ಎಂ.ಇ/ಎಂ.ಟೆಕ್‌ ಪ್ರವೇಶ

7

ಎಂ.ಇ/ಎಂ.ಟೆಕ್‌ ಪ್ರವೇಶ

Published:
Updated:

ಬೆಂಗಳೂರು: ಎಂ.ಇ/ಎಂ.ಟೆಕ್‌ ಕೋರ್ಸ್‌ಗಳಲ್ಲಿ ಖಾಲಿ ಇರುವ 405 ಸೀಟುಗಳ ಪ್ರವೇಶಕ್ಕೆ ಮುಂದುವರಿದ ಸುತ್ತಿನ ಕೌನ್ಸೆಲಿಂಗ್‌ ನಡೆಯಲಿದೆ.ಆನ್‌ಲೈನ್‌ ಮೂಲಕ ಆದ್ಯತೆಯನ್ನು ಗುರುತಿಸಲು ಮಂಗಳ ವಾರ ರಾತ್ರಿ 8 ಗಂಟೆವರೆಗೂ ಅವಕಾಶ ಇದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ. ಸೀಟು ಹಂಚಿಕೆ ಪಟ್ಟಿಯನ್ನು ಇದೇ 25ರಂದು ಸಂಜೆ 4ಕ್ಕೆ ಪ್ರಕಟಿಸಲಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry