ಬುಧವಾರ, ಆಗಸ್ಟ್ 21, 2019
25 °C

ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉಚಿತ ಮಾರ್ಗದರ್ಶನ

Published:
Updated:

ಬೆಂಗಳೂರು: ರಾಗೀಗುಡ್ಡ ಪ್ರಸನ್ನ ಆಂಜನೇಯ ಸ್ವಾಮಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಪ್ರಥಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಉಚಿತ ಮಾರ್ಗದರ್ಶನ ತರಗತಿಗಳನ್ನು ಆಯೋಜಿಸಲಾಗಿದೆ.



ತರಗತಿಗಳು ಆಗಸ್ಟ್ 18ರಿಂದ ಆರಂಭವಾಗಲಿವೆ. ಆಸಕ್ತರು ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.



ವಿಳಾಸ: ರಾಗೀಗುಡ್ಡ ಪ್ರಸನ್ನ ಆಂಜನೇಯ ಸ್ವಾಮಿ ಚಾರಿಟಬಲ್ ಟ್ರಸ್, ಜಯನಗರ 9ನೇ ಹಂತ. ಹೆಚ್ಚಿನ ಮಾಹಿತಿಗೆ: 2659 4244. ಇಮೇಲ್: rag-iguddavk@gmail.com

Post Comments (+)