ಶನಿವಾರ, ಜನವರಿ 18, 2020
19 °C

ಎಂಟರ ಘಟ್ಟಕ್ಕೆ ಬಿ.ಆರ್.ನಿಕ್ಷೇಪ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕದ ಬಿ.ಆರ್‌.ನಿಕ್ಷೇಪ್‌ ಅವರು ಮುಂಬೈನಲ್ಲಿ ನಡೆಯುತ್ತಿರುವ ಸಿ.ಸಿ.ಐ –ಐಟಿಎಫ್‌ ಟೆನಿಸ್‌ ಟೂರ್ನಿಯ ಜೂನಿಯರ್‌ ವಿಭಾಗದ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ.ನಿಕ್ಷೇಪ್‌ ಬುಧವಾರ ನಡೆದ ಹದಿನಾರರ ಘಟ್ಟದ ಪೈಪೋಟಿಯಲ್ಲಿ ಮೆಕ್ಸಿಕೊ ದೇಶದ ಜಾನ್‌ ಪೌಲ್‌ ಅವರನ್ನು 6–1, 6–3ರಿಂದ ಮಣಿಸಿದರು.ಎರಡೂ ಸೆಟ್‌ಗಳಲ್ಲಿ ಅವರು ಪಾರಮ್ಯ ಮೆರೆದರು.

ಪ್ರತಿಕ್ರಿಯಿಸಿ (+)