ಉಳಿದವರು ಯಾರು?

7

ಉಳಿದವರು ಯಾರು?

Published:
Updated:

ಭಾರತೀಯ ಪತ್ರಿಕಾ ಮಂಡಲಿಯ ಅಧ್ಯಕ್ಷರಾದ ಮಾರ್ಕಂಡೇಯ ಕಾಟ್ಜು ಅವರು ಶೇ.90 ರಷ್ಟು ಭಾರತೀಯರು ಮೂರ್ಖರು ಎಂದು ಹೇಳಿ ಸತ್ಯವೊಂದನ್ನು ಅನಾವರಣಗೊಳಿಸಿದ್ದಾರೆ. ಅವರು ಹೇಳದೆ ಬಿಟ್ಟಿರುವ ಇನ್ನೊಂದು ಸತ್ಯವೆಂದರೆ ಇನ್ನುಳಿದ ಶೇ.10 ರಷ್ಟು ಭಾರತೀಯರು ಶತಮೂರ್ಖರು. ಅಲ್ಲಿಗೆ ಎಲ್ಲ ಭಾರತೀಯರನ್ನು ಇಡಿಯಾಗಿ ಒಳಗೊಂಡಂತಾಯಿತು ಅಲ್ಲವೆ?

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry