ಎಐಎಫ್‌ಎಫ್ ಅಕಾಡೆಮಿ ತಂಡದಲ್ಲಿ ರಾಜ್ಯದ ಶರವಣನ್

7

ಎಐಎಫ್‌ಎಫ್ ಅಕಾಡೆಮಿ ತಂಡದಲ್ಲಿ ರಾಜ್ಯದ ಶರವಣನ್

Published:
Updated:

ನವದೆಹಲಿ (ಪಿಟಿಐ):  ಕರ್ನಾಟಕದ ಶರವಣನ್ ಕಿರಣ್ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ನ (ಎಐಎಫ್‌ಎಫ್) ಅಕಾಡೆಮಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.ಈ ತಂಡ 14 ವರ್ಷ ವಯಸ್ಸಿನೊಳಗಿನವರ ಸಾರ್ಕ್ ಕಾರ್ಯಕ್ರಮದ ಟೂರ್ನಿಯೊಂದರಲ್ಲಿ ಪಾಲ್ಗೊಳ್ಳಲು ಜಪಾನ್‌ಗೆ ಪ್ರಯಾಣ ಬೆಳೆಸಿದೆ. ಅಕ್ಟೋಬರ್ 20ರವರೆಗೆ ಈ ಟೂರ್ನಿ ನಡೆಯಲಿದೆ. ಈ ತಂಡದಲ್ಲಿ ಒಟ್ಟು 16 ಮಂದಿ ಆಟಗಾರರು ಇದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry