ಎಎಪಿ ಜತೆ ಹೊಂದಾಣಿಕೆ: ವೈಜನಾಥ ಪಾಟೀಲ

7

ಎಎಪಿ ಜತೆ ಹೊಂದಾಣಿಕೆ: ವೈಜನಾಥ ಪಾಟೀಲ

Published:
Updated:

ಗುಲ್ಬರ್ಗ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷ­ದೊಂದಿಗೆ ಹೊಂದಾಣಿಕೆ ಮಾಡಿ­ಕೊಳ್ಳುವ ಬಗ್ಗೆ ಹೈದರಾಬಾದ್ ಕರ್ನಾ­ಟಕ ಹೋರಾಟ ಸಮಿತಿಯಲ್ಲಿ ಚರ್ಚೆ ನಡೆದಿದೆ ಎಂದು ಮಾಜಿ ಸಚಿವ ವೈಜನಾಥ ಪಾಟೀಲ ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಆದರೆ, ಈ ಕುರಿತು ಇನ್ನೂ ತೀರ್ಮಾ­ನಿಸಿಲ್ಲ. ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry