ಉದ್ಯೋಗಾವಕಾಶ... ಅಲ್ಲಲ್ಲಿ

7

ಉದ್ಯೋಗಾವಕಾಶ... ಅಲ್ಲಲ್ಲಿ

Published:
Updated:
ಉದ್ಯೋಗಾವಕಾಶ... ಅಲ್ಲಲ್ಲಿ

ಸ್ಟಾಫ್ ಸೆಲೆಕ್ಷನ್ ಕಮಿಷನ್

ಸಿಐಎಸ್‌ಎಫ್, ಬಿಎಸ್‌ಎಫ್, ಸಿಆರ್‌ಪಿಎಫ್, ಎಸ್‌ಎಸ್‌ಬಿ, ಐಟಿಬಿಪಿಯಲ್ಲಿ ಕಾನ್‌ಸ್ಟೆಬಲ್‌ಗಳು (ಜಿ.ಡಿ) ಮತ್ತು ಅಸ್ಸಾಂ ರೈಫಲ್ಸ್‌ನಲ್ಲಿ ರೈಫಲ್ಸ್‌ಮನ್‌ಗಳ ನೇಮಕಾತಿಗಾಗಿ 22,000 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ       9-1-2013. ಲಿಖಿತ ಪರೀಕ್ಷೆ ದಿನಾಂಕ: 12-5-2013

ಹುದ್ದೆ ವಿವರ: ಕಾನ್‌ಸ್ಟೆಬಲ್ (ಜನರಲ್ ಡ್ಯೂಟಿ- ಜಿ.ಡಿ)/ ರೈಫಲ್‌ಮನ್ (ಜಿ.ಡಿ)

ವೇತನ ಶ್ರೇಣಿ: ರೂ 5,200- 20,200

ವಿದ್ಯಾರ್ಹತೆ: 10ನೇ ತರಗತಿ ಉತ್ತೀರ್ಣ ಅಥವಾ ಮೆಟ್ರಿಕ್ಯುಲೇಷನ್ ಅಥವಾ ಹೈಸ್ಕೂಲ್

ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 23 ವರ್ಷ. ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. 

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ, ದೈಹಿಕ ಅರ್ಹತೆ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆ

* ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ.

ಅರ್ಜಿ ಶುಲ್ಕ: ರೂ 50

* ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11-1-2013

ವಿಳಾಸ: ಪ್ರಾದೇಶಿಕ ನಿರ್ದೇಶಕರು (ಕೆ.ಕೆ.ಆರ್), ಸ್ಟಾಫ್ ಸೆಲೆಕ್ಷನ್ ಕಮಿಷನ್, ಮೊದಲ ಮಹಡಿ, `ಎ' ವಿಂಗ್, ಕೇಂದ್ರೀಯ ಸದನ, ಕೋರಮಂಗಲ, ಬೆಂಗಳೂರು, ಕರ್ನಾಟಕ- 560 034

ಹೆಚ್ಚಿನ ಮಾಹಿತಿಗೆ http://ssc.nic.inಖಾದಿ ಹಾಗೂ ವಿಲೇಜ್ ಇಂಡಸ್ಟ್ರೀಸ್

19 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25-1-2013. 

ಹುದ್ದೆ ವಿವರ: ಎಕಾನಮಿಕ್ ಇನ್ವೆಸ್ಟಿಗೇಟರ್

ವೇತನ ಶ್ರೇಣಿ: ರೂ 9,300- 34,800

ವಿದ್ಯಾರ್ಹತೆ: ಎಕನಾಮಿಕ್ಸ್‌ನಲ್ಲಿ ಪದವಿ

ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 30 ವರ್ಷ. ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. 

ಆಯ್ಕೆ ವಿಧಾನ: ಸಂದರ್ಶನ

ವಿಳಾಸ: ಡೈರೆಕ್ಟರ್ (ಎಕನಾಮಿಕ್ ರಿಸರ್ಚ್), ಖಾದಿ ಹಾಗೂ ವಿಲೇಜ್ ಇಂಡಸ್ಟ್ರೀಸ್ ಕಮಿಷನ್, 3, ಐಆರ್‌ಎಲ್‌ಎ ರಸ್ತೆ, ವಿಲೆ ಪಾರ್ಲೆ (ವೆಸ್ಟ್), ಮುಂಬೈ- 400 056

ಮಾಹಿತಿಗೆ http://www.kvic.org.inಬೆಂಗಳೂರು ಮೆಟ್ರೊ ರೈಲು

ಬಿ.ಎಂ.ಆರ್.ಸಿ.ಎಲ್.ನಲ್ಲಿ 33 ಹುದ್ದೆಗಳನ್ನು (ಮಾಜಿ ಯೋಧರಿಗೆ) ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30-1-2013. 

ಹುದ್ದೆ ವಿವರ: 1) ಸೆಕ್ಷನ್ ಎಂಜಿನಿಯರ್: 2 ಹುದ್ದೆ, ವೇತನ ಶ್ರೇಣಿ: ರೂ 16,000- 30,770, 2) ಜೂನಿಯರ್ ಎಂಜಿನಿಯರ್- 4 ಹುದ್ದೆ, ವೇತನ ಶ್ರೇಣಿ: ರೂ 14,000- 26,950, 3) ನಿರ್ವಹಣೆಗಾರರು-10 ಹುದ್ದೆ, ವೇತನ ಶ್ರೇಣಿ: ರೂ 10,170- 18,500, 4) ಸ್ಟೇಷನ್ ಕಂಟ್ರೋಲರ್- 8 ಹುದ್ದೆ, 5) ಟ್ರೈನ್ ಆಪರೇಟರ್- 8 ಹುದ್ದೆ, 6) ಗ್ರಾಹಕ ಸಂಪರ್ಕ ವ್ಯವಸ್ಥಾಪಕರು- 1 ಹುದ್ದೆ,  ವೇತನ ಶ್ರೇಣಿ: ರೂ 14,000- 26,950.

ವಯೋಮಿತಿ: 50 ವರ್ಷ ದಾಟಿರಬಾರದು. ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.  ಮಾಹಿತಿಗೆ http://bmrc.co.inಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್

ಎ.ಐ.ಐ.ಎಂ.ಎಸ್.ನಲ್ಲಿ 37 ಬೋಧಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15-2-2013. 

ಹುದ್ದೆ ವಿವರ: ಪ್ರೊಫೆಸರ್

ವೇತನ ಶ್ರೇಣಿ: ರೂ 37,400- 67,000

ವಯೋಮಿತಿ: 50 ವರ್ಷ ದಾಟಿರಬಾರದು.

ವಿದ್ಯಾರ್ಹತೆ ಹಾಗೂ ಇತರ ಮಾಹಿತಿಗೆ http://www.aiimsexams.org-ಸೌತ್ ಮಲಬಾರ್ ಗ್ರಾಮೀಣ ಬ್ಯಾಂಕ್

ಸೌತ್ ಮಲಬಾರ್ ಗ್ರಾಮೀಣ ಬ್ಯಾಂಕ್ (ಕೆನರಾ ಬ್ಯಾಂಕ್ ಪ್ರಾಯೋಜಿತ) 175 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 7-1-2013. 

ಹುದ್ದೆ ವಿವರ: 1)ಆಫೀಸರ್ ಜೆಎಂಜಿ ಸ್ಕೇಲ್-1  (ಅಸಿಸ್ಟೆಂಟ್  ಮ್ಯಾನೇಜರ್)- 75 ಹುದ್ದೆ

ವೇತನ ಶ್ರೇಣಿ: ರೂ 14,500- 25,700

2) ಆಫೀಸ್ ಅಸಿಸ್ಟೆಂಟ್ (ಮಲ್ಟಿಪರ್ಪಸ್)-100 ಹುದ್ದೆ

ವೇತನ ಶ್ರೇಣಿ: ರೂ 7,200- 19,300

ವಿದ್ಯಾರ್ಹತೆ: ಯಾವುದೇ ವಿಷಯದಲ್ಲಿ ಪದವಿ

ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 28 ವರ್ಷ. ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. 

ಅರ್ಜಿ ಶುಲ್ಕ: ರೂ 100

ಆಯ್ಕೆ ವಿಧಾನ: ಸಂದರ್ಶನ ಹಾಗೂ ಐಬಿಪಿಎಸ್ ನಡೆಸುವ ಲಿಖಿತ ಪರೀಕ್ಷೆಯಲ್ಲಿ ಪಡೆದ ಅರ್ಹತಾ ಅಂಕಗಳು.

ಮಾಹಿತಿಗೆ http://www.smgbank.comಟೀ ಬೋರ್ಡ್ ಆಫ್ ಇಂಡಿಯಾ

29 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-1-2013. 

ಹುದ್ದೆ ವಿವರ: 1) ಡೆವಲಪ್‌ಮೆಂಟ್ ಆಫೀಸರ್- 18 ಹುದ್ದೆ, 2) ಎಫ್‌ಎಇ-6 ಹುದ್ದೆ, 3) ಸ್ಪೆಷಲ್ ಗ್ರೇಡ್ ಸ್ಟೆನೊಗ್ರಾಫರ್-1 ಹುದ್ದೆ, 4) ಅಸಿಸ್ಟೆಂಟ್ ಅಕೌಂಟೆಂಟ್- 1 ಹುದ್ದೆ, 5) ಅಸಿಸ್ಟೆಂಟ್- 3 ಹುದ್ದೆ.

ಅರ್ಜಿ ಶುಲ್ಕ: ರೂ 100

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ

ವಿಳಾಸ: ರಾಕೇಶ್ ಸೈನಿ, ಐಡಿಎಸ್‌ಇ, ಎಕ್ಸಿಕ್ಯುಟಿವ್ ಡೈರೆಕ್ಟರ್ (ಈಶಾನ್ಯ ವಲಯ), ಟೀ ಬೋರ್ಡ್ ಈಶಾನ್ಯ ವಲಯ ಆಫೀಸ್, ಚಿನ್ನಾಮರ (ಟೋಕ್ಲೆ ಹತ್ತಿರ), ಜೋರತ್- 785 008, ಅಸ್ಸಾಂ

ಹೆಚ್ಚಿನ ಮಾಹಿತಿಗೆ http://www.teaboard.gov.in/

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry