ಉದ್ಯೋಗಾವಕಾಶ ಅಲ್ಲಲ್ಲಿ...

7

ಉದ್ಯೋಗಾವಕಾಶ ಅಲ್ಲಲ್ಲಿ...

Published:
Updated:
ಉದ್ಯೋಗಾವಕಾಶ ಅಲ್ಲಲ್ಲಿ...

ಸಶಸ್ತ್ರ ಸೀಮಾ ಬಲ

ಸಶಸ್ತ್ರ ಸೀಮಾ ಬಲದಲ್ಲಿ (ಎಸ್‌ಎಸ್‌ಬಿ) 326 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-7-2012. 

ಹುದ್ದೆ ಹೆಸರು: 1) ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್ (ಟೆಲಿಕಾಮ್)

ಒಟ್ಟು ಹುದ್ದೆ: 76

ವೇತನ ಶ್ರೇಣಿ: ರೂ. 5200-20200

ವಿದ್ಯಾರ್ಹತೆ: ಪದವಿ ಅಥವಾ ತತ್ಸಮಾನ.

ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ 25 ವರ್ಷ.

ಹುದ್ದೆ ಹೆಸರು: 2) ಹೆಡ್ ಕಾನ್‌ಸ್ಟೆಬಲ್ (ಟೆಲಿಕಾಮ್)

ಒಟ್ಟು ಹುದ್ದೆ: 250

ವೇತನ ಶ್ರೇಣಿ: ರೂ. 5200-20200

ವಿದ್ಯಾರ್ಹತೆ: ಪದವಿ ಅಥವಾ ತತ್ಸಮಾನ.

ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ 23 ವರ್ಷ.

ಅರ್ಜಿ ಶುಲ್ಕ: ರೂ.50

ವಿಳಾಸ: ಇನ್‌ಸ್ಪೆಕ್ಟರ್ ಜನರಲ್, ಸಶಸ್ತ್ರ ಸೀಮಾ ಬಲ, ಫ್ರಾಂಟಿಯರ್ ಮುಖ್ಯ ಕಚೇರಿ, ರಾಣಿಖೇತ್, ಸೇವಾ ಭವನ (ಗಾಣಿಯಾದಿಯೋಲಿ), ಸರ್ದಾರ್ ಬಜಾರ್ ಪೋಸ್ಟ್, ಅಲ್ಮೋರಾ ಜಿಲ್ಲೆ. ಉತ್ತರಾಖಂಡ. 

ಮಾಹಿತಿಗೆ http://www.ssbrectt.gov.inಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನಲ್ಲಿ (ಬಿಇಎಲ್) 12 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಇ-ಮೇಲ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30-6-2012.

ಹುದ್ದೆ ಹೆಸರು: ಎಲೆಕ್ಟ್ರಾನಿಕ್ಸ್ ಅಂಡ್ ಮೆಕಾನಿಕಲ್ ಎಂಜಿನಿಯರ್ಸ್

ಒಟ್ಟು ಹುದ್ದೆ: 12

ವೇತನ ಶ್ರೇಣಿ: ರೂ. 16400-40500

ವಯೋಮಿತಿ: 25 ವರ್ಷ ದಾಟಿರಬಾರದು.

ಇ-ಮೇಲ್: hrns@bel.co.in

ಮಾಹಿತಿಗೆ http://www.bel-india.com.ರೈಲ್ವೆ ನೇಮಕಾತಿ ಮಂಡಳಿ

ರೈಲ್ವೆ ನೇಮಕಾತಿ ಮಂಡಳಿಯು (ಆರ್‌ಆರ್‌ಬಿ) 12042 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16-7-2012. ಪರೀಕ್ಷೆ ದಿನಾಂಕ: 16-12-2012

ಹುದ್ದೆ ಹೆಸರು: ಟೆಕ್ನಿಷಿಯನ್ ಗ್ರೇಡ್ 11/ಗ್ರೇಡ್ 111

ಒಟ್ಟು ಹುದ್ದೆ: 12042

ವೇತನ ಶ್ರೇಣಿ: ರೂ. 5200-20200.

ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ 30 ವರ್ಷ.  ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ಅರ್ಜಿ ಶುಲ್ಕ: ಟೆಕ್ನಿಷಿಯನ್ ಗ್ರೇಡ್ 11: ರೂ.60. ಟೆಕ್ನಿಷಿಯನ್ ಗ್ರೇಡ್ 111: ರೂ.40.

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ

* ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ.

ವಿಳಾಸ: ದಿ ಮೆಂಬರ್ ಸೆಕ್ರೇಟರಿ, ರೈಲ್ವೆ ರಿಕ್ರೂಟ್‌ಮೆಂಟ್ ಬೋರ್ಡ್, 18, ಮಿಲ್ಲರ್ಸ್‌ ರಸ್ತೆ, ಬೆಂಗಳೂರು-560046

ಮಾಹಿತಿಗೆ http://www.rrbbnc.gov.in/ಎಂಜಿನಿಯರ್ಸ್ ಇಂಡಿಯಾ ಲಿಮಿಟೆಡ್

ಎಂಜಿನಿಯರ್ಸ್ ಇಂಡಿಯಾ ಲಿಮಿಟೆಡ್‌ನಲ್ಲಿ (ಇಐಎಲ್) 25 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 6-7-2012. 

ಹುದ್ದೆ ಹೆಸರು: 1) ಟ್ರೈನಿ ಡ್ರಾಫ್ಟ್ಸ್‌ಮನ್: 15 ಹುದ್ದೆ, 2) ಟ್ರೈನಿ ಸೂಪರ್‌ವೈಸರ್ (ಕನ್‌ಸ್ಟ್ರಕ್ಷನ್): 6 ಹುದ್ದೆ, 3) ಟ್ರೈನಿ ಸೂಪರ್‌ವೈಸರ್ (ಫಾರ್ ಕನ್‌ಸ್ಟ್ರಕ್ಷನ್-ಸೇಫ್ಟಿ): 4 ಹುದ್ದೆ,

ವೇತನ ಶ್ರೇಣಿ: ಸ್ಟೈಪೆಂಡ್: ಮೊದಲ ವರ್ಷ ರೂ. 7500. ಎರಡನೇ ವರ್ಷ: ರೂ.11000. ಬಳಿಕ ರೂ. 11900-32000.

ವಿದ್ಯಾರ್ಹತೆ: ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ.

ವಯೋಮಿತಿ: 25 ವರ್ಷ ದಾಟಿರಬಾರದು.

ಆಯ್ಕೆ ವಿಧಾನ: ಕೌಶಲ ಪರೀಕ್ಷೆ ಹಾಗೂ ಸಂದರ್ಶನ.

ಮಾಹಿತಿಗೆ http://recruitment.eil.co.in/ಸೀಮಾ ಬಲ

ಸಶಸ್ತ್ರ ಸೀಮಾ ಬಲದಲ್ಲಿ (ಎಸ್‌ಎಸ್‌ಬಿ) 824 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 1-8-2012. 

ಹುದ್ದೆ ಹೆಸರು: ಕಾನ್‌ಸ್ಟೆಬಲ್ (ಡ್ರೈವರ್)

ಒಟ್ಟು ಹುದ್ದೆ: 824

ವೇತನ ಶ್ರೇಣಿ: ರೂ. 5200-20200

ವಿದ್ಯಾರ್ಹತೆ: ಪದವಿ ಅಥವಾ ತತ್ಸಮಾನ.

ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ 28 ವರ್ಷ.

ಅರ್ಜಿ ಶುಲ್ಕ: ರೂ.50

ವಿಳಾಸ: ಇನ್‌ಸ್ಪೆಕ್ಟರ್ ಜನರಲ್, ಫ್ರಾಂಟಿಯರ್ ಮುಖ್ಯ ಕಚೇರಿ (ಎಸ್‌ಎಸ್‌ಬಿ), ಗುವಾಹಟಿ, ನಿಕಿತಾ ಕಾಂಪ್ಲೆಕ್ಸ್ 345, ಜಿ.ಎಸ್.ರಸ್ತೆ, ರಿಸರ್ಚ್ ಗಾರೆ, ಗುವಾಹಟಿ-22, ಅಸ್ಸಾಂ.

ಮಾಹಿತಿಗೆ http://www.ssbrectt.gov.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry