ಉಪಾಸಿ ಅಧ್ಯಕ್ಷ ಆಂಚರಿಲ್, ಉಪಾಧ್ಯಕ್ಷ ಪೀಟರ್

7

ಉಪಾಸಿ ಅಧ್ಯಕ್ಷ ಆಂಚರಿಲ್, ಉಪಾಧ್ಯಕ್ಷ ಪೀಟರ್

Published:
Updated:

ಬೆಂಗಳೂರು: `ದಕ್ಷಿಣ ಭಾರತ ತೋಟ ಬೆಳೆಗಾರರ ಸಂಘಟನೆಗಳ ಒಕ್ಕೂಟ~ದ (ಉಪಾಸಿ) ನೂತನ ಅಧ್ಯಕ್ಷರಾಗಿ ಜಿ.ಜೆ.ಆಂಚರಿಲ್ ಮತ್ತು ಉಪಾಧ್ಯಕ್ಷ ರಾಗಿ ಪೀಟರ್ ಎಂ.  ನೇಮಕಗೊಂಡಿ ದ್ದಾರೆ. ಪೀಟರ್, ಚಿಕ್ಕಮಗಳೂರು ಜಿಲ್ಲೆ `ಕೆಳಗೂರು ಚಹಾ-ಕಾಫಿ-ಸಾಂಬಾರ ಪದಾರ್ಥ ಪ್ಲಾಂಟೇಷನ್~ನ ಪಾಲುದಾರರಾಗಿದ್ದಾರೆ.ಇತ್ತೀಚೆಗೆ ಕುನ್ನೂರಿನಲ್ಲಿ ನಡೆದ `ಉಪಾಸಿ~ ವಾರ್ಷಿಕ ಮಹಾ ಸಭೆ ಯಲ್ಲಿ  ನೂತನ ಪದಾಧಿಕಾರಿ ಆಯ್ಕೆ ಯಾಯಿತು ಎಂದು `ಉಪಾಸಿ~ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry