ಎಂಟಿಎಸ್: 30 ಪೈಸೆ ಕರೆ

ಭಾನುವಾರ, ಜೂಲೈ 21, 2019
26 °C

ಎಂಟಿಎಸ್: 30 ಪೈಸೆ ಕರೆ

Published:
Updated:

ಬೆಂಗಳೂರು: ಭಾರಿ ದರ ಕಡಿತ ಕೊಡುಗೆ ಪ್ರಕಟಿಸಿರುವ `ಎಂಟಿಸ್~, ಸ್ಥಳೀಯ, ಎಸ್‌ಟಿಡಿ, ರೋಮಿಂಗ್, ಐಎಸ್‌ಡಿ ಕರೆ, ಎಸ್‌ಎಎಸ್ ಮತ್ತು ಡಾಟಾ ವಿನಿಮಯಕ್ಕೆ 30 ಪೈಸೆ ಶುಲ್ಕವನ್ನಷ್ಟೆ ವಿಧಿಸುತ್ತಿದೆ.ಎಂಟಿಎಸ್ ಬ್ರಾಂಡ್‌ನಲ್ಲಿ ದೇಶದಲ್ಲಿ 1.60 ಕೋಟಿ ಗ್ರಾಹಕರನ್ನು ಹೊಂದಿರುವ ಸಿಸ್ಟೆಮಾ ಶ್ಯಾಮ್ ಟೆಲಿಸರ್ವಿಸಸ್, `ಫ್ಲಾಟ್ 30ಪಿ ಫಾರ್ ಎವೆರಿಥಿಂಗ್~ ಯೋಜನೆಯಡಿ ಈ ಕೊಡುಗೆ ಪರಿಚಯಿಸಿದೆ.ಎಂಟಿಎಸ್ ಪ್ಲಾನೆಟ್‌ನ `ಸ್ಟಿಕ್ಕರ್ ಸಿ121~ ಮತ್ತು `ಎಂಟಿಸ್ ಎಫ್ 121~ ಮೊಬೈಲ್‌ನಲ್ಲಿ ಒಂದು ತಿಂಗಳು ಉಚಿತ ಫೇಸ್‌ಬುಕ್ ಸಂಪರ್ಕ ಸೌಲಭ್ಯವು ರೂ 50 ಮತ್ತು ರೂ 100 ರೀಚಾರ್ಜ್ ವೋಚರ್‌ನಲ್ಲಿ ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry