ಉದ್ಯೋಗಾವಕಾಶ ಅಲ್ಲಲ್ಲಿ

7

ಉದ್ಯೋಗಾವಕಾಶ ಅಲ್ಲಲ್ಲಿ

Published:
Updated:

ಆಗ್ನೇಯ ರೈಲ್ವೆ, ಬಿಎಸ್‌ಎನ್‌ಎಲ್, ಸೇನಾಪಡೆ,  ಕಂಟೇನರ್ ಕಾರ್ಪೊರೇಷನ್ ಆಫ್ ಇಂಡಿಯಾ

ಆಗ್ನೇಯ ರೈಲ್ವೆ

ಆಗ್ನೇಯ ರೈಲ್ವೆಯಲ್ಲಿ (ಕೋಲ್ಕತ್ತ) 2461 `ಡಿ~ ದರ್ಜೆಯ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-10-2012.ಹುದ್ದೆ ವಿವರ: ಟ್ರ್ಯಾಕ್‌ಮನ್, ಪಾಯಿಂಟ್ಸ್‌ಮನ್, ಹೆಲ್ಪರ್-11, ಸ್ಟೇಷನ್ ಪಿವನ್, ಪಿವನ್.ವೇತನ ಶ್ರೇಣಿ: ರೂ 5200-20200.ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ 33 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.ವಿದ್ಯಾರ್ಹತೆ: 10ನೇ ತರಗತಿ ಉತ್ತೀರ್ಣ ಅಥವಾ ಐಟಿಐ ಅಥವಾ ತತ್ಸಮಾನ.

ಅರ್ಜಿ ಶುಲ್ಕ: ರೂ 40. ಆಯ್ಕೆ ವಿಧಾನ: ಲಿಖಿತ ಪರೀಕ್ಷೆವಿಳಾಸ: ಡೆಪ್ಯುಟಿ ಚೀಫ್ ಪರ್ಸನಲ್ ಆಫೀಸರ್/ ರೆಕ್ರೂಟ್‌ವೆುಂಟ್, ರೈಲ್ವೆರೆಕ್ರೂಟ್‌ಮೆಂಟ್ ಸೆಲ್, ಆಗ್ನೇಯ ರೈಲ್ವೆ, ಬಂಗ್ಲೋ ನಂ. 12 ಎ, ಮೊದಲ ಮಹಡಿ, 11ಗಾರ್ಡನ್ ರೀಚ್ ರಸ್ತೆ, ಕೋಲ್ಕತ್ತ-700043ಮಾಹಿತಿಗೆ http://www.rrcser.in/ಭಾರತ್ ಸಂಚಾರ ನಿಗಮ ಲಿಮಿಟೆಡ್

ಭಾರತ್ ಸಂಚಾರ ನಿಗಮ ಲಿಮಿಟೆಡ್‌ನಲ್ಲಿ (ಬಿಎಸ್‌ಎನ್‌ಎಲ್) 162 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 17-10-2012.ಹುದ್ದೆ ವಿವರ: ಡೆಪ್ಯುಟಿ ಜನರಲ್ ಮ್ಯಾನೇಜರ್ (ಡಿಜಿಎಂ) (ಟೆಲಿಕಾಮ್-106, ಟೆಲಿಕಾಮ್ ಫೈನಾನ್ಸ್-56)ವೇತನ ಶ್ರೇಣಿ: ರೂ 32900-58000.ವಯೋಮಿತಿ: 45 ವರ್ಷ ದಾಟಿರಬಾರದು.ವಿದ್ಯಾರ್ಹತೆ: ಟಿಎಂಎಸ್-ಮೊದಲ ದರ್ಜೆ (ಶೇಕಡಾ 60 ಅಂಕಗಳೊಂದಿಗೆ) ಬಿಇ/ ಬಿ.ಟೆಕ್ ಅಥವಾ ತತ್ಸಮಾನ ಎಂಜಿನಿಯರಿಂಗ್ ಪದವಿ (ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್/ ಐಟಿ/ ಕಂಪ್ಯೂಟರ್/ ಕಂಪ್ಯೂಟರ್        ಸೈನ್ಸ್, ಫೈನಾನ್ಸ್- ಸಿಎ/ ಐಸಿಡಬ್ಲ್ಯುಎ/ ಸಿಎಸ್ಅರ್ಜಿ ಶುಲ್ಕ: ರೂ 1500. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯ ಪ್ರಿಂಟ್‌ಔಟ್ ತೆಗೆದು       ಪೋಸ್ಟ್‌ನಲ್ಲಿ ಕಳುಹಿಸಲು ಕೊನೆಯ ದಿನಾಂಕ: 31-10-2012.

ವಿಳಾಸ: ಡಿಜಿಎಂ (ಅಡ್ಮಿನಿಸ್ಟ್ರೇಷನ್), ರೂಮ್ ನಂ. 223, ಈಸ್ಟರ್ನ್  ಕೋರ್ಟ್, ಜನಪತ್, ನವದೆಹಲಿ-110001

ಮಾಹಿತಿಗೆ www.bsnl.co.in

 

ಸೇನಾಪಡೆ

ಭಾರತೀಯ ಸೇನಾಪಡೆಯಲ್ಲಿ 36 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-10-2012.

ಹುದ್ದೆ ವಿವರ: ಎಸ್‌ಎಸ್‌ಸಿ ಆಫೀಸರ್ ಡೆಂಟಲ್ವೇತನ ಶ್ರೇಣಿ: ರೂ 15600-39100. ವಯೋಮಿತಿ: 45 ವರ್ಷ ದಾಟಿರಬಾರದು. ವಿದ್ಯಾರ್ಹತೆ: ಶೇಕಡಾ 55 ಅಂಕಗಳೊಂದಿಗೆ ಬಿಡಿಎಸ್/ಎಂಡಿಎಸ್

ವಿಳಾಸ: ಡೈರೆಕ್ಟರ್ ಜನರಲ್ ಆರ್ಮ್ಡ ಫೋರ್ಸಸ್ ಮೆಡಿಕಲ್ ಸರ್ವೀಸಸ್ (ಡಿಜಿಎಎಫ್‌ಎಂಎಸ್/ ಡೆಂಟಲ್), ರೂಮ್ ನಂ. 12, `ಎಲ್~ ಬ್ಲಾಕ್, ಮಿನಿಸ್ಟರಿ ಆಫ್ ಡಿಫೆನ್ಸ್, ನವದೆಹಲಿ-110001ಮಾಹಿತಿಗೆ http://indianarmy.nic.in/ಕಂಟೇನರ್ ಕಾರ್ಪೊರೇಷನ್ ಆಫ್ ಇಂಡಿಯಾ

ಕಂಟೇನರ್ ಕಾರ್ಪೊರೇಷನ್ ಆಫ್ ಇಂಡಿಯಾದಲ್ಲಿ 21 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29-10-2012.ಹುದ್ದೆ ವಿವರ: ಮ್ಯಾನೇಜ್‌ಮೆಂಟ್ ಟ್ರೈನಿ, 16 ಹುದ್ದೆ. ವಯೋಮಿತಿ: 28 ವರ್ಷ ದಾಟಿರಬಾರದು. ವೇತನ ಶ್ರೇಣಿ: ರೂ 16400-40500.  ಅಸಿಸ್ಟೆಂಟ್ ಸೂಪರ್‌ವೈಸರ್ (ಸಿವಿಲ್), 5 ಹುದ್ದೆ. ವಯೋಮಿತಿ: 32 ವರ್ಷ ದಾಟಿರಬಾರದು.

ವೇತನ ಶ್ರೇಣಿ: ರೂ 11800-28600. ಅರ್ಜಿ ಶುಲ್ಕ: ರೂ 350

ಮಾಹಿತಿಗೆ http://www.concorindia.co.in 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry