ಎಇಜಿ: ತಯಾರಿಕಾ ಘಟಕ

7

ಎಇಜಿ: ತಯಾರಿಕಾ ಘಟಕ

Published:
Updated:

ಬೆಂಗಳೂರು:  ಕೈಗಾರಿಕೆಗಳಿಗೆ ವಿದ್ಯುತ್ ಸೇವೆ ಹಾಗೂ ಮರುಬಳಕೆ ಇಂಧನ ಸೌಲಭ್ಯ ಒದಗಿಸುವಲ್ಲಿ ಮುಂಚೂಣಿಯಲ್ಲಿ ಇರುವ ಎಇಜಿ ಪವರ್ ಸಲ್ಯೂಷನ್ಸ್ ಸಂಸ್ಥೆಯು ಬೆಂಗಳೂರಿನಲ್ಲಿ ತನ್ನ ಮೊತ್ತಮೊದಲ ಪವರ್‌ಎಲೆಕ್ಟ್ರಾನಿಕ್ಸ್ ಕಾರ್ಖಾನೆ ಆರಂಭಿಸಿದೆ.ಈ  ಘಟಕದಲ್ಲಿ ಸೋಲಾರ್ ಎನರ್ಜಿ ಇನ್ವರ್ಟ್‌ರ್ ಸಿರೀಸ್‌ನ-ಪಿವಿ250 ಮತ್ತು ಪಿವಿ500 ಉತ್ಪನ್ನಗಳನ್ನು ತಯಾ-ರಿಸಿ  ಮಾರುಕಟ್ಟೆಗೆ ಪರಿಚಯಿಸಲಿದೆ ಎಂದು ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಚ್. ಜೆ. ಕಯ್ಸರ್ ಹೇಳಿದ್ದಾರೆ.ಈ ಕಾರ್ಖಾನೆಯು ವಾರ್ಷಿಕ 400 ಮೆಗಾವಾಟ್ ವಿ್ಯುತ್ ಉ್ಪಾದಿಸುವ ಸೋಲಾರ್ ಕ್ವರ್ಟರ್‌ಗಳ್ನು ತಯಾರಿಸುವ ಸಾಮರ್‌ಯ ಹೊಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry