ಉಪಾಸನಾ ಗೀತಗಾಯನ

7

ಉಪಾಸನಾ ಗೀತಗಾಯನ

Published:
Updated:
ಉಪಾಸನಾ ಗೀತಗಾಯನ

ಉಪಾಸನಾ: ವಿದ್ಯಾ ಅತಾವರ್ ಹಾಡಿರುವ `ಜೀವಸಖ~ ಭಾವಗೀತೆಗಳ ಸಿ.ಡಿ. ಬಿಡುಗಡೆ ಹಾಗೂ ಗೀತಗಾಯನ  ಮತ್ತು ನೃತ್ಯ ಕಾರ್ಯಕ್ರಮ, ಕವಿ ಸುಬ್ರಾಯ ಚೊಕ್ಕಾಡಿ, ಲೋಕಸಭಾ ಸದಸ್ಯ ಎಚ್.ವಿಶ್ವನಾಥ್, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಪರ ಕಾರ್ಯದರ್ಶಿ ಕೆ.ಜಯರಾಜ್ ಹಾಗೂ ಲಹರಿ ರೆಕಾರ್ಡಿಂಗ್ ಕಂಪೆನಿಯ ಮಾಲೀಕ ತುಳಸೀರಾಮ ನಾಯ್ಡು ಅತಿಥಿಗಳಾಗಿ ಆಗಮಿಸಲಿದ್ದಾರೆ.ಗೀತಗಾಯನ: ವಿದ್ಯಾ ಅತಾವರ್, ಉಪಾಸನಾ ಮೋಹನ್, ಪಂಚಮ್ ಹಳಿಬಂಡಿ, ಬಿ.ಎನ್.ಶಿಲ್ಪಕಲಾ, ವರ್ಷ ಸುರೇಶ್ ಹಾಗೂ ಉಪಾಸನಾ ತಂಡ, ಗೀತ ನೃತ್ಯ: ರಾಧಿಕಾ ಪ್ರಭು,

ಸ್ಥಳ: `ಉನ್ನತಿ~ ಸಭಾಂಗಣ, ಎಂ.ಎಸ್.ಎಸ್ ಶಾಲೆ, ಆವರಣ, ಈಜುಕೊಳದ ಪಕ್ಕ, ಬಸವನಗುಡಿ. ಶನಿವಾರ ಸಂಜೆ 6ಕ್ಕೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry