ಉದ್ಯೋಗಾವಕಾಶ ಅಲ್ಲಲ್ಲಿ

7

ಉದ್ಯೋಗಾವಕಾಶ ಅಲ್ಲಲ್ಲಿ

Published:
Updated:

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಹಿಂದೂಸ್ತಾನ್ ಕಾಪರ್ ಲಿಮಿಟೆಡ್, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್, ಭಾರತ ಕ್ರೀಡಾ ಪ್ರಾಧಿಕಾರ, ಪಶ್ಚಿಮ ರೈಲ್ವೆ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (ಎಸ್‌ಬಿಐ) 514 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28-10-2012. ಲಿಖಿತ ಪರೀಕ್ಷೆ: 2-12-2012ಹುದ್ದೆ ವಿವರ (ಸ್ಟೆಷಲಿಸ್ಟ್ ಆಫೀಸರ್): ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (ಚೀಫ್ ಎಕಾನೊಮಿಸ್ಟ್)-1 ಹುದ್ದೆ, ಮ್ಯಾನೇಜರ್ (ಎಕಾನೊಮಿಸ್ಟ್)-2, ಚೀಫ್ ಮ್ಯಾನೇಜರ್ (ಚಾರ್ಟರ್ಡ್ ಅಕೌಂಟೆಂಟ್)-1, ಮ್ಯಾನೇಜರ್ (ಹಾರ್ಡ್ ವೇರ್)-2, ಡೆಪ್ಯುಟಿ ಮ್ಯಾನೇಜರ್ (ಹಾರ್ಡ್‌ವೇರ್)-16, ಅಸಿಸ್ಟೆಂಟ್ ಮ್ಯಾನೇಜರ್ (ಹಾರ್ಡ್‌ವೇರ್)-9, ಮ್ಯಾನೇಜರ್ (ನೆಟ್‌ವರ್ಕ್)-1, ಡೆಪ್ಯುಟಿ ಮ್ಯಾನೇಜರ್ (ನೆಟ್‌ವರ್ಕಿಂಗ್)-3, ಡೆಪ್ಯುಟಿ ಮ್ಯಾನೇಜರ್ (ಸಿಸ್ಟಮ್ಸ)-25, ಅಸಿಸ್ಟೆಂಟ್ ಮ್ಯಾನೇಜರ್ (ಸಿಸ್ಟಮ್ಸ)-231, ಅಸಿಸ್ಟೆಂಟ್ ಮ್ಯಾನೇಜರ್ (ಕಂಪ್ಯೂಟರ್ ಅಂಡ್ ಕಮ್ಯೂನಿಕೇಷನ್)-5, ಡೆಪ್ಯುಟಿ ಮ್ಯಾನೇಜರ್ (ಸಿವಿಲ್ ಎಂಜಿನಿಯರಿಂಗ್)-13, ಅಸಿಸ್ಟೆಂಟ್ ಮ್ಯಾನೇಜರ್ (ಸಿವಿಲ್ ಎಂಜಿನಿಯರಿಂಗ್) -32, ಡೆಪ್ಯುಟಿ ಮ್ಯಾನೇಜರ್ (ಎಲೆಕ್ಟ್ರಿಕಲ್ ಎಂಜಿನಿಯರಿಂಗ್)-4, ಅಸಿಸ್ಟೆಂಟ್ ಮ್ಯಾನೇಜರ್ (ಎಲೆಕ್ಟ್ರಿಕಲ್ ಎಂಜಿನಿಯರಿಂಗ್)-21, ಡೆಪ್ಯುಟಿ ಮ್ಯಾನೇಜರ್ (ಅಫೀಷಿಯಲ್ ಲಾಂಗ್ವೇಜ್)-8, ಮ್ಯಾನೇಜರ್ (ಅಫೀಷಿಯಲ್ ಲಾಂಗ್ವೇಜ್) -2, ಅಸಿಸ್ಟೆಂಟ್ ಮ್ಯಾನೇಜರ್ (ಅಫೀಷಿಯಲ್ ಲಾಂಗ್ವೇಜ್)-1, ಮ್ಯಾನೇಜರ್ (ಲಾ)-42, ಡೆಪ್ಯುಟಿ ಮ್ಯಾನೇಜರ್ (ಲಾ)-4, ಅಸಿಸ್ಟೆಂಟ್ ಮ್ಯಾನೇಜರ್ (ಲಾ)-78, ಡೆಪ್ಯುಟಿ ಮ್ಯಾನೇಜರ್ (ಸೆಕ್ಯೂರಿಟಿ)-10, ಡೆಪ್ಯುಟಿ ಮ್ಯಾನೇಜರ್ (ಫೈರ್)-1. ಅರ್ಜಿ ಶುಲ್ಕ: ರೂ. 500

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ

ಮಾಹಿತಿಗೆ http://www.sbi.co.inಹಿಂದೂಸ್ತಾನ್ ಕಾಪರ್ ಲಿಮಿಟೆಡ್

ಹಿಂದೂಸ್ತಾನ್ ಕಾಪರ್ ಲಿಮಿಟೆಡ್‌ನಲ್ಲಿ (ಎಚ್‌ಸಿಎಲ್) 30 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-10-2012.

ಹುದ್ದೆ ಹೆಸರು: ಜೂನಿಯರ್ ಮ್ಯಾನೇಜರ್ (ಮೈನ್ಸ್)

ವೇತನ ಶ್ರೇಣಿ: ರೂ. 12600-32500.

ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 40 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ವಿದ್ಯಾರ್ಹತೆ: ಎಂಜಿನಿಯರಿಂಗ್ ಪದವಿ (ಮೈನಿಂಗ್ ಎಂಜಿನಿಯರಿಂಗ್)

ವಿಳಾಸ: ಚೀಫ್ ಮ್ಯಾನೇಜರ್ (ಎಚ್‌ಆರ್), ಖೆಟ್ರಿ ಕಾಪರ್ ಕಾಂಪ್ಲೆಕ್ಸ್ ಪೋಸ್ಟ್, ಖೆಟ್ರಿ ನಗರ, ಜುಂಜುನು ಜಿಲ್ಲೆ, (ರಾಜಸ್ತಾನ)-333504

ಮಾಹಿತಿಗೆ http://www.hindustancopper.comಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನಲ್ಲಿ (ಎಚ್‌ಎಎಲ್) 343 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 19-10-2012. ಲಿಖಿತ ಪರೀಕ್ಷೆ: 20-11-2012ರ ಬಳಿಕ.

ಹುದ್ದೆ ಹೆಸರು (ಮ್ಯಾನೇಜ್‌ಮೆಂಟ್ ಟ್ರೈನಿ): * ಟೆಕ್ನಿಕಲ್: ಹುದ್ದೆ 273

ವಿದ್ಯಾರ್ಹತೆ: ಟೆಕ್ನಾಲಜಿ ಇನ್ ಏರೋನಾಟಿಕಲ್/ಕಂಪ್ಯೂಟರ್ ಸೈನ್ಸ್/ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್/ಮೆಕಾನಿಕಲ್/ಮೆಟಾಲರ್ಜಿ/ಪ್ರೊಡಕ್ಷನ್‌ನಲ್ಲಿ ಎಂಜಿನಿಯರಿಂಗ್ ಪದವಿ

* ಇಂಟಿಗ್ರೇಟೆಡ್ ಮೆಟಿರಿಯಲ್ಸ್ ಮ್ಯಾನೇಜ್‌ಮೆಂಟ್: ಹುದ್ದೆ 25

ವಿದ್ಯಾರ್ಹತೆ: ಟೆಕ್ನಾಲಜಿ ಇನ್ ಎಲೆಕ್ಟ್ರಿಕಲ್/ಮೆಕಾನಿಕಲ್/ಪ್ರೊಡಕ್ಷನ್‌ನಲ್ಲಿ ಎಂಜಿನಿಯರಿಂಗ್ ಪದವಿ

* ಫೈನಾನ್ಸ್: ಹುದ್ದೆ 20

ವಿದ್ಯಾರ್ಹತೆ: ಪದವಿ ಹಾಗೂ ಸಿಎ/ಐಸಿಡಬ್ಯುಎ

* ಹ್ಯೂಮನ್ ರಿಸೋರ್ಸ್ (ಎಚ್‌ಆರ್): ಹುದ್ದೆ 25

ವಿದ್ಯಾರ್ಹತೆ: ಸ್ನಾತಕೋತ್ತರ ಪದವಿ/ಡಿಪ್ಲೊಮಾ/ಎಂಬಿಎ/ಎಂಎಸ್‌ಡಬ್ಲ್ಯು/ಎಂಎ (ಎಚ್‌ಆರ್/ಪರ್ಸೊನೆಲ್ ಮ್ಯಾನೇಜ್‌ಮೆಂಟ್/ಇಂಡುಸ್ಟ್ರಿಯಲ್ ರಿಲೇಷನ್)

ವಯೋಮಿತಿ: 28 ವರ್ಷ ದಾಟಿರಬಾರದು. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ (ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ) ಅರ್ಜಿ ಶುಲ್ಕ: ರೂ. 400+25

ಮಾಹಿತಿಗೆ http://www.hal-india.comಭಾರತ ಕ್ರೀಡಾ ಪ್ರಾಧಿಕಾರ

ಭಾರತ ಕ್ರೀಡಾ ಪ್ರಾಧಿಕಾರದಲ್ಲಿ (ಎಸ್‌ಎಐ) 24 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 24-10-2012.

ಹುದ್ದೆ ಹೆಸರು: * ಜೂನಿಯರ್ ಸೈಂಟಿಫಿಕ್ ಆಫೀಸರ್: 19 ಹುದ್ದೆ

ವೇತನ ಶ್ರೇಣಿ: ರೂ. 15600-39100

ವಯೋಮಿತಿ: 35 ವರ್ಷ ದಾಟಿರಬಾರದು.

ಹುದ್ದೆ ಹೆಸರು: * ಜೂನಿಯರ್ ಸೈಂಟಿಫಿಕ್ ಅಸಿಸ್ಟೆಂಟ್: 5 ಹುದ್ದೆ

ವೇತನ ಶ್ರೇಣಿ: ರೂ. 5200-20200

ವಯೋಮಿತಿ: 25 ವರ್ಷ ದಾಟಿರಬಾರದು.

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ.

ಅರ್ಜಿ ಶುಲ್ಕ: ರೂ. 500.

ವಿಳಾಸ: ದಿ ಡೈರೆಕ್ಟರ್ (ಪರ್ಸೊನೆಲ್), ಭಾರತ ಕ್ರೀಡಾ ಪ್ರಾಧಿಕಾರ, ಜವಾಹರಲಾಲ್ ನೆಹರೂ ಕ್ರೀಡಾಂಗಣ ಸಮುಚ್ಚಯ (ಪೂರ್ವ ದ್ವಾರ), 2ನೇ ಮಹಡಿ, ಲೋಧಿ ರಸ್ತೆ, ನವದೆಹಲಿ-110003

ಮಾಹಿತಿಗೆ http://sportsauthorityofindia.nic.inಪಶ್ಚಿಮ ರೈಲ್ವೆ

ಪಶ್ಚಿಮ ರೈಲ್ವೆಯಲ್ಲಿ (ಮುಂಬೈ) 2249 `ಡಿ~ ದರ್ಜೆಯ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 24-11-2012.

ಹುದ್ದೆ ವಿವರ: ಗ್ಯಾಂಗ್‌ಮನ್/ಟ್ರ್ಯಾಕ್‌ಮನ್, ಹೆಲ್ಪರ್, ಪ್ಲಾಟ್‌ಫಾರ್ಮ್ ಪೋರ್ಟರ್, ಸಫಾಯಿವಾಲಾ, ರೈಟರ್ ಅಂಡ್ ಕ್ಲೀನರ್. 

ವೇತನ ಶ್ರೇಣಿ: ರೂ. 5200-20200.

ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ 33 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ವಿದ್ಯಾರ್ಹತೆ: 10ನೇ ತರಗತಿ ಉತ್ತೀರ್ಣ. ಅಥವಾ ಐಟಿಐ ಅಥವಾ ತತ್ಸಮಾನ.

ಅರ್ಜಿ ಶುಲ್ಕ: ರೂ. 40

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ

ವಿಳಾಸ: ರೈಲ್ವೆ ರಿಕ್ರೂಟ್‌ಮೆಂಟ್ ಸೆಲ್, ಪಾರ್ಸೆಲ್ ಡಿಪಾರ್ಟ್‌ಮೆಂಟ್, ಅಲಿಭಾಯಿ ಪ್ರೇಮ್‌ಜೀ ರಸ್ತೆ, ಗ್ರ್ಯಾಂಟ್ ರಸ್ತೆ (ಇ), ಮುಂಬೈ-400007

ಮಾಹಿತಿಗೆ http://www.wr.indianrailways.gov.in/

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry