ಎಂಥಾ ಮರಳಯ್ಯಾ ಇದು !

ಬುಧವಾರ, ಜೂಲೈ 17, 2019
24 °C

ಎಂಥಾ ಮರಳಯ್ಯಾ ಇದು !

Published:
Updated:

ಎಂಥಾ ಮರಳಯ್ಯಾ ಇದು !ಮರಳಿನ ಗೊಂದಲ ಸಾಕು (ಪ್ರ.ವಾ. ಜುಲೈ 12ರ ಸಂಪಾದಕೀಯ)


ಅತ್ತೆಗೊಂದು ಕಾಲ

ಸೊಸೆಗೊಂದು ಕಾಲ

ಎಂಬ ಗಾದೆಯಂತೆ

ಅಕ್ಕಿಗೊಂದು ಕಾಲ

ಮರಳಿಗೊಂದು ಕಾಲ

ಎಂಬಂತಾಗಿದೆ!

ಎಂಥಾ ಮರುಳಯ್ಯಾ ಇದು

ಎಂಥಾ ಮರಳು

ಎಂಬ ಗೀತೆ

ನೆನಪಾಗುತ್ತದೆ !

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry