ಎಐಟಿಎ ಟೆನಿಸ್ ಟೂರ್ನಿ

7

ಎಐಟಿಎ ಟೆನಿಸ್ ಟೂರ್ನಿ

Published:
Updated:

ಬೆಂಗಳೂರು: ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯು ಫೆಬ್ರುವರಿ 20ರಿಂದ 26ರ ವರೆಗೆ ಬಾಲಕ ಹಾಗೂ ಬಾಲಕಿಯರಿಗಾಗಿ ಎಐಟಿಎ ಟ್ಯಾಲೆಂಟ್ ಸೀರಿಸ್ ಟೆನಿಸ್ ಚಾಂಪಿಯನ್‌ಷಿಪ್ ಆಯೋಜಿಸಿದೆ.ಇದರ ಪಂದ್ಯಗಳು ಉದ್ಯಾನನಗರಿಯ ಕೆಎಸ್‌ಎಲ್‌ಟಿಎ ಕೋರ್ಟ್‌ನಲ್ಲಿ ನಡೆಯಲಿವೆ. ಫೆ. 18 ಹಾಗೂ 19ರಂದು ಅರ್ಹತಾ ಸುತ್ತಿನ ಪಂದ್ಯಗಳು ಕೆಎಸ್‌ಎಲ್‌ಟಿಎ ಹಾಗೂ ಕಂಠೀರವ ಕ್ರೀಡಾಂಗಣದ ಕೋರ್ಟ್‌ನಲ್ಲಿ ಜರುಗಲಿವೆ.

ಹೆಚ್ಚಿನ ಮಾಹಿತಿಗೆ ಟೆನಿಸ್ ಸಂಸ್ಥೆಯ ಕಚೇರಿ 080-22869797/1010/3636 ಹಾಗೂ ಮುಖ್ಯ ಕೋಚ್ ನಿರಂಜನ್ ರಮೇಶ್ (9901893601) ಅವರನ್ನು ಸಂಪರ್ಕಿಸಬಹುದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry