ಉದ್ಯೋಗ ಮೇಳ

7

ಉದ್ಯೋಗ ಮೇಳ

Published:
Updated:

ಮಾಯಾ ಅಕಾಡೆಮಿ ಆಫ್ ಅಡ್ವಾನ್ಸ್ಡ್ ಸಿನೆಮ್ಯಾಟಿಕ್ಸ್ (ಮ್ಯಾಕ್) ವತಿಯಿಂದ ಏ.20ರಂದು ಮಹಾ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ.ಕೋರಮಂಗಲದ ಮ್ಯಾಕ್ ಕೇಂದ್ರದಲ್ಲಿ ಶನಿವಾರ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ನಡೆಯುವ ಈ ಮೇಳದಲ್ಲಿ ಹೊಸಬರು ಹಾಗೂ ಕೆಲಸ ಮಾಡಿದ ಅನುಭವವಿರುವ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು. ನೌಕರಿಗೆ ಅರ್ಜಿ ಸಲ್ಲಿಸುವ ವಿಧಾನ, ಸಂದರ್ಶನಕ್ಕೆ ಸಿದ್ಧತೆ, ನೌಕರಿ ಹುಡುಕುವ ಬಗೆ, ಪ್ರವೇಶ ಉಚಿತ. 98860 79222 / 4202 8020 ಸಂಖ್ಯೆಗೆ ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ:

http://www.maacindia.com/Default.aspx

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry