ಉಳಿದಿಲ್ಲ ಅರ್ಥ

7

ಉಳಿದಿಲ್ಲ ಅರ್ಥ

Published:
Updated:

ಪುಂಡ ವಿದ್ಯಾರ್ಥಿಯಿಂದ

ಶಿಕ್ಷಕಿ ಕೊಲೆ

ಲಂಪಟ ಶಿಕ್ಷಕನಿಂದ

ವಿದ್ಯಾರ್ಥಿನಿ

ಮೇಲೆ ಅತ್ಯಾಚಾರ

ಶಾಲೆ ಎಂಬುದಕ್ಕೆ ಈಗ

ಉಳಿದಿಲ್ಲ ಅರ್ಥ

ಕಾಮ,ಕ್ರೋಧದ ಶಮನಕ್ಕೆ

ಬಲಿಯಾಯಿತು

ಶಾಲೆಯೆಂಬ ತಾಣ

ಪಾಲಕರ ಕಳವಳಕ್ಕೆ

ಇಲ್ಲವೇ ಪರಿಹಾರ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry