ಊರು ತಲುಪಿದ ಮೀನುಗಾರರು

7

ಊರು ತಲುಪಿದ ಮೀನುಗಾರರು

Published:
Updated:

ಚೆನ್ನೈ(ಐಎಎನ್‌ಎಸ್): ಶ್ರೀಲಂಕಾ ಸರ್ಕಾರ ಬಿಡುಗಡೆ ಮಾಡಿದ 136 ಭಾರತೀಯ ಮೀನುಗಾರರು 25 ದೋಣಿಗಳಲ್ಲಿ  ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಗೆ ಶನಿವಾರ ಆಗಮಿಸಿದರು.ಬಿಡುಗಡೆಗೊಂಡ ಮೀನುಗಾರರನ್ನು ಅವರ  ಕುಟುಂಬ ಮತ್ತು ಗ್ರಾಮಸ್ಥರು ಬರಮಾಡಿಕೊಂಡರು.  ಈ ಎಲ್ಲ ಮೀನುಗಾರರು ತಮಿಳುನಾಡಿನ ನಾಗಪಟ್ಟಿಣಂ ಹಾಗೂ ಪುದುಕೊಟ್ಟೈ ಜಿಲ್ಲೆಯವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry