ಬುಧವಾರ, ಏಪ್ರಿಲ್ 14, 2021
25 °C

ಉಪಗ್ರಹ ಸಾಮರ್ಥ್ಯ: ಪಾರದರ್ಶಕತೆ ಕೊರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಉಪಗ್ರಹ ಸಾಮರ್ಥ್ಯ ನಿರ್ವಹಣೆಯ ನಿಯಮಾವಳಿಗಳಲ್ಲಿ ಭಾರತ ಮತ್ತು ಚೀನಾ ಪಾರದರ್ಶಕತೆಯನ್ನು ಕಾಯ್ದುಕೊಳ್ಳದಿರುವುದು ಕಳವಳಕಾರಿ ವಿಷಯ ಎಂದು ಅಮೆರಿಕದ ವಾಣಿಜ್ಯ ಪ್ರಾತಿನಿಧಿಕ ಸಂಸ್ಥೆ (ಯುಎಸ್‌ಟಿಆರ್) ಹೇಳಿದೆ. ದೂರಸಂಪರ್ಕಗಳ ವಾಣಿಜ್ಯ ಒಪ್ಪಂದದ ಕಾರ್ಯಾಚರಣೆ ಮತ್ತು ಪರಿಣಾಮಗಳ ಪರಿಶೀಲನೆಯ 2011ನೇ ವಾರ್ಷಿಕ ವರದಿ ಪ್ರಕಟಿಸುವಾಗ ಯುಎಸ್‌ಟಿಆರ್ ಈ ಅಂಶವನ್ನು ಹೇಳಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.