ಉಪಗ್ರಹ ಉಡಾವಣೆ ಮುಂದೂಡಿಕೆ

7

ಉಪಗ್ರಹ ಉಡಾವಣೆ ಮುಂದೂಡಿಕೆ

Published:
Updated:

ವಾಷಿಂಗ್ಟನ್ (ಎಎಫ್‌ಪಿ): ನಾಸಾ ತನ್ನ ಪ್ರತಿಷ್ಠಿತ ಭೂ ವಿಚಕ್ಷಣಾ ಉಪಗ್ರಹದ ಉಡಾವಣೆಗೆ 15 ನಿಮಿಷ ಬಾಕಿ ಇರುವಾಗ ಅದನ್ನು ನಿಲ್ಲಿಸಿದ್ದು, ಉಡಾವಣೆಯನ್ನು ಗುರುವಾರಕ್ಕೆ ಮುಂದೂಡಿದೆ.ಬುಧವಾರ ಉಪಗ್ರಹ ನಿಯಂತ್ರಣ ಕೇಂದ್ರದಲ್ಲಿ ಕಡೆಗಳಿಗೆಯಲ್ಲಿ ಅನಿರೀಕ್ಷಿತವಾಗಿ ಉಂಟಾದ ತಾಂತ್ರಿಕ ತೊಂದರೆಯಿಂದಾಗಿ ಉಪಗ್ರಹ  ಉಡಾವಣೆಯನ್ನು ತುರ್ತಾಗಿ ನಿಲ್ಲಿಸಲಾಯಿತು. ಮುಂದಿನ 24 ಗಂಟೆಯೊಳಗೆ ಉಪಗ್ರವನ್ನು ಉಡಾಯಿಸಲಾಗುವುದು ಎಂದು ನಾಸಾ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry