ಶುಕ್ರವಾರ, ನವೆಂಬರ್ 22, 2019
27 °C

`ಎಂಆರ್‌ಎಫ್'ಗೆ ಉನ್ನತ ಶ್ರೇಣಿ

Published:
Updated:

ಬೆಂಗಳೂರು: `ಜೆ.ಡಿ.ಪವರ್ ಏಷ್ಯಾ ಫೆಸಿಫಿಕ್' ನಡೆಸುವ `ಗ್ರಾಹಕರ ತೃಪ್ತಿ' ಅಧ್ಯಯನದಲ್ಲಿ ಸತತ 4ನೇ ವರ್ಷ ಉನ್ನತ ಶ್ರೇಣಿ ಲಭಿಸಿದೆ ಎಂದು `ಎಂಆರ್‌ಎಫ್' ಹೇಳಿದೆ.ಕಾರಿಗೆ ಯಾವ ಟಯರ್ ಬಳಸಲು ಗ್ರಾಹಕರು ಇಚ್ಛಿಸುತ್ತಾರೆ ಎಂಬುದನ್ನು ತಿಳಿಯುವುದೇ `ಟಯರ್ ಕಸ್ಟಮರ್ ಸ್ಯಾಟಿಸ್‌ಫ್ಯಾಕ್ಷನ್ ಇಂಡೆಕ್ಸ್'(ಟಿಸಿಎಸ್‌ಐ) ಉದ್ದೇಶ. 4568 ವಾಹನಗಳ ಮಾಲೀಕರ ಪ್ರತಿಕ್ರಿಯೆಯ ಈ ಅಧ್ಯಯನದಲ್ಲಿ ಉನ್ನತ ಶ್ರೇಣಿ ದೊರಕಿದೆ.`ಎಂಆರ್‌ಎಫ್ ಕಾರ್ ರೇಡಿಯಲ್ಸ್'ಗೂ 13 ವರ್ಷದಲ್ಲಿ 10 ಬಾರಿ ಉನ್ನತ ಶ್ರೇಣಿ ಸಿಕ್ಕಿದೆ ಎಂದು ಕಂಪೆನಿ ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)