ಉದ್ಯೋಗಾವಕಾಶ ಅಲ್ಲಲ್ಲಿ....

7

ಉದ್ಯೋಗಾವಕಾಶ ಅಲ್ಲಲ್ಲಿ....

Published:
Updated:

ಕೆನರಾ ಬ್ಯಾಂಕ್, ಭಾರತ ಕ್ರೀಡಾ ಪ್ರಾಧಿಕಾರ, ಸೆಕ್ಯೂರಿಟಿ ಪ್ರಿಂಟಿಂಗ್ ಪ್ರೆಸ್, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ, ಬಾರ್ಡರ್ ಸೆಕ್ಯೂರಿಟಿ ಫೋರ್ಸ್, ಇಂಡಿಯನ್ ಆಯಿಲ್ ಕಾರ್ಪೊರೇಷನ್ಕೆನರಾ ಬ್ಯಾಂಕ್

550 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 5-9-2013.

ಹುದ್ದೆ ವಿವರ:

1) ಮ್ಯಾನೇಜರ್- 450 ಹುದ್ದೆ

ವೇತನ ಶ್ರೇಣಿ: ರೂ 19,400- 28,100

ವಯೋಮಿತಿ: ಕನಿಷ್ಠ 25 ವರ್ಷ, ಗರಿಷ್ಠ 35 ವರ್ಷ.

ವಿದ್ಯಾರ್ಹತೆ: ಪದವಿ/ ಸ್ನಾತಕೋತ್ತರ ಪದವಿ

2) ಸೀನಿಯರ್ ಮ್ಯಾನೇಜರ್ (ಕ್ರೆಡಿಟ್)-100 ಹುದ್ದೆ

ವೇತನ ಶ್ರೇಣಿ: ರೂ 25,700- 31,500

ವಯೋಮಿತಿ: ಕನಿಷ್ಠ 27 ವರ್ಷ, ಗರಿಷ್ಠ 40 ವರ್ಷ. ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ವಿದ್ಯಾರ್ಹತೆ: ಪದವಿ

ಅರ್ಜಿ ಶುಲ್ಕ: ರೂ 500

ಆಯ್ಕೆ ವಿಧಾನ: ಗುಂಪು ಚರ್ಚೆ ಹಾಗೂ ಸಂದರ್ಶನ

ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯನ್ನು ಡೌನ್‌ಲೋಡ್ ಮಾಡಿ ಪೋಸ್ಟ್‌ನಲ್ಲಿ ಕಳುಹಿಸಲು ಕೊನೆಯ ದಿನಾಂಕ: 12-9-2013

ವಿಳಾಸ: ಕೆನರಾ ಬ್ಯಾಂಕ್ ರೆಕ್ರೂಟ್‌ಮೆಂಟ್ ಸೆಲ್ (ಪ್ರಾಜೆಕ್ಟ್-3/2013), ಪೋಸ್ಟ್ ಬಾಕ್ಸ್ ಸಂಖ್ಯೆ-6648, ಬೆಂಗಳೂರು- 560 002

ಹೆಚ್ಚಿನ ಮಾಹಿತಿಗೆ  http://www.canarabank.comಭಾರತ ಕ್ರೀಡಾ ಪ್ರಾಧಿಕಾರ

ಎಸ್.ಎ.ಐ.ನಲ್ಲಿ 54 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16-9-2013.

ಹುದ್ದೆ ವಿವರ:

1) ಕನ್ಸಲ್‌ಟೆಂಟ್ (ಅಕಾಡೆಮಿಕ್ಸ್)-1 ಹುದ್ದೆ, ವೇತನ: ರೂ 1,50,000,

2) ಅಸಿಸ್ಟೆಂಟ್ ಕನ್ಸಲ್‌ಟೆಂಟ್ (ಅಕಾಡೆಮಿಕ್ಸ್)-3 ಹುದ್ದೆ, ವೇತನ: ರೂ 80,000,

3) ಅಸಿಸ್ಟೆಂಟ್ ಪ್ರೊಫೆಸರ್-29 ಹುದ್ದೆ, ವೇತನ: ರೂ 60,000,

4) ಅಸಿಸ್ಟೆಂಟ್ ಪ್ರೊಫೆಸರ್-21 ಹುದ್ದೆ, ವೇತನ: ರೂ 60,000

ಅರ್ಜಿ ಶುಲ್ಕ: ರೂ 500. ಭಾರತ ಕ್ರೀಡಾ ಪ್ರಾಧಿಕಾರ ಬೆಂಗಳೂರು ಕೇಂದ್ರದಲ್ಲೂ ಹುದ್ದೆಗಳಿವೆ

ಆಯ್ಕೆ ವಿಧಾನ: ಸಂದರ್ಶನ

ವಿಳಾಸ: ದಿ ಸೆಕ್ರೆಟರಿ, ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಎಸ್‌ಎಐ), ಜವಾಹರಲಾಲ್ ನೆಹರೂ ಸ್ಟೇಡಿಯಂ ಕಾಂಪ್ಲೆಕ್ಸ್ (ಈಸ್ಟ್ ಗೇಟ್), ಎರಡನೇ ಮಹಡಿ, ಲೋಧಿ ರಸ್ತೆ, ನವದೆಹಲಿ- 110 003

ವಿದ್ಯಾರ್ಹತೆ ಹಾಗೂ ಹೆಚ್ಚಿನ ಮಾಹಿತಿಗೆ  http://sportsauthorityofindia.nic.in ಸೆಕ್ಯೂರಿಟಿ ಪ್ರಿಂಟಿಂಗ್ ಪ್ರೆಸ್

ಹೈದರಾಬಾದ್‌ನಲ್ಲಿರುವ ಸೆಕ್ಯೂರಿಟಿ ಪ್ರಿಂಟಿಂಗ್ ಪ್ರೆಸ್ ಘಟಕಕ್ಕೆ 242 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16-9-2013.

ಹುದ್ದೆ ವಿವರ:

1) ಸೂಪರ್‌ವೈಸರ್ (ಎಸ್-1)-ಹುದ್ದೆ 17, ವೇತನ ಶ್ರೇಣಿ: ರೂ 12,300- 25,400, ವಯೋಮಿತಿ: 18-30 ವರ್ಷ.

2) ಆಫೀಸ್ ಅಸಿಸ್ಟೆಂಟ್/ ಸೆಕ್ರೆಟರಿಯಲ್ ಅಸಿಸ್ಟೆಂಟ್-ಹ್ದ್ದುದೆ 24,

3) ಹಿಂದಿ ಟೈಪಿಸ್ಟ್-ಹುದ್ದೆ 1, ವಯೋಮಿತಿ: 18-28 ವರ್ಷ.

4) ವರ್ಕ್‌ಮನ್-ಹುದ್ದೆ 100. ವೇತನ ಶ್ರೇಣಿ: ರೂ 5,200- 20,200, ವಯೋಮಿತಿ: 18-25 ವರ್ಷ.

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ

ವಿಳಾಸ: ಪೋಸ್ಟ್ ಬಾಕ್ಸ್  ನಂ. 3076, ಲೋಧಿ ರಸ್ತೆ, ನವದೆಹಲಿ- 110 003

ಹೆಚ್ಚಿನ ಮಾಹಿತಿಗೆ  http://www.jobapply.in/spphyderabad/  ಅಥವಾ http://spphyderabad.spmcil.comಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ

ಸಿ.ಐ.ಎಸ್.ಎಫ್.ನಲ್ಲಿ 112 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 27-9-2013.

ಹುದ್ದೆ ವಿವರ: ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್ (ಎಎಸ್‌ಐ) (ಸ್ಟೆನೊ)-104 ಹುದ್ದೆಗಳು

ವೇತನ ಶ್ರೇಣಿ: ರೂ 5,200- 20,200

ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 25 ವರ್ಷ. ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ವಿದ್ಯಾರ್ಹತೆ: ಇಂಟರ್‌ಮೀಡಿಯಟ್ ಅಥವಾ ಸೀನಿಯರ್ ಸೆಕೆಂಡರಿ ಸ್ಕೂಲ್ ಸರ್ಟಿಫಿಕೇಟ್ (10+2)

ಅರ್ಜಿ ಶುಲ್ಕ: ರೂ 50

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಹಾಗೂ ವೈದ್ಯಕೀಯ ಪರೀಕ್ಷೆ

ವಿಳಾಸ: ಡಿಐಜಿ, ಸಿಐಎಸ್‌ಎಫ್ (ದಕ್ಷಿಣ ವಲಯ), ರಾಜಾಜಿ ಭವನ, `ಡಿ' ಬ್ಲಾಕ್, ಬೆಸೆಂಟ್ ನಗರ, ಚೆನ್ನೈ-90

ಹೆಚ್ಚಿನ ಮಾಹಿತಿಗೆ http://cisf.gov.inಬಾರ್ಡರ್ ಸೆಕ್ಯೂರಿಟಿ ಫೋರ್ಸ್

ಬಿ.ಎಸ್.ಎಫ್.ನಲ್ಲಿ 10 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16-9-2013.

ಹುದ್ದೆ ವಿವರ: ಕಾನ್‌ಸ್ಟೆಬಲ್ (ಸ್ಟೋರ್‌ಮನ್)

ವೇತನ ಶ್ರೇಣಿ: ರೂ 5,200- 20,200

ವಿದ್ಯಾರ್ಹತೆ: ಮೆಟ್ರಿಕ್ಯುಲೇಷನ್

ವಯೋಮಿತಿ: ಕನಿಷ್ಠ 20 ವರ್ಷ, ಗರಿಷ್ಠ 28 ವರ್ಷ

ಅರ್ಜಿ ಶುಲ್ಕ: ರೂ 50

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ

ವಿಳಾಸ: ದಿ ಇನ್‌ಸ್ಪೆಕ್ಟರ್ ಜನರಲ್, ಫ್ರಾಂಟಿಯರ್ ಹೆಡ್ ಕ್ವಾರ್ಟರ್ಸ್‌, ಬಿಎಸ್‌ಎಫ್, ಬೆಂಗಳೂರು, ಯಲಂಹಕ, ಬೆಂಗಳೂರು-560064

ಹೆಚ್ಚಿನ ಮಾಹಿತಿಗೆ  http://bsf.nic.inಇಂಡಿಯನ್ ಆಯಿಲ್ ಕಾರ್ಪೊರೇಷನ್

ಐ.ಒ.ಸಿ.ಯಲ್ಲಿ 250 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21-9-2013. ಹುದ್ದೆ ವಿವರ: ಅಸಿಸ್ಟೆಂಟ್ ಆಫೀಸರ್ಸ್‌/ಅಸಿಸ್ಟೆಂಟ್ ಎಂಜಿನಿಯರ್ಸ್‌  ವೇತನ: ರೂ 20,600

ವಯೋಮಿತಿ: 26 ವರ್ಷ ದಾಟಿರಬಾರದು. ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ಆಯ್ಕೆ ವಿಧಾನ: ಜಿಎಟಿಇ (ಗೇಟ್) ಪರೀಕ್ಷೆ-2013ರ ಅರ್ಹ ಅಂಕಪಟ್ಟಿ ಹೊಂದಿರಬೇಕು. ಗುಂಪು ಚರ್ಚೆ ಹಾಗೂ ಸಂದರ್ಶನ

ಹೆಚ್ಚಿನ ಮಾಹಿತಿಗೆ www.iocl.com

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry