ಉನ್ನತಿಯಿಂದ ಉಚಿತ ವೃತ್ತಿ ತರಬೇತಿ

7

ಉನ್ನತಿಯಿಂದ ಉಚಿತ ವೃತ್ತಿ ತರಬೇತಿ

Published:
Updated:

ಬೆಂಗಳೂರಿನ ಉನ್ನತಿ ಸಂಸ್ಥೆ ಬಡತನ ರೇಖೆಗಿಂತ ಕೆಳಗಿನ ನಿರುದ್ಯೋಗಿಗಳಿಗೆ ಡೇಟ ಎಂಟ್ರಿ, ರೀಟೈಲ್, ಇನ್ ಸ್ಟೋರ್, ಗೆಸ್ಟ್ ಕೇರ್ ಮತ್ತು ಪೇಂಟಿಂಗ್ ಬಗ್ಗೆ ಉಚಿತ ವೃತ್ತಿ ತರಬೇತಿ ನೀಡುತ್ತದೆ. ಬಸ್‌ಪಾಸ್, ಊಟ, ವಸತಿ ವ್ಯವಸ್ಥೆ ಎಲ್ಲವನ್ನೂ ಉಚಿತವಾಗಿ ನೀಡಲಾಗುತ್ತದೆ. ತರಬೇತಿಯ ನಂತರ ಒಳ್ಳೆಯ ಕಂಪೆನಿಯಲ್ಲಿ ಕೆಲಸ ಕೊಡಿಸಲಾಗುತ್ತದೆ. ಆಸಕ್ತರು 1.12.2012ರಂದು ಬೆಳಿಗ್ಗೆ 9 ಗಂಟೆಗೆ ಸಂದರ್ಶನಕ್ಕೆ ಹಾಜರಾಗಬಹುದು.

ವಿಳಾಸ: ಉನ್ನತಿ ಸೆಂಟರ್, ನಂ. 1, ದೇವಸ್ಥಾನದ ರಸ್ತೆ, ಎನ್.ಜಿ.ಇ.ಎಫ್ ಲೇಔಟ್, (ಬೈಯಪ್ಪನ ಹಳ್ಳಿ ಮೆಟ್ರೊ ರೈಲ್ವೆ ಸ್ಟೇಷನ್ ಬಳಿ), ಸದಾನಂದ ನಗರ, ಬೆಂಗಳೂರು- 560 038. ದೂರವಾಣಿ- 080 25384642, 25384443, ಮೊಬೈಲ್- 96118 74720, 98807 91171, 98440 85864.

ವೆಬ್‌ಸೈಟ್: www.unnatiblr.org

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry