ಸೋಮವಾರ, ಮಾರ್ಚ್ 8, 2021
24 °C
ಚೆಲ್ಲಾಪಿಲ್ಲಿ

ಉಷಾ ವಾಟರ್ ಹೀಟರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಷಾ ವಾಟರ್ ಹೀಟರ್

ಉಷಾ ಗೃಹೋಪಯೋಗಿ ಉತ್ಪನ್ನಗಳ ಕಂಪೆನಿಯು ಹೊಸ ವಿನ್ಯಾಸದ ವಾಟರ್‌ ಹೀಟರ್‌  ಬಿಡುಗಡೆ ಮಾಡಿದೆ.‘ಉಷಾ ಮಿಸ್ಟಿ’ ಹೆಸರಿನ 6ರಿಂದ 35 ಲೀಟರ್‌ ಸಾಮರ್ಥ್ಯದ ವಾಟರ್‌ ಹೀಟರ್‌,  ಗ್ರೇ ಮತ್ತು ಬಂಗಾರದ ಬಣ್ಣಗಳಲ್ಲಿ ಲಭ್ಯವಿದೆ. ಸುರಕ್ಷತೆಗಾಗಿ ಹೈ ಗ್ರೇಡ್‌ ಥರ್ಮೋಸ್ಟೇಟ್‌, ಥರ್ಮಲ್‌ ಕಟ್‌ಔಟ್‌, ಒಳಗಿನ ಟ್ಯಾಂಕ್‌ಗೆ ಸಿಂಗಲ್‌ ವೆಲ್ಡ್‌ ಲೈನ್‌ ಅಳವಡಿಸಲಾಗಿದೆ. 7 ವರ್ಷ ವಾರಂಟಿ ಇದೆ. ಬೆಲೆ ₹6490ರಿಂದ ಆರಂಭ.

*

ಕ್ರೀಂ   ಬಿಸ್ಕೀಟ್‌

ಮಾಂಡೆಲೆಜ್‌ ಇಂಡಿಯಾ ಫುಡ್‌್ಸ ಪ್ರೈವೆಟ್‌ ಲಿಮಿಟೆಡ್‌ ಕಂಪೆನಿಯು ‘ಗೋಲ್ಡನ್‌ ಓರಿಯೊ’ ಹೆಸರಿನ  ಕ್ರೀಮ್‌ ಬಿಸ್ಕೀಟ್‌ ಬಿಡುಗಡೆ ಮಾಡಿದೆ.  ದರ: 150 ಗ್ರಾಂನ ಪ್ಯಾಕ್‌ಗೆ ₹35, 50 ಗ್ರಾಂನ ಪ್ಯಾಕ್‌ಗೆ ₹10.

*

ಪೂರ್ವಿಕ ಮೊಬೈಲ್‌ ಮಳಿಗೆಯಲ್ಲಿ ರಿಯಾಯ್ತಿ ದರದಲ್ಲಿ ಮೊಬೈಲ್‌ಗಳು ಮಾರಾಟವಾಗುತ್ತಿವೆ. ಮೊಬೈಲ್‌ ಖರೀದಿಯೊಂದಿಗೆ ವಿಶೇಷ ಉಡುಗೊರೆ ಕೂಡ ಲಭ್ಯ. ಸ್ಲೋಗನ್‌ ರೈಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದ ಚಂದ್ರಶೇಖರ್‌ ಅವರಿಗೆ ಕಂಪೆನಿ ವತಿಯಿಂದ ಉಡುಗೊರೆ ನೀಡಲಾಯಿತು.

*

ವರಲಕ್ಷ್ಮಿ ಹಬ್ಬಕ್ಕೆ ರಿಲಯನ್ಸ್‌ ರಿಯಾಯ್ತಿ

ವರಮಹಾಲಕ್ಷ್ಮಿ ಹಬ್ಬಕ್ಕಾಗಿ ರಿಲಯನ್ಸ್‌ ಜ್ಯುವೆಲ್ಸ್‌ ವಿಶೇಷ ರಿಯಾಯ್ತಿ ಘೋಷಿಸಿದೆ. ತನ್ನ ವಿಶೇಷ ಬ್ರಾಂಡ್‌ ಆಭರಣಗಳ ಮೇಲೆ ಶೇಕಡ 50ರಷ್ಟು ಮೇಕಿಂಗ್‌ ಚಾರ್ಜ್‌ ವಿನಾಯಿತಿಯನ್ನೂ ನೀಡಿದೆ. ಮುಂಗಡ ಬುಕ್ಕಿಂಗ್‌ ಮಾಡಿ ಆಭರಣ ಕೊಳ್ಳುವವರಿಗೆ ಬೆಲೆಯಲ್ಲಿ ಏರಿಳಿತವಾದರೂ ಕನಿಷ್ಠ ಬೆಲೆಯನ್ನು ಪರಿಗಣಿಸಲಾಗುತ್ತದೆ. ವಾರ್ಷಿಕೋತ್ಸವದ ಕೊಡುಗೆಯಾಗಿ, ಹಳೆಯ ಚಿನ್ನಕ್ಕೆ ದರ ಕಡಿತ ಇಲ್ಲ. ಈ ಕೊಡುಗೆ ಆಗಸ್ಟ್‌ 15ರವರೆಗೆ ಇರುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.