ಭಾನುವಾರ, ಜನವರಿ 26, 2020
31 °C

ಉಪ್ಪಾರ ಎಂದೇ ನಮೂದಿಸಲು ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಹಳೇ ಮೈಸೂರು ಭಾಗ, ಉತ್ತರ ಕರ್ನಾಟಕ,  ಹೈದ್ರಾಬಾದ್ ಕರ್ನಾಟಕ ಹಾಗೂ ಮಧ್ಯ ಕರ್ನಾಟಕ ಭಾಗದಲ್ಲಿ ವಾಸಿಸುತ್ತಿರುವ ಉಪ್ಪಾರ ಜನಾಂಗದವರು 2012 ರ ಜಾತಿಗಣತಿ ಸಂದರ್ಭದಲ್ಲಿ ಉಪ್ಪಾರ ಎಂದು ನಮೂದಿಸುವಂತೆ  ಕರ್ನಾಟಕ ಉಪ್ಪಾರ ರಾಜ್ಯ ಸಂಘವು ತಮ್ಮ ಸಮಾಜ ಬಂಧುಗಳಲ್ಲಿ ಮನವಿ ಮಾಡಿದೆ.

ಪ್ರತಿಕ್ರಿಯಿಸಿ (+)