ಶುಕ್ರವಾರ, ನವೆಂಬರ್ 22, 2019
22 °C

ಉದ್ಯೋಗಾವಕಾಶ

Published:
Updated:

ಇಂಡೊ ಟಿಬೆಟನ್ ಬಾರ್ಡರ್ ಪೊಲೀಸ್ ಫೋರ್ಸ್, ಸಿಂಡಿಕೇಟ್ ಬ್ಯಾಂಕ್, ನ್ಯಾಷನಲ್ ಥರ್ಮಲ್ ಪವರ್ ಲಿಮಿಟೆಡ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ದೆಹಲಿ ಮೆಟ್ರೊ ರೇಲ್ ಕಾರ್ಪೊರೇಷನ್, ಕೇಂದ್ರ ಲೋಕಸೇವಾ ಆಯೋಗಇಂಡೊ ಟಿಬೆಟನ್ ಬಾರ್ಡರ್ ಪೊಲೀಸ್ ಫೋರ್ಸ್


ಐ.ಟಿ.ಬಿ.ಪಿ.ಯಲ್ಲಿ 717 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22-4-2013.

ಹುದ್ದೆ ವಿವರ: 1) ಇನ್‌ಸ್ಪೆಕ್ಟರ್ (ಹಿಂದಿ ಟ್ರಾನ್ಸ್‌ಲೇಟರ್)-13 ಹುದ್ದೆ, 2) ಹೆಡ್ ಕಾನ್‌ಸ್ಟೆಬಲ್ (ಡ್ರೆಸ್ಸರ್ ವೆಟರ್ನರಿ)-16 ಹುದ್ದೆ, 3) ಕಾನ್‌ಸ್ಟೇಬಲ್ (ಅನಿಮಲ್ ಟ್ರಾನ್ಸ್‌ಪೋರ್ಟ್)-104 ಹುದ್ದೆ, 4) ಸಬ್ ಇನ್‌ಸ್ಪೆಕ್ಟರ್ (ಓವರ್‌ಸೀರ್)-80 ಹುದ್ದೆ, 5) ಕಾನ್‌ಸ್ಟೆಬಲ್ (ಪಯೊನೀರ್)- 197 ಹುದ್ದೆ, 6) ಹೆಡ್ ಕಾನ್‌ಸ್ಟೆಬಲ್ (ಮೋಟಾರ್ ಮೆಕಾನಿಕ್)-22 ಹುದ್ದೆ, 7) ಕಾನ್‌ಸ್ಟೆಬಲ್ (ಮೋಟಾರ್ ಮೆಕಾನಿಕ್)-38 ಹುದ್ದೆ, 8) ಕಾನ್‌ಸ್ಟೆಬಲ್(ಡ್ರೈವರ್)- 247 ಹ್ದ್ದುದೆ.ವೇತನ ಶ್ರೇಣಿ: ಇನ್‌ಸ್ಟೆಕ್ಟರ್: ರೂ 9,300- 34,800, ಕಾನ್‌ಸ್ಟೆಬಲ್: 5,200- 20,200. ಅರ್ಜಿ ಶುಲ್ಕ: ರೂ 50

ಆಯ್ಕೆ ವಿಧಾನ: ದೈಹಿಕ ಅರ್ಹತೆ ಪರೀಕ್ಷೆ, ಲಿಖಿತ ಪರೀಕ್ಷೆ ಹಾಗೂ ಸಂದರ್ಶನವಿಳಾಸ: ಮೊದಲ ಮೂರು ಹುದ್ದೆಗಳು: ಪೋಸ್ಟ್ ಬಾಕ್ಸ್ ನಂ. 572, ಪೋಸ್ಟ್ ಆಫೀಸ್- ರವಿಶಂಕರ್ ನಗರ್, ಬಿಟ್ಟನ್ ಮಾರ್ಕೆಟ್, ಭೋಪಾಲ್ (ಮಧ್ಯಪ್ರದೇಶ). 4, 5 ಹುದ್ದೆಗಳಿಗೆ: ಪೋಸ್ಟ್ ಬಾಕ್ಸ್ ನಂ- 33, ಜಿಪಿಒ ಶಿಲ್ಲಾಂಗ್ (ಮೇಘಾಲಯ). 6 ರಿಂದ 8 ಹುದ್ದೆ: ಪೋಸ್ಟ್ ಬಾಕ್ಸ್ ನಂ. 150, ಜಿಪಿಒ- ಡೆಹ್ರಾಡೂನ್. ಇತರ ಮಾಹಿತಿಗೆ http://itbpolice.nic.inಸಿಂಡಿಕೇಟ್ ಬ್ಯಾಂಕ್

16 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10-5-2013.

ಹುದ್ದೆ ವಿವರ: ಸೆಕ್ಯೂರಿಟಿ ಆಫೀಸರ್

ವೇತನ ಶ್ರೇಣಿ: ರೂ 19,400- 28,100

ವಯೋಮಿತಿ: ಕನಿಷ್ಠ 25, ಗರಿಷ್ಠ 40. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ಅರ್ಜಿ ಶುಲ್ಕ: ರೂ 500

ಆಯ್ಕೆ ವಿಧಾನ: ಸಂದರ್ಶನ* ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯ ರಸೀತಿ ಕಳುಹಿಸಲು ಕೊನೆಯ ದಿನಾಂಕ: 17-5-2013

ವಿಳಾಸ: ಸಿಂಡಿಕೇಟ್ ಬ್ಯಾಂಕ್ ಸೆಕ್ಯೂರಿಟಿ ಆಫೀಸರ್ಸ್‌ ರೆಕ್ರೂಟ್‌ಮೆಂಟ್ ಪ್ರಾಜೆಕ್ಟ್- 2013, ಪೋಸ್ಟ್ ಬಾಕ್ಸ್ ನಂ. 64, ಮಣಿಪಾಲ- 576 104, ಉಡುಪಿ ಜಿಲ್ಲೆ, ಕರ್ನಾಟಕ.

ಇತರ ಮಾಹಿತಿಗೆ http://www.syndicatebank.inನ್ಯಾಷನಲ್ ಥರ್ಮಲ್ ಪವರ್ ಲಿಮಿಟೆಡ್

ಎನ್.ಟಿ.ಪಿ.ಸಿ.ಯಲ್ಲಿ 24 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 26-4-2013.

ಹುದ್ದೆ ವಿವರ: 1) ಸಿವಿಲ್ ಕನ್‌ಸ್ಟ್ರಕ್ಷನ್- 10 ಹುದ್ದೆ, ವಿದ್ಯಾರ್ಹತೆ: ಶೇ 60 ಅಂಕಗಳೊಂದಿಗೆ ಸಿವಿಲ್ ಎಂಜಿನಿಯರ್, ವೇತನ ಶ್ರೇಣಿ: ರೂ 32,900- 58,500. 2) ಡಾಕ್ಟರ್ಸ್‌- 14 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ (ಎಂಡಿ/ ಎಂಎಸ್), ವೇತನ ಶ್ರೇಣಿ: ರೂ 29,100- 54,500.ವಯೋಮಿತಿ: 42 ವರ್ಷ ದಾಟಿರಬಾರದು.

ಅರ್ಜಿ ಶುಲ್ಕ: ರೂ 300

ಇತರ ಮಾಹಿತಿಗೆ http://open.ntpccareers.netಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ

349 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 23-4-2013.

ಹುದ್ದೆ ವಿವರ: 1) ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (ಐಟಿ)-1 ಹುದ್ದೆ, ವಯೋಮಿತಿ: ಕನಿಷ್ಠ 21, ಗರಿಷ್ಠ 45. 2) ಮ್ಯಾನೇಜರ್ (ಐ.ಟಿ- ನೆಟ್‌ವರ್ಕ್)- 1 ಹುದ್ದೆ, ವಯೋಮಿತಿ: ಕನಿಷ್ಠ 21, ಗರಿಷ್ಠ 43. 3) ಸೀನಿಯರ್ ಮ್ಯಾನೇಜರ್ (ಐ.ಟಿ ನೆಟ್‌ವರ್ಕ್)-1 ಹುದ್ದೆ, 4) ಕ್ರೆಡಿಟ್ ಆಫೀಸರ್ಸ್‌- 336 ಹುದ್ದೆ, 5) ಪ್ರಿಂಟಿಂಗ್ ಟೆಕ್ನಾಲಜಿಸ್ಟ್- 1 ಹುದ್ದೆ, ವಯೋಮಿತಿ: ಕನಿಷ್ಠ 21, ಗರಿಷ್ಠ 40. 6) ಸೆಕ್ಯೂರಿಟಿ ಆಫೀಸರ್ಸ್‌- 6 ಹುದ್ದೆ, ವಯೋಮಿತಿ: ಕನಿಷ್ಠ 21, ಗರಿಷ್ಠ 50. 7) ಕಂಪೆನಿ ಸೆಕ್ರೆಟರಿ-1 ಹುದ್ದೆ, 8) ಎಕಾನಮಿಸ್ಟ್- 2 ಹುದ್ದೆ. ವಯೋಮಿತಿ: ಕನಿಷ್ಠ 21, ಗರಿಷ್ಠ 35.ಆಯ್ಕೆ ವಿಧಾನ: ಲಿಖಿತ ಪರೀಕ್ಷೆ/ ಗುಂಪು ಚರ್ಚೆ/ ಸಂದರ್ಶನ

ಅರ್ಜಿ ಶುಲ್ಕ: ರೂ 250

ಇತರ ಮಾಹಿತಿಗೆ http://ibpsreg.sifyitest.com  ಅಥವಾ http://www.unionbankofindia.co.in/ದೆಹಲಿ ಮೆಟ್ರೊ ರೇಲ್ ಕಾರ್ಪೊರೇಷನ್

ಡಿ.ಎಂ.ಆರ್.ಸಿ.ಯಲ್ಲಿ 25 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22-4-2013.

ಹುದ್ದೆ ವಿವರ: ಎಕ್ಸಿಕ್ಯುಟೀವ್ ಟ್ರೈನೀಸ್ (ಎಂಜಿನಿಯರ್ಸ್‌)

ವೇತನ ಶ್ರೇಣಿ: ರೂ 20,600- 46,500ವಯೋಮಿತಿ: 28 ವರ್ಷ ದಾಟಿರಬಾರದು.

ವಿದ್ಯಾರ್ಹತೆ: ಶೇಕಡಾ 70 ಅಂಕಗಳೊಂದಿಗೆ ಬಿ.ಟೆಕ್/ಬಿ.ಇ ಹಾಗೂ ಶೇ. 60 ಅಂಕಗಳೊಂದಿಗೆ ಬಿ.ಆರ್ಕ್ (ಆರ್ಕಿಟೆಕ್ಟ್ಸ್)

ಅರ್ಜಿ ಶುಲ್ಕ: ರೂ 250

ವಿಳಾಸ: ಎಕ್ಸಿಕ್ಯುಟಿವ್ ಡೈರೆಕ್ಟರ್ (ಎಚ್.ಆರ್), ದೆಹಲಿ ಮೆಟ್ರೊ ರೇಲ್ ಕಾರ್ಪೊರೇಷನ್ ಲಿಮಿಟೆಡ್, ಫೈರ್ ಬ್ರಿಗೇಡ್ ಲೇನ್, ಮೆಟ್ರೊ ಭವನ್, ಬಾರಖಾಂಬ ರಸ್ತೆ, ನವದೆಹಲಿ-110 001

ಇತರ ಮಾಹಿತಿಗೆ http://www.delhimetrorail.com  ಅಥವಾ http://www.eonlineapply.comಕೇಂದ್ರ ಲೋಕಸೇವಾ ಆಯೋಗ

ಯು.ಪಿ.ಎಸ್.ಸಿ,ಯು ಇಂಡಿಯನ್ ಎಂಜಿನಿಯರಿಂಗ್ ಸರ್ವೀಸಸ್‌ನಲ್ಲಿ ಸುಮಾರು 763 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 6-5-2013.

ಹುದ್ದೆ ವಿವರ: ಇಂಡಿಯನ್ ಎಂಜಿನಿಯರಿಂಗ್ ಸರ್ವೀಸ್

ವಿದ್ಯಾರ್ಹತೆ: ಎಂಜಿನಿಯರಿಂಗ್‌ನಲ್ಲಿ ಪದವಿವಯೋಮಿತಿ: ಕನಿಷ್ಠ 21 ವರ್ಷ. ಗರಿಷ್ಠ 30 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ಅರ್ಜಿ ಶುಲ್ಕ: ರೂ 200

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ

* ಪ್ರಾಥಮಿಕ ಪರೀಕ್ಷೆ: 28-6-2013 * ಧಾರವಾಡ ಹಾಗೂ ಬೆಂಗಳೂರಿನ್ಲ್ಲಲೂ ಪರೀಕ್ಷೆ ನಡೆಯಲಿದೆ.

ವಿಳಾಸ: ಜಂಟಿ ನಿರ್ದೇಶಕರು (ನೇಮಕಾತಿ), ಕೇಂದ್ರ ಲೋಕಸೇವಾ ಆಯೋಗ, ಧೋಲ್‌ಪುರ ಹೌಸ್, ಶಹಜಹಾನ್ ರಸ್ತೆ, ನವದೆಹಲಿ.

ಹೆಚ್ಚಿನ ಮಾಹಿತಿಗೆ http://www.upsc.gov.in

ಪ್ರತಿಕ್ರಿಯಿಸಿ (+)