹುದ್ದೆ ಹೆಸರು: ಕಾನ್‌ಸ್ಟೆಬಲ್ (ಜನರಲ್ ಡ್ಯೂಟಿ-ಜಿಡಿ)

ಒಟ್ಟು ಹುದ್ದೆ: 2583

ವೇತನ ಶ್ರೇಣಿ: ರೂ 5200-20200/-

ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 23 ವರ್ಷ.  ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ವಿದ್ಯಾರ್ಹತೆ: 10ನೇ ತರಗತಿ ಉತ್ತೀರ್ಣ. ಅಥವಾ ಮೆಟ್ರಿಕುಲೇಷನ್ ಅಥವಾ ಹೈಸ್ಕೂಲ್. ಅರ್ಜಿ ಶುಲ್ಕ: ರೂ. 50/- ಆಯ್ಕೆ ವಿಧಾನ: ದೈಹಿಕ ಅರ್ಹತೆ ಪರೀಕ್ಷೆ, ಲಿಖಿತ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆ

* ಬೆಂಗಳೂರು, ಧಾರವಾಡ, ಗುಲ್ಬರ್ಗ ಹಾಗೂ ಮಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ.

* ಕರ್ನಾಟಕದಲ್ಲೂ ಹುದ್ದೆಗಳಿವೆ.

ಅರ್ಜಿ ಸಲ್ಲಿಸಲು ವಿಳಾಸ: ಡೆಪ್ಯುಟಿ ಡೈರೆಕ್ಟರ್ (ನಾರ್ಥ್-ವೆಸ್ಟರ್ನ್ ರೀಜನಲ್), ಸ್ಟಾಫ್ ಸೆಲೆಕ್ಷನ್ ಕಮಿಷನ್, ಬ್ಲಾಕ್ ನಂ.3, ಗ್ರೌಂಡ್ ಫ್ಲೋರ್, ಕೇಂದ್ರಿಯ ಸದನ, ಸೆಕ್ಟರ್-9, ಚಂಡೀಗಡ-160017 ಹೆಚ್ಚಿನ ಮಾಹಿತಿಗೆ http://ssc.nic.in ವೆಬ್‌ಸೈಟ್ ಸಂಪರ್ಕಿಸಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry