ಗುರುವಾರ , ಜನವರಿ 30, 2020
19 °C

ಉಪ ಆಯುಕ್ತರಿಗೆ ವರ್ಗಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹತ್ತು ಜನ ಉಪ ಆಯುಕ್ತರಿಗೆ ಜಂಟಿ ಆಯುಕ್ತರ ಹುದ್ದೆಗೆ ಬಡ್ತಿ ನೀಡಿ ಅವರ ಹೆಸರಿನ ಮುಂದೆ ಸೂಚಿಸಿರುವ ಸ್ಥಾನಗಳಿಗೆ  ವರ್ಗಾಯಿಸಲಾಗಿದೆ.ಎಸ್.ಬೀರಪ್ಪ- ಜಂಟಿ ಆಯುಕ್ತರು (ಜಾರಿ), ಉತ್ತರ ವಲಯ, ಬೆಳಗಾವಿ. ಎನ್.ಹೇಮಂತಕುಮಾರ್- ಜಂಟಿ ಆಯುಕ್ತರು (ಮನವಿಗಳು), ಮಂಗಳೂರು. ಎ.ಬಿ.ಷಂಶುದ್ದೀನ್- ಜಂಟಿ ಆಯುಕ್ತರು (ಮನವಿಗಳು), ಶಿವಮೊಗ್ಗ. ಬಿ.ಟಿ.ಗೋವಿಂದರಾಜು- ಜಂಟಿ ಆಯುಕ್ತರು (ಮನವಿಗಳು-1) ಬೆಂಗಳೂರು. ಎಸ್.ಎಂ.ಬಾಡಗಿ- ಜಂಟಿ ಆಯುಕ್ತರು (ಮನವಿಗಳು), ಬೆಳಗಾವಿ. ರವೀಂದ್ರನಾಥ ಪ್ರಭು- ಜಂಟಿ ಆಯುಕ್ತರು (ಮನವಿಗಳು), ಹುಬ್ಬಳ್ಳಿ. ಡಿ.ಎಂ.ಶ್ರೀಧರ್- ಜಂಟಿ ಆಯುಕ್ತರು (ಜಾಗೃತಿ), ಬೆಂಗಳೂರು. ಕೆ.ಹರೀಶ್- ಜಂಟಿ ಆಯುಕ್ತರು (ಆಡಳಿತ), ಮಂಗಳೂರು. ಎಚ್.ಲಕ್ಷ್ಮಿನಾರಾಯಣ- ಜಂಟಿ ಆಯುಕ್ತರು (ಮನವಿಗಳು), ಗುಲ್ಬರ್ಗ. ಸಿದ್ಧಪ್ಪ- ಜಂಟಿ ಆಯುಕ್ತರು (ಆಡಳಿತ), ಗುಲ್ಬರ್ಗ.

ಪ್ರತಿಕ್ರಿಯಿಸಿ (+)