ಶನಿವಾರ, ನವೆಂಬರ್ 23, 2019
18 °C

ಊಸರವಳ್ಳಿ ರಾಜಕೀಯ

Published:
Updated:

ಎಡೆಯೂರಪ್ಪನವರ ಪಟ್ಟ

ಶಿಷ್ಯರು ಸಮಯ ನೋಡಿ

ಹಾಕಿದರು ಪಟ್ಟು

ಕೆ.ಜೆ.ಪಿ.ಗೆ ಆಯ್ತು ಎಡವಟ್ಟು

ಇದೀಗ ಬಹಿರಂಗ ಗುಟ್ಟು

ಬೊಮ್ಮಾಯಿಯಿಂದಾಗಿ ಬಡಿದು

ಕೊಳ್ಳಬೇಕು ಬಾಯಿ ಬಾಯಿ

ಉಮೇಶ್ ಕತ್ತಿ ಹಿಡಿದರು ಕತ್ತಿ

ಮುರುಗೇಶ್ ನಿರಾಣಿ ಆದರು

ಗುರಾಣಿ

ಯಾವ ಹುತ್ತದಲ್ಲಿ ಯಾವ

ಹಾವೋ?!

ಬಲಾತ್ಕಾರ ಇಲ್ಲದಾಗ ನೆಲ

ಎದ್ದು ಬಡಿದೈತಲ್ಲೋ!?

 

ಪ್ರತಿಕ್ರಿಯಿಸಿ (+)